ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)ದ 24ನೇ ಮಹಾಧಿವೇಶನದ ಉದ್ಘಾಟನಾ ಅಧಿವೇಶನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)ದ ಪೊಲಿಟ್ ಬ್ಯುರೊ ಸಂಯೋಜಕರಾದ ಕಾಮ್ರೆಡ್ ಪ್ರಕಾಶ್ ಕಾರಟ್ ಅವರ ಉದ್ಘಾಟನಾ ಭಾಷಣ ಪಕ್ಷದ ಮಹಾಧಿವೇಶನ –
Tag: ಪ್ರಕಾಶ್ ಕಾರಟ್
ಕೇರಳ ಕಾಂಗ್ರೆಸ್ ನ ದಿವಾಳಿಕೋರ ರಾಜಕೀಯ
ಪ್ರಕಾಶ್ ಕಾರಟ್ 2021 ನವೆಂಬರ್‌ನಲ್ಲಿ ಸ್ವಪ್ನಾಗೆ ಜಾಮೀನು ಸಿಕ್ಕಿತ್ತು. ಅದಾದ ತಕ್ಷಣವೇ ಆಕೆ ಆರ್‌ಎಸ್‌ಎಸ್ ಸಂಯೋಜಿತ ಎನ್‌ಜಿಒ ಒಂದರಲ್ಲಿ ಕಾರ್ಯ ನಿರ್ವಾಹಕಿಯಾಗಿ ಕೆಲಸಕ್ಕೆ ಸೇರಿದ್ದರು. ಸಹ ಆರೋಪಿ ಪಿ.ಎಸ್. ಶ್ರೀನಾಥ್ ಎಂಬಾತನೂ ಅಲ್ಲಿ
ಕೇರಳದಲ್ಲಿ ಕೋಮು ವಿಭಜನೆಗೆ ನಕಾರ
ಫೋಟೋ: ತಿರುವನಂತಪುರದಲ್ಲಿ ಸೆಪ್ಟಂಬರ್ 20ರಂದು ನಡೆದ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ… ಪ್ರಕಾಶ್ ಕಾರಟ್ ಮುಸ್ಲಿಮರ ವಿರುದ್ಧ ದನಿ ಗಟ್ಟಿಗೊಳಿಸಲು ಮತ್ತು ಕ್ರೈಸ್ತ ಪಾದ್ರಿಗಳನ್ನು ತನ್ನತ್ತ ಸೆಳೆಯಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ಗಮನ ಕೇಂದ್ರೀಕರಿಸುತ್ತಿದೆ. ಕಳೆದ
ಒಬಿಸಿ ಮೀಸಲಾತಿ: ಕೇಂದ್ರದ ಸಂದೇಹಾಸ್ಪದ ನಿಲುವು ರಾಜ್ಯಗಳ ಅಧಿಕಾರಗಳ ಮೇಲೆ ಮತ್ತೊಂದು ಗದಾಪ್ರಹಾರ
ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಕ್ರಮದಿಂದ ತಪ್ಪಿಸಿಕೊಳ್ಳಲು ಪ್ರಕಟಿಸಿರುವ ಒಬಿಸಿ ಮೀಸಲಾತಿಯನ್ನು ಮೋದಿಯವರು ತಮ್ಮ ಸರಕಾರದ “ಮೈಲಿಗಲ್ಲಾಗುವ ನಿರ್ಧಾರʼʼ ಎಂದು ವರ್ಣಿಸಿದ್ದಾರೆ. ಒಬಿಸಿ ಮೀಸಲಾತಿ ಕುರಿತ ಮೋದಿ ಸರ್ಕಾರದ ನಿರ್ಲಕ್ಷ್ಯದ ಹಾಗೂ ಪಕ್ಷಪಾತಿ
ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ
ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಸಿದ್ದನ್ನು ಮೆಕ್ಸಿಕೋ ಸರ್ಕಾರ ಒಪ್ಪಿಕೊಂಡಿದೆ. ಆದರೆ ‘ಕ್ರೊನೋಲಜಿ’ ಸ್ಪಷ್ಟವಾಗಿದ್ದರೂ ಭಾರತ ಸರ್ಕಾರ ನಿರಾಕರಿಸುತ್ತಿದೆ. ಇಸ್ರೇಲ್‌ನ ಶಸ್ತ್ರಾಸ್ತ್ರಗಳಿಗೆ ಭಾರತವೇ ಅತಿ ದೊಡ್ಡ ಗಿರಾಕಿಯಾಗಿದ್ದು, ಆಂತರಿಕ ಭದ್ರತಾ ಉದ್ದೇಶಗಳಿಗೆ ಭಾರತಕ್ಕೆ ಇಸ್ರೇಲ್
ರಫೇಲ್ ಹಗರಣಕ್ಕೆ ಮರುಜೀವ
ಈ ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರದ ಶತಪ್ರಯತ್ನಗಳ ಹೊರತಾಗಿಯೂ ಈಗ ಈ ಬಗ್ಗೆ ತನಿಖೆ ನಡೆಸುವ ಫ್ರೆಂಚ್ ನಿರ್ಧಾರ ಇದರಲ್ಲಿ ಎದ್ದಿದ್ದ ಎಲ್ಲ ವಿಷಯಗಳಿಗೆ ಮರುಜೀವ ನೀಡಿದೆಯೆನ್ನುವುದು ವಿಪರ್ಯಾಸವೇ ಸರಿ.
