ಕೋವಿಡ್-19 ನಿಂದಾಗಿ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನತೆಯ ಮೇಲೆ ಮತ್ತೊಂದು ಸಂಕಷ್ಟಕ್ಕೆ ಎಡೆ ಮಾಡುವಂತೆ ರಾಜ್ಯದಲ್ಲಿ ಸರಿಯಾದ ಮುಂಜಾಗೃತೆಯನ್ನು ಕೈಗೊಳ್ಳದೇ ಏಕಾಏಕಿಯಾಗಿ ಎರಡು ತಿಂಗಳುಗಳ ವಿದ್ಯುತ್ ಬಿಲ್ ಗಳನ್ನು ನೀಡಿ ಮತ್ತಷ್ಟು
ಹೇಳಿಕೆಗಳು
ಹೇಳಿಕೆಗಳು
ಉಚಿತ ರೈಲು ಮರೀಚಿಕೆ – ದುಬಾರಿ ದರ ವಸೂಲಿಗಿಳಿದ ಸರಕಾರ
ಅಂತರ ರಾಜ್ಯ ವಲಸೆ ಕಾರ್ಮಿಕರಿಗೆ ಉಚಿತ ರೈಲುಗಳ ವ್ಯವಸ್ಥೆ ಮಾಡಲು ಹಲವು ಒತ್ತಾಯ ಬಂದಿದ್ದರೂ ಸಹಾ ಕೇಂದ್ರ ಅಥವಾ ರಾಜ್ಯ ಸರಕಾರವು ಉಚಿತ ರೈಲಿನ ವ್ಯವಸ್ಥೆ ಮಾಡದೆ ಕಾರ್ಮಿಕರಿಂದಲೆ ಪ್ರಯಾಣ ದರ ಪಡೆಯುತ್ತಿರುವುದನ್ನು
ಮಹಾಮಾರಿ ಮತ್ತು ಲಾಕ್‌ಡೌನ್ ನೆಪವೊಡ್ಡಿ ಕಾರ್ಮಿಕರ ಹಕ್ಕುಗಳ ದಮನ
ನಗ್ನ ಕ್ರೌರ್ಯವನ್ನು ನಿಲ್ಲಿಸಲು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ರಾಷ್ಟ್ರಪತಿಗಳಿಗೆ 7 ಪಕ್ಷಗಳ ಪತ್ರ ಏಳು ರಾಜಕೀಯ ಪಕ್ಷಗಳ ಮುಖಂಡರು ಮೇ ೮ರಂದು ರಾಷ್ಟ್ರಪತಿಗಳಿಗೆ ಒಂದು ಪತ್ರ ಬರೆದು ಕೋಟ್ಯಂತರ ಭಾರತೀಯ ಕಾರ್ಮಿಕ ವರ್ಗದ ಮತ್ತು
16 ವಲಸೆ ಕಾರ್ಮಿಕರ ಸಾವಿನ ದುರಂತ: ಕೇಂದ್ರ ಸರಕಾರದ ಕ್ರಿಮಿನಲ್ ನಿರ್ಲಕ್ಷ್ಯದ ಫಲಿತಾಂಶ
ಮಹಾರಾಷ್ಟ್ರದ ಜಾಲ್ನಾದಿಂದ ತಮ್ಮೂರುಗಳಿಗೆ ಹೊರಟಿದ್ದ 16 ವಲಸೆ ಕಾರ್ಮಿಕರ ದುರಂತಮಯ ಸಾವಿನ ಸುದ್ಧಿ ಆಘಾತ ಮತ್ತು ಸಂಕಟವನ್ನು ಉಂಟುಮಾಡುವಂತದ್ದು. ಅವರು ಮಧ್ಯಪ್ರದೇಶದ ಶಾದೊಲ್ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಯತ್ತ ನಡೆದು ಸಾಗಿದ್ದರು. ಈ ಅದೃಷ್ಟಹೀನ
ಅಂತರ ರಾಜ್ಯ ವಲಸೆ ಕಾರ್ಮಿಕರಿಗೆ ರೈಲು ಸೇವೆ ಪುನರಾರಂಭ
ಬೆಂಗಳೂರು, ಮೇ 07: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ರೈಲು ಸೇವೆ ಪುನರಾಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಸ್ವಾಗತಿಸಿವೆ. ಇದು ಕಾರ್ಮಿಕರ
ವಾಶಿಂಗ್ಟನ್ ನಲ್ಲಿ ಕ್ಯೂಬಾ ರಾಯಭಾರ ಕಚೇರಿಯ ಮೇಲೆ ದಾಳಿ – ಸಿಪಿಐ(ಎಂ) ಖಂಡನೆ
