ಪ್ರಕಾಶ್ ಕಾರಟ್ 2021 ನವೆಂಬರ್ನಲ್ಲಿ ಸ್ವಪ್ನಾಗೆ ಜಾಮೀನು ಸಿಕ್ಕಿತ್ತು. ಅದಾದ ತಕ್ಷಣವೇ ಆಕೆ ಆರ್ಎಸ್ಎಸ್ ಸಂಯೋಜಿತ ಎನ್ಜಿಒ ಒಂದರಲ್ಲಿ ಕಾರ್ಯ ನಿರ್ವಾಹಕಿಯಾಗಿ ಕೆಲಸಕ್ಕೆ ಸೇರಿದ್ದರು. ಸಹ ಆರೋಪಿ ಪಿ.ಎಸ್. ಶ್ರೀನಾಥ್ ಎಂಬಾತನೂ ಅಲ್ಲಿ
Tag: ಪಿಣರಾಯಿ ವಿಜಯನ್
ಕೇರಳ: ಒಂದು ಚಾರಿತ್ರಿಕ ಮಹತ್ವದ ವಿಜಯ
ಕೇರಳದಲ್ಲಿ 1977ರ ನಂತರ ಮೊದಲ ಬಾರಿಗೆ, ಅದೂ ಹೆಚ್ಚಿನ ಜನಾದೇಶದೊಂದಿಗೆ ಮರು ಆಯ್ಕೆಗೊಂಡಿರುವುದಷ್ಟೆ ಎಲ್ಡಿಎಫ್ನ ವಿಜಯದ ವಿಶೇಷತೆಯಲ್ಲ, ಆ ಸರ್ಕಾರ ಅನುಷ್ಠಾನಗೊಳಿಸಿದ್ದ ಒಂದು ಯೋಜನಾಬದ್ಧ ಅರ್ಥ ವ್ಯವಸ್ಥೆಯ ಎಡ ದೃಷ್ಟಿಕೋನದಿಂದ ಕೂಡಿದ ಅಭಿವೃದ್ಧಿಯ
ಎಲ್.ಡಿ.ಎಫ್.ಗೆ ಅಭೂತಪೂರ್ವ ಚಾರಿತ್ರಿಕ ಜನಾದೇಶ – ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ
ಕೇರಳದ ಎಡ ಪ್ರಜಾಪ್ರಭುತ್ವ ರಂಗಕ್ಕೆ ಇನ್ನೊಂದು ಅವಧಿಗೆ ಅಧಿಕಾರದ ಜನಾದೇಶ ದೊರೆತಿದೆ. ಕೇರಳದ ಜನತೆ ಮೊದಲ ಬಾರಿಗೆ ಇದನ್ನು ನೀಡಿದ್ದಾರೆ, ಚರಿತ್ರೆಯ ಪುನರ್ಲೇಖನ ಮಾಡಿದ್ದಾರೆ ಎನ್ನುತ್ತ ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ
ಅಮಿತ್ ಷಾಗೆ ಪಿಣರಾಯಿ ವಿಜಯನ್ ಪ್ರತಿ-ಸವಾಲುಗಳು
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಿರುವನಂತಪುರ ವಿಮಾನ ನಿಲ್ದಾಣ ಚಿನ್ನ ಕಳ್ಳಸಾಗಣೆಯ ವಾಹಿನಿಯಾದದ್ದು ಹೇಗೆ? ತಿರುವನಂತಪುರಂ ವಿಮಾನ ನಿಲ್ದಾಣ ಕೇಂದ್ರ ಸರಕಾರದ ಸಂಪೂರ್ಣ ಹತೋಟಿಯಲ್ಲಿ ಇದೆಯಲ್ಲವೇ? ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ
ಕೊರೋನಾ ವೈರಾಣು ಸವಾಲಿಗೆ ಕೇರಳದ ಉತ್ತರ
