‘ಮಲಯಾಳ ಮನೋರಮ’ ಪತ್ರಿಕೆಯ ಎಪ್ರಿಲ್ ೨೦ರ ಮುಖಪುಟದ ಸ್ಟೋರಿಯಲ್ಲಿ ಸಿಪಿಐ(ಎಂ)ನ ಕೇಂದ್ರೀಯ ಮುಖಂಡತ್ವ ಸ್ಪ್ರಿಂಕ್ಲರ್ ಪ್ರಶ್ನೆ ಕುರಿತಂತೆ ಕೇರಳದ ಪಕ್ಷ ಕೊಟ್ಟಿರುವ ವಿವರಣೆಯನ್ನು ತಿರಸ್ಕರಿಸಿದೆ ಎಂದು ಹೇಳಲಾಗಿದೆ. ಇದು ಸುಳ್ಳು ಮತ್ತು ಆಧಾರಹೀನ
ಹೇಳಿಕೆಗಳು
ಹೇಳಿಕೆಗಳು
ಉಚಿತವಾಗಿ ರೇಷನ್ ಹಂಚುವುದು ಸರಕಾರದ ಹೊಣೆ
ಹೆಚ್ಚುವರಿ ಆಹಾರಧಾನ್ಯಗಳ ದಾಸ್ತಾನಿರುವಾಗ, ಕೋಟ್ಯಂತರ ಕುಟುಂಬಗಳು ಉಪವಾಸ ಬೀಳುತ್ತಿರುವಾಗ ಉಚಿತವಾಗಿ ರೇಷನ್ ಹಂಚುವುದು ಸರಕಾರದ ಹೊಣೆ-ಆಹಾರ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ ಮೋದಿ ಸರಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆಯ ಮಂತ್ರಿ ರಾಮ್
ಲಾಕ್ ಡೌನ್: ಕಾರ್ಮಿಕ ವರ್ಗದ ಮೇಲೆ ಮಾಲೀಕ ವರ್ಗದ ದೌರ್ಜನ್ಯ
ಮಾರ್ಚ್ ೨೪ ರಂದು ಪ್ರಧಾನ ಮಂತ್ರಿಗಳು ಲಾಕ್‌ಡೌನ್ ಪ್ರಕಟಿಸುವಾಗ ಈ ಅವಧಿಯಲ್ಲಿ ಮಾಲಕರು ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು, ಸಂಬಳ ಕಡಿತ ಮಾಡಬಾರದು, ಅಥವ ನಿರ್ವಾಹವಿಲ್ಲದೆ ಕೆಲಸಕ್ಕೆ ಗೈರು ಹಾಜರಾದರೆ ಅದಕ್ಕೆ ಶಿಕ್ಷಾ
ದಿನದ ಕೆಲಸದ ಅವಧಿ ಹೆಚ್ಚಳ ಪ್ರಸ್ತಾಪಕ್ಕೆ ವಿರೋಧ
ಕೋವಿಡ್ ೧೯ ವಿಸ್ತರಿತ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಮಾಡಿ ದಿನದ ಕೆಲಸದ ಅವಧಿಯನ್ನು ಹಾಲಿ ೮ ಗಂಟೆಯಿಂದ ೧೨ ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು
ಕಾರ್ಮಿಕರ ಕೆಲಸ-ವೇತನ ಉಳಿಸಲು ಅಗತ್ಯ ಕ್ರಮಕ್ಕೆ ಆಗ್ರಹ
ಕೋವಿಡ್ ೧೯ ವಿಸ್ತರಿತ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗು ಹಲವು ಕಾರ್ಖಾನೆಗಳಲ್ಲಿ ಉತ್ಪಾದನೆ ಆರಂಭಕ್ಕೆ ಅನುಮತಿಯನ್ನು ನೀಡಿರುವ ಕಾರಣ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಹಾಜರಾಗಲು ಕೋರುತ್ತಿದ್ದಾರೆ. ಕೆಲಸಕ್ಕೆ ಬಾರದಿದ್ದರೆ ಸಂಬಳವಿಲ್ಲ ಎನ್ನುತ್ತಿದ್ದಾರೆ, ಕೆಲಸದಿಂದಲೂ
