“ಗೃಹಮಂತ್ರಿಗಳು ಬಿಂಬಿಸಲು ಯತ್ನಿಸಿರುವಂತೆ ಇದು ಗುಂಪು ತಿಕ್ಕಾಟವಲ್ಲ, ಪೂರ್ವಯೋಜಿತ ಹಲ್ಲೆ” ಜವಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆ ಎನ್ ಯು)ದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಜನವರಿ ೫ರಂದು ಹೊರಗಿನವರು ಬಂದು ಪಾಶವೀ ಹಲ್ಲೆ ನಡೆಸಿರುವುದನ್ನು
ಹೇಳಿಕೆಗಳು
ಹೇಳಿಕೆಗಳು
ಇರಾನಿನ ಉನ್ನತ ಸೇನಾಧಿಕಾರಿಯ ಹತ್ಯೆ
ಇರಾನಿನ ಉನ್ನತ ಸೇನಾಧಿಕಾರಿ ಕಾಸ್ಸೀಮ್ ಸೊಲೈಮನಿಯವರನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ ಡ್ರೋನ್ ದಾಳಿ ನಡೆಸಿ ಕೊಂದಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಒಂದು ಸಾರ್ವಭೌಮ ದೇಶದ
ಜನರಲ್ ಬಿಪಿನ್ ರಾವತ್‌ರ ಅಸಂವಿಧಾನಿಕ ಅಬ್ಬರ
“ಸೇನೆಯ ಪಾತ್ರದ ರಾಜಕೀಯಕರಣದ ವಿರುದ್ಧ ಸಾಮೂಹಿಕ ದನಿಯನ್ನು ಎತ್ತಬೇಕು” ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮತ್ತು ದೇಶಾದ್ಯಂತ ರಾಷ್ಟ್ರೀಯ ನಾಗರಿಕರ ನೋಂದಣಿಯತ್ತ ಸಾಗುವುದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿ ಪ್ರತಿಭಟನಾಕಾರರನ್ನು
ಶಾಂತಿಯುತ ಪ್ರತಿಭಟನಾಕಾರರೊಂದಿಗೆ ಪೋಲಿಸರ ಪಾಶವೀ ವರ್ತನೆ
ಎಪ್ಪತ್ತರ ದಶಕದಲ್ಲಿ ಸರ್ವಾಧಿಕಾರಶಾಹಿಯನ್ನು ಸೋಲಿಸಿದ್ದಾರೆ, ಈಗಲೂ ಸೋಲಿಸುತ್ತಾರೆ ಉತ್ತರ ಪ್ರದೇಶ ಮತ್ತು ಇತರ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮತ್ತು ಪೋಲಿಸ್ ಇಲಾಖೆ ನೇರವಾಗಿ ಕೇಂದ್ರದ ಹತೋಟಿಯಲ್ಲಿರುವ ದಿಲ್ಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳ ಪಾಶವೀ ದಮನ
ಎಡಪಕ್ಷಗಳ ಪ್ರತಿಭಟನಾ ಸಪ್ತಾಹ-ಜನವರಿ 1 ರಿಂದ 7
ಸಿ ಎ ಎ/ಎನ್ ಆರ್ ಸಿ/ಎನ್ ಪಿ ಆರ್ ಮೂಲಕ ಸಂವಿಧಾನದ ಮೇಲೆ ಪ್ರಹಾರ ಮತ್ತು ಜನಗಳ ಮೇಲೆ ಹೆಚ್ಚುತ್ತಿರುವ ಸಂಕಟಗಳ ವಿರುದ್ಧ ಹಾಗೂ ಸಾರ್ವತ್ರಿಕ ಮುಷ್ಕರ ಮತ್ತು ಗ್ರಾಮೀಣ ಬಂದ್ ನೊಂದಿಗೆ