ಅಮೆರಿಕಾದ ರಾಜಧಾನಿ ವಾಶಿಂಗ್ಟನ್ ನಲ್ಲಿರುವ ಕ್ಯೂಬಾದ ರಾಯಭಾರ ಕಚೇರಿಯ ಮೇಲೆ ಎಪ್ರಿಲ್ ೩೦ರಂದು ದಾಳಿ ನಡೆದಿದೆ. ಒಬ್ಬ ಅಪರಿಚಿತ ಬಂದೂಕುಧಾರಿ ಅಸಾಲ್ಟ್ ರೈಫಲ್ ನಿಂದ ರಾಯಭಾರ ಕಚೇರಿಯ ಮೇಲೆ ಗುಂಡು ಹಾರಿಸಿದ. ಕ್ಯೂಬಾದ
ವೆನೆಜುವೆಲಾದ ಒಳಕ್ಕೆ ಹಠಾತ್ ಸಶಸ್ತ್ರ ದಾಳಿ: ಸಿಪಿಐ(ಎಂ) ಖಂಡನೆ
ವೆನೆಜುವೆಲಾದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕೊಲಂಬಿಯಾದಿಂದ ವೆನೆಜುವೆಲಾದ ಒಳಕ್ಕೆ ಮೇ 3ರಂದು ಹಠಾತ್ ಸಶಸ್ತ್ರ ದಾಳಿಯನ್ನು ನಡೆಸಿರುವುದನ್ನು ಸಿಪಿಐ(ಎಂ) ಖಂಡಿಸಿದೆ. ಎರಡು ದಿನಗಳಿಂದ ಸಶಸ್ತ್ರ ಬಾಡಿಗೆ ಸೈನಿಕರ ಎರಡು ಗುಂಪುಗಳು
ವಿಶಾಖಪಟ್ಟಣಂ ಅನಿಲ ಸೋರಿಕೆಯ ಅಪರಾಧಿಗಳನ್ನು ಶಿಕ್ಷಿಸಬೇಕು
ವಿಶಾಖಪಟ್ಟಣಂನ ಎಲ್ ಜಿ ಪೊಲಿಮೊರ್ಸ್‌ನ ಸ್ಥಾವರದಲ್ಲಿ ಮಾರಣಾಂತಿಕ ಅನಿಲ ಸೋರಿಕೆ ದಿಗಿಲುಂಟು ಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಇದುವರೆಗೆ ಹತ್ತಕ್ಕಿಂತಲೂ ಹೆಚ್ಚು ಮಂದಿ ಸಾವಪ್ಪಿದ್ದಾರೆ, ಸುಮಾರು ಒಂದು ಸಾವಿರಕ್ಕೂ ಹೆಚ್ಚು
ಪರಿಹಾರದ ಪ್ಯಾಕೇಜ್ ಗೆ ಮುಂದಾದ ಕ್ರಮ ಸ್ವಾಗತಾರ್ಹ ಆದರೇ, ಅದು ಕೆಲವರಿಗಷ್ಠೇ ! ಅದು ಕೂಡಾ ಅಸಮರ್ಪಕ !! – ಸಿಪಿಐಎಂ ಠೀಕೆ :
ಕರ್ನಾಟಕ ಸರಕಾರ ರಾಜ್ಯದ ಜನಗಳ ಒತ್ತಾಯಕ್ಕೆ ಮಣಿದು ಸ್ವಲ್ಪ ತಡವಾಗಿಯಾದರೂ ಮತ್ತು ಕೆಲವರಿಗಾದರೂ ಸುಮಾರು 1,600 ಕೋಟಿ ರೂ. ಗಳ ಪರಿಹಾರ ಘೋಷಿಸಿರುವುದನ್ನು ಸಿಪಿಐಎಂ ರಾಜ್ಯ ಸಮಿತಿ ಸ್ವಾಗತಿಸುತ್ತದೆ. ಆದರೇ, ಕಳೆದ ಒಂದೂವರೆ
ಬಿಬಿಎಂಪಿ ಬಜೆಟ್ ವಿವೇಚನ ನಿಧಿ ಅಸಂಘಟಿತರ ಆಥಿ೯ಕ ನೆರವಿಗೆ ಬಳಸಲು ಸಿಪಿಐ(ಎಂ) ಒತ್ತಾಯ
ಬಿಬಿಎಂಪಿ ಬಜೆಟ್ ನಲ್ಲಿ ಮೀಸಲಿಟ್ಟಿರುವ ಮೇಯರ್, ಉಪ ಮೇಯರ್, ಹಣಕಾಸು ಸ್ಥಾಯಿ ಸಮಿತಿ, ಹಾಗು ಆಡಳಿತ ಪಕ್ಷದ ಅಧ್ಯಕ್ಷರ ವಿವೇಚನ ನಿಧಿಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಸಂಘಟಿತ ಕಾಮಿ೯ಕರಿಗೆ ಹಣಕಾಸು ನೆರವು ನೀಡಲು ಬಳಸ