ಬಿಡಿಎ ಮೂಲೆ ನಿವೇಶನ ಹರಾಜು ರಾಜ್ಯ ಸರ್ಕಾರದ ದಿವಾಳಿತನ
ರಾಜ್ಯ ಸರ್ಕಾರವು ಸಂಪನ್ಮೂಲಗಳ ಕ್ರೋಡಿಕರಣಕ್ಕೆ ಬಿಡಿಎ ಮೂಲೆ ನಿವೇಶನಗಳನ್ನು ಮತ್ತು ರಾಜ್ಯದ ಇತರೆಡೆಗಳಲ್ಲಿ ಸರ್ಕಾರಿ ನಿವೇಶನಗಳ ಹರಾಜು ಮಾಡಲು ಮುಂದಾಗಿರುವುದು ರಾಜ್ಯದ ಖಜಾನೆ ಖಾಲಿಯಾಗಿರುವುದರ ಮತ್ತು ಸರ್ಕಾರದ ದಿವಾಳಿತನದ ಸಂಕೇತವಾಗಿದೆ. ಇದಕ್ಕೆ ಕೇಂದ್ರ
ಆನಂದ ತೆಲ್ತುಂಬ್ಡೆ – ಗೌತಮ್ ನವ್ಲಖ ಬಂಧನ: ಸಿಪಿಐ(ಎಂ) ಖಂಡನೆ
ಆನಂದ ತೆಲ್ತುಂಬ್ಡೆ ಮತ್ತು ಗೌತಮ್ ನವ್ಲಖ ಅವರನ್ನು ಭೀಮ-ಕೋರೆಗಾಂವ್ ಪ್ರಶ್ನೆಯಲ್ಲಿ ಸಂಪೂರ್ಣವಾಗಿ ಕೃತಕವಾಗಿ ಸೃಷ್ಟಿಸಿದ ಆರೋಪಗಳ ಮೇಲೆ ಬಂಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಕೊವಿಡ್-೧೯ ಮಹಾಮಾರಿಯ ಹಿನ್ನೆಲೆಯಲ್ಲೂ ಮಾನ್ಯ ಸುಪ್ರಿಂ
ಮಹಾಮಾರಿಯನ್ನು ಎದುರಿಸಲು ಜನಗಳು ಸಪ್ತಸೂತ್ರಗಳನ್ನು ಅನುಸರಿಸಬೇಕು
ಸರಕಾರ ಅನುಸರಿಸುವ ಸೂತ್ರಗಳೇನು ಎಂದು ಪ್ರಧಾನಿಗಳು ಹೇಳಲೇ ಇಲ್ಲ -ಸೀತಾರಾಂ ಯೆಚುರಿ ಪ್ರಧಾನ ಮಂತ್ರಿಗಳು ಮಾರ್ಚ್ ೨೪ರಂದು ಕೊವಿಡ್-೧೯ ಮಹಾಮಾರಿಯ ವಿರುದ್ಧ ಘೋಷಿಸಿದ್ದ ಮೂರು ವಾರಗಳ ದಿಗ್ಬಂಧನದ ಕೊನೆಯ ದಿನ ಅವರಿಂದ ಮತ್ತೊಂದು
ಬಿಬಿಎಂಪಿ ಸಹಾಯವಾಣಿಗೆ ಸ್ವಾಗತ
ಬಿಬಿಎಂಪಿಯಿಂದ ದಕ್ಷಿಣ ವಲಯದಲ್ಲಿ ನಾಗರೀಕರಿಗೆ ೧೨.೪.೨೦೨೦ ರಿಂದ ಸಹಾಯವಾಣಿ ಪ್ರಾರಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಸ್ವಾಗತಿಸಿದೆ. ಅದನ್ನು ಸಮರ್ಪಕವಾಗಿ ಹಾಗು ಸಮರ್ಥವಾಗಿ ಜನಸ್ನೇಹಿಯಾಗಿ ಜಾರಿ ಮಾಡ
ಮೊದಲ ಹೈಡ್ರೊಕ್ಸೈಕ್ಲೊರೊಕ್ವಿನ್ ಔಷಧಿಗಳ ರವಾನೆ ಅಮೆರಿಕ ತಲುಪಿದೆ!
ತಮಿಳುನಾಡಿಗೆ ಬರಬೇಕಾಗಿದ್ದ ತ್ವರಿತ ತಪಾಸಣಾ ಕಿಟ್‌ಗಳೂ ಅಮೆರಿಕಾಕ್ಕೆ ತಿರುಗಿವೆ! ಹೈಡ್ರೊಕ್ಸೈಕ್ಲೊರೊಕ್ವಿನ್(ಹೆಚ್‌ಸಿಕ್ಯು) ಔಷಧಿಯ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಿಸಿದ್ದು ಅಮೆರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ಬ್ಲಾಕ್ ಮೇಲ್‌ಗೆ ನಮ್ರವಾಗಿ ತಲೆಬಾಗಿದ್ದಲ್ಲ, ಅದು ಮಾನವೀಯ ಪರಿಗಣೆಯ