ಕೇರಳದಲ್ಲಿ 1977ರ ನಂತರ ಮೊದಲ ಬಾರಿಗೆ, ಅದೂ ಹೆಚ್ಚಿನ ಜನಾದೇಶದೊಂದಿಗೆ ಮರು ಆಯ್ಕೆಗೊಂಡಿರುವುದಷ್ಟೆ ಎಲ್‌ಡಿಎಫ್‌ನ ವಿಜಯದ ವಿಶೇಷತೆಯಲ್ಲ, ಆ ಸರ್ಕಾರ ಅನುಷ್ಠಾನಗೊಳಿಸಿದ್ದ ಒಂದು ಯೋಜನಾಬದ್ಧ ಅರ್ಥ ವ್ಯವಸ್ಥೆಯ ಎಡ ದೃಷ್ಟಿಕೋನದಿಂದ ಕೂಡಿದ ಅಭಿವೃದ್ಧಿಯ
Tag: ಪ್ರಕಾಶ್ ಕಾರಟ್
ಮೋದಿ ಸರ್ಕಾರವೇ ಒಂದು ದೊಡ್ಡ ಹಗರಣ
ಸ್ವಾತಂತ್ರ್ಯಾನಂತರದ ಅತ್ಯಂತ ದೊಡ್ಡ ಮಾನವ ಅನಾಹುತಕ್ಕೆ ಭಾರತ ಸಾಕ್ಷಿಯಾಗುತ್ತಿದೆ. ಈ ಮಹಾವಿನಾಶಕ್ಕೆ ನರೇಂದ್ರ ಮೋದಿ ಹಾಗೂ ಅವರ ಸರ್ಕಾರವೇ ಹೊಣೆ ಎಂದು ಹೇಳಲು ಐತಿಹಾಸಿಕ ಸಂಶೋಧನೆಯೇನೂ ಬೇಕಿಲ್ಲ. ಆಕ್ಸಿಜನ್, ಬೆಡ್, ಔ಼ಷಧಿಗಳ ಕೊರತೆ,
ವಿಫಲಗೊಂಡಿರುವ ‘ವಿಶ್ವ ಗುರು’ – ಮೋದಿ-ಷಾ ಜೋಡಿ ಎರಡನೇ ಅಲೆಯ ಅನಾಹುತಕ್ಕೆ ಕ್ರಿಮಿನಲ್ ಹೊಣೆಗಾರರು
ಸಾವು ಮತ್ತು ವಿನಾಶದ ಎರಡನೇ ಅಲೆ ಎದುರಿಸಲು ದೇಶ ಒಂದಿಷ್ಟೂ ಸಿದ್ಧವಾಗಿಲ್ಲದಿದ್ದುದಕ್ಕೆ ಮೋದಿ ಸರ್ಕಾರವೇ ಹೊಣೆ ಎಂಬುದಕ್ಕೆ ಈಗ ಎಳ್ಳಷ್ಟೂ ಸಂದೇಹವಿಲ್ಲ. ಮೋದಿ ಸರ್ಕಾರದ ಸಂತೃಪ್ತ ಮನೋಭಾವ, ಕೆಟ್ಟ ನಿರ್ವಹಣೆ ಮತ್ತು ದೂರದೃಷ್ಟಿಯಿಲ್ಲದ
ಅಮೆರಿಕ ಹಿತಾಸಕ್ತಿಗಳ ರಕ್ಷಣೆ, ಭಾರತದ ಸಾರ್ವಭೌಮತ್ವದ ಬಲಿ
ಇಂಡೊ-ಪೆಸಿಫಿಕ್ ವಲಯದಲ್ಲಿ ತನ್ನ ಏಕಸ್ವಾಮ್ಯ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಹಿಡಿತಕ್ಕೆ ಭಾರತವನ್ನು ಒಪ್ಪಿಸಲು ಮೋದಿ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ. ಭಾರತದಂತಲ್ಲದೆ, ಕ್ವಾಡ್ ನ ಇತರ ಪಾಲುದಾರರಾದ ಆಸ್ಟ್ರೇಲಿಯಾ ಮತ್ತು ಜಪಾನ್, ಚೀನಾದೊಂದಿಗೆ ಭಿನ್ನಾಭಿಪ್ರಾಯಗಳನ್ನು
ನಾಗರಿಕ ಹಕ್ಕುಗಳಿಗಾಗಿ ಹೋರಾಟ: ಗಣರಾಜ್ಯ ದಿನದ ಸಂಕಲ್ಪ
2002ರಲ್ಲಿ ಗುಜರಾತ್‌ನಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಯುತ್ತಿದ್ದ ವೇಳೆ ಅಂದಿನ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರನ್ನು ನಿಯೋಗವೊಂದು ಭೇಟಿಯಾಗಿ ಮಧ್ಯಪ್ರವೇಶಕ್ಕೆ ಮನವಿ ಮಾಡಿತ್ತು. ಆಗ ನಾರಾಯಣನ್ ಹೇಳಿದ ಒಂದು ಮಾತಿದು: “ಗುಜರಾತ್‌ನಲ್ಲಿ ಸಂವಿಧಾನ
