ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಮುಂದುವರೆದ ನಡೆಗೆ ಖಂಡನೆ

ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಿಂದಲೂ ತನಗೆ ಬಹುಮತವಿಲ್ಲದಿದ್ದರೂ ನಿರಂತರವಾಗಿ, ಕೇಂದ್ರ ಸರಕಾರ ಹಾಗೂ ರಾಜಭವನದ ಕಛೇರಿಯ ದುರುಪಯೋಗದ ಮೂಲಕ ಮತ್ತು ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಕೆಲಸದಲ್ಲಿಯೇ ತನ್ನನ್ನು ತೊಡಗಿಸಿಕೊಂಡು ರಾಜ್ಯದ

Read more

ಬಂಗಾಲದ ಅನಿಷ್ಟಕಾರಿ ಬೆಳವಣಿಗೆ: ರಾಜಕೀಯ ದುರುದ್ದೇಶದ ವಾಸನೆ

“ಸಾರ್ವಜನಿಕ ಲೂಟಿಯ ಎಲ್ಲ ಅಪರಾಧಿಗಳನ್ನು, ಈಗ ಬಿಜೆಪಿಯಲ್ಲಿರಲಿ ಅಥವ ಟಿಎಂಸಿ ಯಲ್ಲಿರಲಿ, ಶಿಕ್ಷಿಸಬೇಕು” ಪಶ್ಚಿಮ ಬಂಗಾಲದಲ್ಲಿ ಫೆಬ್ರುವರಿ 3ರ ರಾತ್ರಿಯಿಂದ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದರಲ್ಲಿ

Read more

ಅಯೋಧ್ಯೆಯಲ್ಲಿ ಯಥಾಸ್ಥಿತಿಯನ್ನು ಬದಲಿಸಬಾರದು

ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಯಥಾಸ್ಥಿತಿ ಇರಬೇಕು ಎಂಬ ನ್ಯಾಯಾಲಯದ ಆದೇಶವನ್ನು  “ವಿವಾದವಿಲ್ಲದ ಭೂಮಿಯ ಮೇಲಿಂದ ತೆಗೆಯಬೇಕು” ಎಂದು ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಗೆ ಬಲವಾದ ಅಸಮ್ಮತಿ

Read more

ಪೌರತ್ವ(ತಿದ್ದುಪಡಿ) ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು-ಫೆ.೪: ಅಖಿಲ ಭಾರತ ಪ್ರತಿಭಟನೆ

ಲೋಕಸಭೆ ಅಂಗೀಕರಿಸಿರುವ ಮತ್ತು ರಾಜ್ಯಸಭೆಯ ಅಂಗೀಕಾರಕ್ಕೆ ಕಾಯುತ್ತಿರುವ ಪ್ರಸ್ತಾವಿತ ಪೌರತ್ವ(ತಿದ್ದುಪಡಿ) ಮಸೂದೆಯನ್ನು ಕುರಿತಂತೆ ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚುತ್ತಿರುವ ಕ್ಷೋಭೆ ಮತ್ತು ತಳಮಳದ ಬಗ್ಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಳವಾದ ಆತಂಕವನ್ನು ವ್ಯಕ್ತಪಡಿಸಿದೆ. ಈ

Read more

ಅಸಮ್ಮತಿ ವ್ಯಕ್ತಪಡಿಸುವವರ ಮೇಲೆ ಗುರಿಯಿಡುವುದನ್ನು ನಿಲ್ಲಿಸಿ

ಸಕ್ರಿಯ ಕಾರ್ಯಕರ್ತರ ಮೇಲೆ ದುಷ್ಟರೀತಿಯಲ್ಲಿ ಗುರಿಯಿಡುವ  ಮೋದಿ ಸರಕಾರ ಮತ್ತು ರಾಜ್ಯಗಳ ಬಿಜೆಪಿ ಸರಕಾರಗಳ ಕೆಲಸ ತೀವ್ರಗೊಳ್ಳುತ್ತಿದೆ. ಭೀಮ -ಕೋರೆಗಾಂವ್ ಕೇಸಿನಲ್ಲಿ ಹೆಸರಾಂತ ಬುದ್ಧಿಜೀವಿ ಆನಂದ ತೇಲ್ತುಂಬ್ಡೆ ಯವರೊಡನೇ ವರ್ತಿಸುತ್ತಿರುವ ರೀತಿ ಇದನ್ನು