ಜೀವಹಿಂಡುವ ಬೆಲೆಯೇರಿಕೆ
ಒಂದೆಡೆಯಲ್ಲಿ ಬೆಳವಣಿಗೆ ದರ ಕುಸಿಯುತ್ತಿದ್ದು, ಆರ್ಥಿಕ ಹಿಂಜರಿತದ ಪರಿಸ್ಥಿತಿ ಇರುವಾಗ, ದೇಶ ಹಣದುಬ್ಬರದ ಬಲೆಯಲ್ಲಿ ಸಿಲುಕಿಕೊಳ್ಳುತ್ತಿದೆ. ಇವೆಲ್ಲ ಈ ಸರ್ಕಾರದ್ದೇ ನೀತಿಗಳ ದುಷ್ಫಲ. ಮೇ 4 ರಿಂದೀಚೆಗೆ ಇಂಧನಗಳ ಬೆಲೆ 24 ಸಲ
ಕುಬೇರರ ಕೂಟದ ಸಭೆಯಲ್ಲಿ ಭಾರತದ ಪ್ರಧಾನಿಯ ಅದ್ಭುತ ನಟನೆ
ಕಪಟ ನಾಟಕ ಸೂತ್ರಧಾರಿಯ ಪಾತ್ರ ನಿರ್ವಹಣೆಗೆ ಪ್ರಖ್ಯಾತರಾಗಿರುವ ನಮ್ಮ ಪ್ರಧಾನಿಗಳು ಜಿ-7 ಶೃಂಗಸಭೆಯಲ್ಲಿ ಕೆಳಗಿನ ಹಂತದಲ್ಲಾದರೂ ಪಾಲ್ಗೊಳ್ಳಲು ಆಹ್ವಾನಿಸಿದ್ದಕ್ಕೆ ಹೆಮ್ಮೆಯಿಂದ ‘ಮುಕ್ತ ಸಮಾಜಗಳು ಹೇಳಿಕೆ’ಗೆ ಸಹಿ ಮಾಡಿದ್ದಾರೆ– ಜಗತ್ತಿನ ಅತ್ಯಂತ ಸರ್ವಾಧಿಕಾರಶಾಹೀ ಆಡಳಿತಗಾರರಲ್ಲಿ
ಸರ್ವಾಧಿಕಾರಶಾಹೀ ಕೇಂದ್ರೀಕರಣಕ್ಕೆ ಎದುರಾಗಿ
ಕೋವಿಡ್ ಸಾಂಕ್ರಾಮಿಕದ ನಂತರ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಬಳಸಲು ಕೇಂದ್ರ ಸರಕಾರಕ್ಕೆ ಅವಕಾಶ ಸಿಕ್ಕನಂತರ ದೇಶದ ಒಕ್ಕೂಟ ಸ್ವರೂಪದ ಮೇಲೆ ದಾಳಿ ನಡೆಯದ ಹಾಗೂ ರಾಜ್ಯಗಳ ಹಕ್ಕುಗಳನ್ನು
ಇಸ್ರೇಲ್ ಆಕ್ರಮಣ ಕೊನೆಗೊಳ್ಳಬೇಕು- ಪ್ಯಾಲೆಸ್ಟೀನ್ ವಿಮೋಚನೆಗೊಳ್ಳಬೇಕು
ಪೂರ್ವ ಜೆರುಸಲೇಮ್‌ನ ಶೇಖ್ ಜರ‍್ರಾಹ್ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಭೂಮಿ ಮತ್ತು ಮನೆಗಳನ್ನು ಕಿತ್ತುಕೊಳ್ಳುವ ನೆಲೆಸಿಗರ ವಸಾಹತುವಾದ, ಇಸ್ರೇಲ್ ಪ್ರಭುತ್ವದ ಜನಾಂಗದ್ವೇಷ ಉಂಟು ಮಾಡಿರುವ ಪ್ರಸಕ್ತ ಸಂಘರ್ಷ ಇದುವರೆಗೆ 64 ಮಕ್ಕಳು, 38 ಮಹಿಳೆಯರು