ಉಪಚುನಾವಣೆ ಫಲಿತಾಂಶ: ಸಿಪಿಐ(ಎಂ) ಸ್ವಾಗತ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭಾ ಚುನಾವಣೆಯ ಫಲಿತಾಂಶಗಳು ಇದೀಗ ಪ್ರಕಟವಾಗಿವೆ. ಒಟ್ಟು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎರಡನ್ನು ಕಾಂಗ್ರೆಸ್ – ಜೆಡಿಎಸ್ ಮೈತ್ರಿ
Tag: ಬಿಜೆಪಿ
ಅಯೋಧ್ಯಾ ವಿವಾದದ ನ್ಯಾಯಾಂಗ ಪ್ರಕ್ರಿಯೆಯನ್ನು ಬುಡಮೇಲು ಮಾಡಬೇಡಿ
ದೇಶದ ಐಕ್ಯತೆಯನ್ನು ನಾಶ ಮಾಡಲು ಹೊರಟಿರುವ ಶಕ್ತಿಗಳನ್ನು ಪೋಷಿಸುವುದನ್ನು ನಿಲ್ಲಿಸಬೇಕು ಅಯೋಧ್ಯಾ ವಿವಾದದ ಮೊಕದ್ದಮೆಯನ್ನು ಮುಂದೆ ಕೈಗೆತ್ತಿಕೊಳ್ಳುವ ಸುಪ್ರಿಂ ಕೋರ್ಟ್ ನಿರ್ಧಾರದ ಸುತ್ತ ಬೆಳೆಯುತ್ತಿರುವ ಸನ್ನಿವೇಶ ಬಹಳ ಆತಂಕಕಾರಿಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್
ಸಂಸತ್ ಅಧಿವೇಶನ: ಸಾಯಿಸುವುದನ್ನು ನಿಲ್ಲಿಸಲು ಕಾನೂನು, ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ: ತಕ್ಷಣವೇ ಶಿಕ್ಷಿಸಬೇಕು
ಸ್ವಾಮಿ ಅಗ್ನಿವೇಶ್‌ರವರ ಮೇಲೆ ಝಾರ್ಖಂಡ್‌ನ ಪಕುರ್‌ನಲ್ಲಿ ಅಮಾನುಷ ಹಲ್ಲೆ ನಡೆದಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ತಪ್ಪಿತಸ್ಥರು ಬಿಜೆಪಿ ಯುವ ಮೋರ್ಚಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಈಗ ಸಾಮಾನ್ಯ ಸಂಗತಿಯಾಗಿರುವಂತೆ ಬಿಜೆಪಿ ರಾಜ್ಯ
ಶ್ರೀಮಂತ ಸಾಲಗಾರರನ್ನು ಪಾರು ಮಾಡಲು ಎಲ್.ಐ.ಸಿ. ದುರುಪಯೋಗ
ಸುಸ್ತಿಸಾಲಗಳಲ್ಲಿ ಅತ್ಯಂತ ಕೆಟ್ಟ ದಾಖಲೆ ಹೊಂದಿರುವ ಬ್ಯಾಂಕ್ ಐಡಿಬಿಐ ಯನ್ನು ಪಾರು ಮಾಡಬೇಕು ಎಂದು ಬಿಜೆಪಿ ಸರಕಾರವ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ಕ್ಕೆ ಹೇಳಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಎಲ್‌ಐಸಿ ವಿಮಾ
ಪಿಡಿಪಿ-ಬಿಜೆಪಿ ಮೈತ್ರಿ ಭಂಗ: ಬಿಜೆಪಿಯ ರಾಜಕೀಯ ವಿಫಲತೆಯ ಸಂಕೇತ
ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿ ಸರಕಾರದಿಂದ ಹೊರಬರುವ ನಿರ್ಧಾರ ಈ ರಾಜ್ಯದಲ್ಲಿ ಈಗಿನ ನಿದಿಷ್ಟ ಕ್ಷಣದಲ್ಲಿ ಹೆಚ್ಚಿನ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುವ ಸಂಭವವಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ
