ಎಡರಂಗಕ್ಕೆ ಬೆಂಬಲ ನೀಡಿದ 45% ಮತದಾರರಿಗೆ ಸಿಪಿಐ(ಎಂ) ಅಭಿವಂದನೆ

ತ್ರಿಪುರಾದ ಜನತೆಗೆ ಬುಡಕಟ್ಟು-ಬುಡಕಟ್ಟೇತರ ಜನಗಳ ಐಕ್ಯತೆಯನ್ನು ಎತ್ತಿ ಹಿಡಿಯುವ ಭರವಸೆ ತ್ರಿಪುರಾ ಜನತೆಯ ತೀರ್ಪಿನಿಂದ ರಾಜ್ಯದಲ್ಲಿ ಒಂದು ಬಿಜೆಪಿ-ಐಪಿಎಫ್‍ಟಿ ಸರಕಾರ ರಚನೆಗೊಳ್ಳುತ್ತದೆ. 25 ವರ್ಷ ಸರಕಾರದಲ್ಲಿದ್ದ ನಂತರ  ಎಡರಂಗವನ್ನು ಮತದಾನದ ಮೂಲಕ ಅಧಿಕಾರದಿಂದ

Read more

ಕೋಮು ಧ್ರುವೀಕರಣಕ್ಕಾಗಿ ಈ ‘ರಾಮರಾಜ್ಯ ರಥಯಾತ್ರೆ’

ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ : ಆರೆಸ್ಸೆಸ್‍-ಬಿಜೆಪಿಗೆ ಕೋಮುವಾದಿ ಹಿಂದುತ್ವ ವೋಟ್‍ಬ್ಯಾಂಕ್‍ ನ್ನು ಬಲಪಡಿವ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ಜಾತ್ಯತೀತ, ಶಾಂತಿಪ್ರಿಯ ಶಕ್ತಿಗಳಿಗೆ ಕರೆ ಫೆಬ್ರುವರಿ 13ರಂದು ಉತ್ತರಪ್ರದೇಶದ ಅಯೋಧ್ಯೆಯಿಂದ ‘ರಾಮರಾಜ್ಯ ರಥಯಾತ್ರೆ’ ಆರಂಭವಾಗಿದೆ. ಆರೆಸ್ಸೆಸ್‍ಗೆ

Read more

ಏಕಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ 100% ಎಫ್‌ಡಿಐ: ಮೋದಿ ಸರಕಾರದ ಕಪಟತನ

 ಕೇಂದ್ರ ಸಂಪುಟ ಏಕಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಅಟೊಮ್ಯಾಟಿಕ್ ಮಾರ್ಗದಲ್ಲಿ ಅಂದರೆ ಸರಕಾರದ  ಅನುಮತಿಯ ಅಗತ್ಯವಿಲ್ಲದೆ 100ಶೇ. ನೇರ ವಿದೇಶಿ ಹೂಡಿಕೆ(ಎಫ್‌ಡಿಐ)ಗೆ ಅವಕಾಶ ನೀಡಲು  ನಿರ್ಧರಿಸಿದೆ. ಇದುವರೆಗೆ ಈ ಮಾರ್ಗದಲ್ಲಿ 49ಶೇ. ಎಫ್‌ಡಿಐ ಗೆ

Read more

ಮಹಾದಾಯಿ: ಬಿಜೆಪಿಯ ಅರ್ಥಹೀನ ಗಿಮಿಕ್

ಮಹದಾಯಿ ವಿವಾದವನ್ನು ನ್ಯಾಯಮಂಡಳಿ ಹೊರಗೆ, ಸರ್ವಸಮ್ಮತ ಒಪ್ಪಿಗೆ ಮೂಲಕ ಬಗೆಹರಿಸಿಕೊಳ್ಳಲು ಗೋವಾ ಸರ್ಕಾರ ಸಿದ್ಧವಿದೆ’ ಎಂದು ಅಲ್ಲಿನ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪತ್ರ

Read more

ಬಿಜೆಪಿಯ ಫ್ಲಾಪ್ ಯಾತ್ರೆ: ಕುಗ್ಗುತ್ತಿರುವ ಜನಪ್ರಿಯತೆಯಿಂದಾಗಿ ಎಡಶಕ್ತಿಗಳ ಮೇಲೆ ದಾಳಿ

ಕೇರಳದಲ್ಲಿ ಆರೆಸ್ಸೆಸ್-ಬಿಜೆಪಿ ಗೂಂಡಾಗಳು ಸಿಪಿಐ(ಎಂ) ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವುದನ್ನು, ಖಂಡಿಸಿ, ಅಕ್ಟೋಬರ್ 17ರಂದು ದಿಲ್ಲಿಯಲ್ಲಿ ಬಿಜೆಪಿ ಮುಖ್ಯ ಕಛೇರಿಗೆ ಇನ್ನೊಂದು ಪ್ರತಿಭಟನಾ ಮೆರವಣಿಗೆ ನಡೆಯಿತು. ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ಯೆಚುರಿ, ಪೊಲಿಟ್‍ಬ್ಯುರೊ