Read more

ಪ್ರಧಾನಿಗಳ ಹೇಯ ಮತ್ತು ಖಂಡನಾರ್ಹ ಹೇಳಿಕೆ

ಒಂದು ಚುನಾಯಿತ  ಸರಕಾರಕ್ಕೆ ಸುಪ್ರಿಂ ಕೋರ್ಟ್‍ತೀರ್ಪನ್ನು ಜಾರಿಗೊಳಿಸಿದ್ದಕ್ಕಾಗಿ ‘ಬುದ್ಧಿವಾದ’! ಪ್ರಧಾನ ಮಂತ್ರಿಗಳು ಕೇರಳದ ಕೊಳ್ಳಂನಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಶಬರಿಮಲೆ ಕುರಿತಂತೆ ಎಲ್‍ಡಿಎಫ್‍ ಸರಕಾರದ ನಿಲುವು “ನಾಚಿಕೆಗೇಡಿನದ್ದು’ ಎಂದಿದ್ದಾರೆ. ಇದು ಅತ್ಯಂತ ಹೇಯವಾದ

Read more

ಸಿವಿಸಿ ಮುಖ್ಯಸ್ಥರನ್ನು ಕೂಡಲೇ ತೆಗೆದು ಹಾಕಿ: ಅವರನ್ನು ತನಿಖೆಗೆ ಆದೇಶಿಸಬೇಕು

ಸಿಬಿಐ ನಿರ್ದೇಶಕರಾದ ಅಲೋಕ್ ವರ್ಮರವರನ್ನು ಅವರ ಹುದ್ದೆಯಿಂದ ತೆಗೆದು ಹಾಕಿರುವುದು ಒಂದು ಸ್ವೇಚ್ಛಾಚಾರಿ ಮತ್ತು ಆಘಾತಕಾರಿ ಕ್ರಮ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ.  ಈ ಕ್ರಮ ಕೇಂದ್ರೀಯ ವಿಚಕ್ಷಣಾ ಆಯುಕ್ತರು(ಸಿವಿಸಿ) ಸಲ್ಲಿಸಿದ ವರದಿಯನ್ನು

Read more

3 ರಾಜ್ಯಗಳಲ್ಲಿ ಬಿಜೆಪಿ ಸೋಲು-ಅಜೇಯತೆಯ ಮಿಥ್ಯೆಯನ್ನು ಪುಡಿಗುಟ್ಟಿದೆ

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‍ಗಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸೋಲು ಮೋದಿ ಸರಕಾರ ಮತ್ತು ಬಿಜೆಪಿಯ ರಾಜ್ಯಸರಕಾರಗಳು ಅನುಸರಿಸುತ್ತಿರುವ ಧೋರಣೆಗಳ ಬಗ್ಗೆ ಜನಗಳ ಅಸಂತೃಪ್ತಿ ಮತ್ತು ಸಿಟ್ಟಿನ ಒಂದು ಸ್ಪಷ್ಟ ಸಂಕೇತವಾಗಿದೆ ಎಂದು

Read more

ಶಬರಿಮಲೆ ಪಾವಿತ್ರ್ಯ ಕದಡುವ ಬಿಜೆಪಿ-ಆರೆಸ್ಸೆಸ್ ಹುನ್ನಾರ: ಜನತೆ ಜಾಗರೂಕರಾಗಿರಲು ಕರೆ

ನವಂಬರ್ ೧೬ರಂದು ಶಬರಿಮಲೆ ಯಾತ್ರೆಯ ಪ್ರಸಕ್ತ ಅವಧಿ ಆರಂಭವಾದಂದಿನಿಂದ ಕೇರಳದಲ್ಲಿನ ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಕಾರ್ಯಕರ್ತರನ್ನು ಅಲ್ಲಿಗೆ ಕಳಿಸುವ ಚಟುವಟಿಕೆಗಳನ್ನು ಸಂಘಟಿಸುತ್ತಿವೆ. ದೇವಸ್ಥಾನದ ಆವರಣವನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅಲ್ಲಿ ಕಾನೂನು-ವ್ಯವಸ್ಥೆಯ

Read more

ಬಿಜೆಪಿ ಆಳ್ವಿಕೆಯಲ್ಲಿ ಹಗರಣಗಳು

ಸಾಮಾನ್ಯವಾಗಿ ಭಾವಿಸುವಂತೆ ಭಾರತೀಯ ಆರ್ಥಿಕದ ಭಾರೀ ದುಸ್ಥಿತಿ ಕೇವಲ ಆರ್ಥಿಕ ಮತ್ತು ಹಣಕಾಸು ಸ್ಥಿತಿಗಳ ದುರಾಡಳಿತದ ಫಲಿತಾಂಶ ಮಾತ್ರವೇ ಅಲ್ಲ, ಚಮಚಾಗಿರಿಯೇ ಅದರ ಚಾಲಕ ಶಕ್ತಿಯಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾಂiiದರ್ಶಿ ಸೀತಾರಾಮ್

Read more