ಯಡಿಯೂರಪ್ಪನವರ ರಾಜೀನಾಮೆ – ಬಿಜೆಪಿ-ಆರೆಸ್ಸೆಸ್ ಮುಖಂಡರಿಗೆ ಕಪಾಳಮೋಕ್ಷ
ಸರಿಯಾದ ಸಮಯದಲ್ಲಿ ಸುಪ್ರಿಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಗಳನ್ನು ಸಿಪಿಐ(ಎಂ) ಸ್ವಾಗತಿಸಿದೆ. ಯಡಿಯೂರಪ್ಪನವರು ರಾಜೀನಾಮೆ ನೀಡಬೇಕಾದ ಬಲವಂತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಇಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ವಿಧಿ-ವಿಧಾನಗಳನ್ನು ಬುಡಮೇಲು ಮಾಡುವ ಆಟ
ಬಿಜೆಪಿಯಿಂದ ಈ ಕುದುರೆ ವ್ಯಾಪಾರ ನಿಲ್ಲಿಸಿ
ಇತ್ತೀಚೆಗೆ ಪೂರ್ಣಗೊಂಡ ಚುನಾವಣೆಗಳಲ್ಲಿ ಅಧಿಕೃತವಾಗಿ ಘೋಷಿಸಿದ ಫಲಿತಾಂಶಗಳು ಬಿಜೆಪಿಗೆ ಪೂರ್ಣ ಬಹುಮತ ಇಲ್ಲ ಎಂದು ತೋರಿಸಿರುವಾಗ ಅದಕ್ಕೆ ನಗ್ನ “ಕುದುರೆ ವ್ಯಾಪಾರ”ದಲ್ಲಿ ತೊಡಗಲು ಮತ್ತು ಹಣಬಲದಿಂದ ಬಹುಮತವನ್ನು ಜಮಾಯಿಸಲು ಕಾಲಾವಕಾಶ ನೀಡಲಾಗುತ್ತಿದೆ ಎಂದು
ಹೀನ ಕೃತ್ಯದ ಕೋಮುವಾದೀಕರಣ; ಕ್ರಿಮಿನಲ್‍ಗಳಿಗೆ ರಕ್ಷಣೆ ನೀಡುವ ಆಡಳಿತ
ಜಮ್ಮು ವಿನ ಕಠುವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಒಂದು ಗಂಡಸರ ಪಡೆ ಕೂಡಹಾಕಿ, ಸ್ಮೃತಿ ತಪ್ಪಿಸಿ, ಅತ್ಯಾಚಾರ ನಡೆಸಿ ಕೊಂದು ಹಾಕಿರುವ ಭಯಾನಕ ಪ್ರಕರಣ ದೇಶದಲ್ಲಿ ಭಾರೀ ಆಕ್ರೋಶವನ್ನುಂಟು ಮಾಡಿದೆ. ಈ ಹೀನ
ಗಲಭೆಗಳನ್ನು ಸೃಷ್ಟಿಸುವಲ್ಲಿ ಕೇಂದ್ರ ಮಂತ್ರಿಗಳ ಸಕ್ರಿಯ ಪಾತ್ರ: ಸಿಪಿಐ(ಎಂ) ಕೇಂದ್ರ ಸಮಿತಿ
ಬಿಹಾರದ ಹೆಚ್ಚಿನ ಜಿಲ್ಲೆಗಳಲ್ಲಿ ಕೋಮುವಾದಿ ಗಲಭೆಗಳು ಮತ್ತು ಇತರ ಘಟನೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಿತಿಶ್ ಕುಮಾರ್’ಮಹಾಗಟ್ ಬಂಧನ್’ಗೆ ವಿಶ್ವಾಸದ್ರೊಹ ಮಾಡಿ ಬಿಜೆಪಿ ರಾಜ್ಯ ಸರಕಾರದೊಳಕ್ಕೆ ಬಂದಂದಿನಿಂದ ಇಂತಹ ಕೋಮುವಾದಿ ಧ್ರುವೀಕರಣಕ್ಕೆ ಅಧಿಕೃತ ಕೃಪಾಪೋಷಣೆ
ನಿನ್ನೆ ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ, ಇಂದು ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ…… ನಾಳೆ?
ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನವದೆಹಲಿಯಲ್ಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅವರ ಅಧ್ಯಕ್ಷ ಅಮಿತ್ ಷಾ ‘ಕಮ್ಯುನಿಸ್ಟ್-ಮುಕ್ತ’ ಭಾರತದ ಆಶ್ವಾಸನೆ ನೀಡಿದರು. ಇದು ಕಮ್ಯುನಿಸ್ಟರ ಮೇಲೆ ಒಂದು ‘ಸೈದ್ಧಾಂತಿಕ ವಿಜಯ’