ದೈಹಿಕ ಅಂತರ, ಸಾಮಾಜಿಕ ಒಗ್ಗಟ್ಟು ಧ್ಯೇಯದೊಂದಿಗೆ ಕಾರ್ಯಾಚರಣೆ ಕೋವಿಡ್-೧೯ ಮಹಾಮಾರಿಯನ್ನು ಎದುರಿಸುವಲ್ಲಿ ಕೇರಳದ ಸಾಧನೆ ಎಲ್ಲೆಡೆಗಳಲ್ಲೂ ಶ್ಲಾಘನೆಗೆ ಪಾತ್ರವಾಗಿದೆ. ಕೇರಳ ಈ ಮಹಾ ಸವಾಲನ್ನು ಹೇಗೆ ಯಶಸ್ವಿಯಾಗಲು ಎದುರಿಸಲು ಸಾಧ್ಯವಾಯಿತು? ಕೇರಳದ ಎಲ್ಡಿಎಫ್
ರೈತ-ಕಾರ್ಮಿಕರ ಚಳುವಳಿಗಳಿಗೆ ಸಿಪಿಐ(ಎಂ) ಬೆಂಬಲ
ಆಗಸ್ಟ್ 9, 2018ರಂದು ರೈತ-ಕಾರ್ಮಿಕರ ಜೈಲ್ ಭರೋ ಚಳುವಳಿಗೆ ಪಕ್ಷದ ಬೆಂಬಲವನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಪುನರುಚ್ಚರಿಸಿದೆ. ರೈತ ಸಂಘಟನೆಗಳು ಶ್ರಮಜೀವಿ ರೈತರು ಮತ್ತು ಕೃಷಿ ಕೂಲಿಕಾರರು ಎಲ್ಲ ರೀತಿಗಳ ಸಾಲಗಳ ಬಾಧೆಗಳಿಂದ ಸಂಪೂರ್ಣ
ಎಸ್ಎನ್ಸಿ-ಲವ್ಲಿನ್ ಪ್ರಕರಣ: ರಾಜಕೀಯ ದುರುದ್ದೇಶ ಬಯಲು ಮಾಡಿದ ಹೈಕೋರ್ಟ್ ತೀರ್ಪು
ಆಗಸ್ಟ್ 23ರಂದು ಕೇರಳ ಹೈಕೋರ್ಟ್ ಎಸ್ಎನ್ಸಿ-ಲವ್ಲಿನ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ. ವಿಶೇಷ ನ್ಯಾಯಾಲಯ 1996-98ರ ಈ ಪ್ರಕರಣದಲ್ಲಿ ಆಗ ವಿದ್ಯುಚ್ಛಕ್ತಿ ಮಂತ್ರಿಗಳಾಗಿದ್ದ ಪಿಣರಾಯಿ ವಿಜಯನ್ ಮೇಲೆ
ಆರೆಸ್ಸೆಸ್ನ ಅಸಹ್ಯಕರ ಬೆದರಿಕೆಗೆ ಖಂಡನೆ
ಆರೆಸ್ಸೆಸ್ ಮುಖಂಡರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಬ್ಬ ಆರೆಸ್ಸೆಸ್ ಮುಖಂಡ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮುಖ್ಯಮಂತ್ರಿಯ ತಲೆತಂದು ಕೊಟ್ಟವರಿಗೆ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ.
ಆರೆಸ್ಸೆಸ್ ನ ಲಾಠಿ, ಖಡ್ಗಗಳ ಝಳಪಿಸುವಿಕೆಯ ಮಧ್ಯದಲ್ಲೇ ಓಡಾಡಿದ್ದೇನೆ : ಪಿಣರಾಯಿ
ಆಗ ನನಗೆ ಏನೂ ಮಾಡಲಾಗದವರು ಈಗೇನು ಮಾಡುತ್ತೀರಿ?: ಸಂಗಾತಿಗಳೇ ಹಾಗೂ ಪ್ರೀತಿಯ ಸಹೋದರ, ಸಹೋದರಿಯರೇ, ಮಂಗಳೂರಿನಲ್ಲಿ ನಡೆದ ಈ ಐತಿಹಾಸಿಕ ಸೌಹಾರ್ದ ರ್ಯಾಲಿಗೆ ಬಂದು ಭಾಗವಹಿಸಲು ನನಗೆ ಸಂತೋಷವಾಗುತ್ತದೆ. ದೇಶದಲ್ಲಿ, ರಾಜ್ಯಗಳಲ್ಲಿ ಮತೀಯ