Read more

ಬದುಕನ್ನು ಹದಗೆಡಿಸುತ್ತಿರುವ ಧೋರಣೆಗಳ ವಿರುದ್ಧ ದೊಡ್ಡ ಜನ ಹೋರಾಟಗಳು

ರಾಜಸ್ತಾನ, ಮಹಾರಾಷ್ಟç, ಮಧ್ಯಪ್ರದೇಶ ಮತ್ತು ಛತ್ತಿಸ್‌ಗಡದ ರೈತರ ಹೋರಾಟಗಳು ಈಗ ದೇಶದ ವಿವಿಧ ಇತರ ಭಾಗಗಳಿಗೂ ಹರಡುತ್ತಿವೆ. ಅಕ್ಟೋಬರ್ 2ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದನ್ನು ಪ್ರಶಂಸಿಸುತ್ತ ಮೋದಿ ಸರಕಾರ ತಕ್ಷಣವೇ

Read more

ಮೋದಿ ಸರಕಾರದ ಮೂರು ವರ್ಷಗಳು ಜನತೆಗೆ ವಿಶ್ವಾಸಘಾತದ ವರ್ಷಗಳು

ಮೋದಿ ಸರಕಾರದ ಮೂರು ವರ್ಷಗಳು ನಮ್ಮ ದೇಶದ ಜನಗಳಿಗೆ ಅದು ನೀಡಿರುವ ಚುನಾವಣಾ ಆಶ್ವಾಸನೆಗಳು ಹುಸಿಯಾಗಿ ಜನತೆಗೆ ವಿಶ್ವಾಸಘಾತದ ಮೂರು ವರ್ಷಗಳು, ‘ಅಚ್ಛೇ ದಿನ್’ ಬದಲು ಜನಗಳಿಗೆ ದಕ್ಕಿದ್ದು ಇನ್ನಷ್ಟು ನೋವುಗಳು, ಅವರ

Read more

ಜನತೆಯ ನಾಲ್ಕು ಪ್ರಮುಖ ಪ್ರಶ್ನೆಗಳ ಮೇಲೆ ಪ್ರಚಾರಾಂದೋಲನ ಮತ್ತು ಹೋರಾಟಗಳು

ಚುನಾವಣಾ ಸುಧಾರಣೆ ಮತ್ತು ಕೋಮುವಾದೀ ಆಕ್ರಮಣಗಳ ವಿರುದ್ಧ ಸಮಾವೇಶಗಳು ಎಪ್ರಿಲ್ ೧೮ ಮತ್ತು ೧೯ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ರೇಷನ್ ಕಡಿತ, ಮನರೇಗ ಕಡಿತ, ಖಾಸಗೀಕರಣದ ಧಾವಂತ ಮತ್ತು ರೈತರಿಗೆ

Read more

ತ್ರಿಪುರದಲ್ಲಿ ಮತಯಂತ್ರವನ್ನು ಪರಿಶೋಧನಾ ಕಾಗದದೊಂದಿಗೇ ಬಳಸಬೇಕು

ರಾಜ್ಯ ಬಿಜೆಪಿ ಅಧ್ಯಕ್ಷರನಿಂದನೆಯ ಹೇಳಿಕೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆಸೀತಾರಾಂ ಯೆಚುರಿ ಪತ್ರ ದೇಶದ ಆಳುವ ಪಕ್ಷ ಬಿಜೆಪಿಯ ತ್ರಿಪುರಾ ಘಟಕದ ಅಧ್ಯಕ್ಷರೇ ಚುನಾವಣಾ ಆಯೋಗ ಇತ್ತೀಚೆಗೆ ಸಮರ್ಥಿಸಿಕೊಂಡಿರುವ ಇಲೆಕ್ಟ್ರಾನಿಕ್ ಮತದಾನ ಯಂತ್ರ(ಇವಿಎಂ)ದ ಕಾರ್ಯವೈಖರಿಯನ್ನು

Read more

ಉತ್ತರಪ್ರದೇಶದಲ್ಲಿ ದಾಳಿಗಳು: ಸರಕಾರ ಇವನ್ನು ನಿಲ್ಲಿಸಬೇಕು

ಉತ್ತರಪ್ರದೇಶದಲ್ಲಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದ ಅಲ್ಪಸಂಖ್ಯಾತ ಸಮುದಾಯದ ಮೇಲೆ ಕ್ರೂರ ದಾಳಿಗಳು ನಡೆಯುತ್ತಿವೆ. ಕಾನೂನುಬಾಹಿರ ಕಸಾಯಿಖಾನೆಗಳನ್ನು ಮುಚ್ಚುವ ಹೆಸರಿನಲ್ಲಿ ಉತ್ತರಪ್ರದೇಶ ಸರಕಾರ ಎಲ್ಲ ಕಸಾಯಿಖಾನೆಗಳ ಮೇಲೆ ಗುರಿಯಿಟ್ಟಿದೆ. ಇದೆಲ್ಲ ಗೋಮಾಂಸದ ಕಾನೂನುಬಾಹಿರ

Read more