ವಿದೇಶಾಂಗ ಧೋರಣೆಯಲ್ಲಿ ಗೊಂದಲ
ಮೋದಿ ಸರಕಾರದ ವಿದೇಶಾಂಗ ಧೋರಣೆ ಗೊಂದಲಕ್ಕೆ ಬಿದ್ದಿದೆ, ಅದರ ಅಮೆರಿಕ-ಪರ ನಿಲುವು ದೇಶವನ್ನು ಮುಂದೆ ಸಾಮರಿಕವಾಗಿ ಮುಂದಿನ ದಾರಿಗಾಣದ ಪರಿಸ್ಥಿತಿಗೆ ತಂದಿಟ್ಟಿದೆ ಎಂಬುದನ್ನು ಗಂಭೀರವಾಗಿ ನೆನಪಿಸುವುದರೊಂದಿಗೆ ಹೊಸ ವರ್ಷ ಆರಂಭವಾಗಿದೆ. ಅಧಿಕಾರದಿಂದ ಹೊರಹೋಗುತ್ತಿರುವ
ಒಂದು ದೇಶ, ಒಂದು ಚುನಾವಣೆ: ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯ
“ಒಂದು ದೇಶ, ಒಂದು ಚುನಾವಣೆ” ಕರೆಯ ತಾರ್ಕಿಕ ವಿಸ್ತರಣೆ “ಒಂದು ದೇಶ, ಒಬ್ಬ ನಾಯಕ” ಎನ್ನುವುದೇ ಆಗಿದೆ; ಇದು ‘ಭಾರತದಲ್ಲಿ ಪ್ರಜಾಪ್ರಭುತ್ವ ಅತಿಯಾಗಿದೆ’ ಎಂಬ ನೀತಿ ಆಯೋಗದ ಸಿ.ಇ.ಒ.ಮಾತಿಗೆ ಅನುಗುಣವಾಗಿದೆ. ಈ ಕರಾಳ
ಆಶಾವಾದದೊಂದಿಗೆ 2021ರ ಎಡೆಗೆ
ಈಗ ತಾನೆ ಅಂತ್ಯಗೊಂಡ 2020ರ ವರ್ಷವನ್ನು ‘ಭೀಕರ ವರ್ಷ’ ಎಂದು ವ್ಯಾಪಕವಾಗಿ ಹಾಗೂ ಅರ್ಥವಾಗುವಂತೆ ವರ್ಣಿಸಲಾಗುತ್ತಿದೆ. ಇದು ಅರ್ಥವಾಗುವಂತದ್ದೇ. ಈ ಅಭೂತಪೂರ್ವ ವರ್ಷಕ್ಕೆ ಇದು ಸರಿಯಾದ ಸಹಜವಾದ ವಿವರಣೆಯೇ ಆಗಿದೆ; ಜಾಗತಿಕ ಮಹಾರೋಗವನ್ನು
ಕೇರಳದಲ್ಲಿ ಗೆಲುವಿನ ಕಹಳೆ
ಲೈಫ್ ಮಿಷನ್(ವಸತಿ ಯೋಜನೆ), ಆರ್ದ್ರಂ (ಆರೋಗ್ಯ ಯೋಜನೆ), ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಹಾಗೂ ಆಧುನೀಕರಣಗೊಳಿಸುವ ಮತ್ತು ಸಾಮಾಜಿಕ ಭದ್ರತೆ ಸವಲತ್ತುಗಳನ್ನು ಹೆಚ್ಚಿಸುವ ಎಲ್.ಡಿ.ಎಫ್ ಸರ್ಕಾರದ ವ್ಯಾಪಕವಾದ ಅಭಿವೃದ್ಧಿ ಕಾರ್ಯಕ್ರಮಗಳು ಈ ಜನಪ್ರಿಯ ತೀರ್ಪಿಗೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸವಾಲುಗಳನ್ನು ಎದುರಿಸಲು ಜನತಾ ಮೈತ್ರಿಕೂಟದ ಉದಯ
ಜಮ್ಮು ಮತ್ತು ಕಾಶ್ಮೀರದಲ್ಲಿ ‘ಗುಪ್ಕರ್ ಘೋಷಣೆಗೆ ಜನತಾ ಮೈತ್ರಿ’(ಪಿಎಜಿಡಿ)ಯ ಉದಯ ಜನವಾದಿ ರಾಜಕೀಯ ಮತ್ತು ಜಮ್ಮು-ಕಾಶ್ಮೀರದ ಜನತೆಯ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಕಾಯ್ದುಕೊಳ್ಳುವ ಹೋರಾಟಕ್ಕೆ ಶುಭಸೂಚನೆ. ಮೊದಲ ಗುಪ್ಕರ್ ಘೋಷಣೆ ಬಂದದ್ದು