ಎನ್ ಆರ್ ಸಿ ವಿರೋಧಿಸುವ ಮುಖ್ಯಮಂತ್ರಿಗಳು ಎನ್‌ಪಿಆರ್ ನ್ನು ತಮ್ಮ ರಾಜ್ಯಗಳಲ್ಲಿ ನಿಲ್ಲಿಸಬೇಕು
“ಎನ್‌ಆರ್‌ಸಿ ಬಗ್ಗೆ ಮೋದಿಯವರ ಅಸತ್ಯಗಳೇನೇ ಇರಲಿ, ಎನ್‌ಪಿಆರ್ ಅದಕ್ಕೆ ಬುನಾದಿಯೆಂಬುದು ಸ್ಪಷ್ಟ“ ಕೇಂದ್ರ ಸಂಪುಟ ಡಿಸೆಂಬರ್ 24ರಂದು ”ರಾಷ್ಟ್ರೀಯ ಜನಸಂಖ್ಯಾ ನೋಂದಣಿ'(ಎನ್‌ಪಿಆರ್)ಯನ್ನು ಸಮಕಾಲಿಕಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ 8500 ಕೋಟಿ ರೂ. ಹಣಕಾಸು ಮಂಜೂರು
ಮೋದಿಯವರ ದಿಲ್ಲಿ ಭಾಷಣ ಅಸತ್ಯಗಳ ಮೂಟೆ
ಸಿ ಎ ಎ/ ಎನ್ ಆರ್ ಸಿ/ ಎನ್ ಪಿ ಆರ್ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಜನಗಳ ಪ್ರತಿಭಟನೆಗಳ ತೀವ್ರತೆಯನ್ನು ಕಂಡು ಮತ್ತು ಕನಿಷ್ಟ ಹತ್ತು ಮುಖ್ಯಮಂತ್ರಿಗಳು ಎನ್ ಆರ್ ಸಿಯನ್ನು ತಾವು
ಅಖಿಲ ಭಾರತ ಎನ್‌ಆರ್‌ಸಿ ಇಲ್ಲ ಎಂದು ಪ್ರಧಾನಿ ಹೇಳಲಿ-ಯೆಚುರಿ
ದಿಲ್ಲಿಯಲ್ಲಿ ಪ್ರಧಾನ ಮಂತ್ರಿಗಳ ಚುನಾವಣಾ ಭಾಷಣ ಅಸತ್ಯಗಳು, ಅರೆ-ಸತ್ಯಗಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳಿಂದ ತುಂಬಿದೆ, ಅದು ಎನ್ ಆರ್ ಸಿ ಬಗ್ಗೆಯಾಗಿರಬಹುದು, ಸಿಎಎ ಅಥವ ನಿರ್ಬಂಧನ ಶಿಬಿರಗಳ ಬಗ್ಗೆ ಇರಬಹುದು. ನಿಜಸಂಗತಿಗಳು
ಕೂಡಲೇ ಎನ್ಆರ್‌ಸಿ / ಎನ್‌ಪಿಆರ್ ಹಿಂಗೆದುಕೊಳ್ಳಬೇಕು
ಭಾರತ ಸರಕಾರ ಕೂಡಲೇ ರಾಷ್ಟ್ರೀಯ ಪೌರರ ನೋಂದಣಿ(ಎನ್‌ಸಿಆರ್) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ಈಶಾನ್ಯ ರಾಜ್ಯಗಳು ಮಾತ್ರವಲ್ಲ ಇನ್ನೂ ಹತ್ತು ರಾಜ್ಯಗಳ
ರಾಜ್ಯ ಸರಕಾರದ ಹೊಣೆಗೇಡಿತನವೇ ಗೋಲಿಬಾರ್‌ಗೆ ಕಾರಣ
ರಾಜ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣಕ್ಕೆ ಮತ್ತು ಮಂಗಳೂರಿನಲ್ಲಿ ನಡೆದಿರುವ ಗೋಲಿಬಾರ್ ಘಟನೆಗಳಿಗೆ ಜನತೆಯ ಆತಂಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಘೋರವಾಗಿ ವಿಫಲವಾದ ಕರ್ನಾಟಕ ರಾಜ್ಯ ಸರಕಾರವೇ ನೇರ ಹೊಣೆಗಾರನಾಗಿದೆಯೆಂದು ಭಾರತ ಕಮ್ಯೂನಿಸ್ಟ್ ಪಕ್ಷ