ಒಂದು ಚುನಾಯಿತ ಸರಕಾರಕ್ಕೆ ಸುಪ್ರಿಂ ಕೋರ್ಟ್‍ತೀರ್ಪನ್ನು ಜಾರಿಗೊಳಿಸಿದ್ದಕ್ಕಾಗಿ ‘ಬುದ್ಧಿವಾದ’! ಪ್ರಧಾನ ಮಂತ್ರಿಗಳು ಕೇರಳದ ಕೊಳ್ಳಂನಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಶಬರಿಮಲೆ ಕುರಿತಂತೆ ಎಲ್‍ಡಿಎಫ್ ಸರಕಾರದ ನಿಲುವು “ನಾಚಿಕೆಗೇಡಿನದ್ದು’ ಎಂದಿದ್ದಾರೆ. ಇದು ಅತ್ಯಂತ ಹೇಯವಾದ
Tag: ಮೋದಿ
ಸಿವಿಸಿ ಮುಖ್ಯಸ್ಥರನ್ನು ಕೂಡಲೇ ತೆಗೆದು ಹಾಕಿ: ಅವರನ್ನು ತನಿಖೆಗೆ ಆದೇಶಿಸಬೇಕು
ಸಿಬಿಐ ನಿರ್ದೇಶಕರಾದ ಅಲೋಕ್ ವರ್ಮರವರನ್ನು ಅವರ ಹುದ್ದೆಯಿಂದ ತೆಗೆದು ಹಾಕಿರುವುದು ಒಂದು ಸ್ವೇಚ್ಛಾಚಾರಿ ಮತ್ತು ಆಘಾತಕಾರಿ ಕ್ರಮ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ. ಈ ಕ್ರಮ ಕೇಂದ್ರೀಯ ವಿಚಕ್ಷಣಾ ಆಯುಕ್ತರು(ಸಿವಿಸಿ) ಸಲ್ಲಿಸಿದ ವರದಿಯನ್ನು
2ನೇ ಕ್ಷಿಪ್ರಕ್ರಾಂತಿ: ಸಿಬಿಐ ಮುಖ್ಯಸ್ಥರ ವರ್ಗಾವಣೆ
ಹಗರಣಗಳು ಹೊರಬರದಂತೆ ತಡೆಯುವ ಹತಾಶ ಪ್ರಯತ್ನ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮರನ್ನು ಸುಪ್ರಿಂ ಕೋರ್ಟ್ ಅವರ ಹುದ್ದೆಯಲ್ಲಿ ಮತ್ತೆ ನೆಲೆಗೊಳಿಸಿದ 48 ಗಂಟೆಗಳ ಒಳಗೆ ವರ್ಗಾವಣೆ ಮಾಡಲು ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ
10% ಹೆಚ್ಚುವರಿ ಮೀಸಲಾತಿ: ತರಾತುರಿ ನಿರ್ಧಾರ, ಚುನಾವಣಾ ಲಾಭಕ್ಕಾಗಿಯಷ್ಟೇ
ಸಾಮಾನ್ಯ ಪ್ರವರ್ಗದಲ್ಲಿನ ಆರ್ಥಿಕವಾಗಿ ದುರ್ಬಲವಾದ ವಿಭಾಗಗಳಿಗೆ 10ಶೇ. ಮೀಸಲಾತಿ ನೀಡಲು ಕೇಂದ್ರ ಸಂಪುಟ ನಿರ್ಧರಿಸಿರುವುದು ಒಂದು ಚುನಾವಣಾ ಹೂಟ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಈ ನಿರ್ಧಾರ ಸಂಸತ್ತಿನ ಪ್ರಸಕ್ತ ಅಧಿವೇಶನ ಕೊನೆಗೊಳ್ಳಬೇಕಾಗಿರುವುದಕ್ಕಿಂತ
ಸಿಬಿಐ ನಿರ್ದೇಶಕರ ಮುಂದುವರಿಕೆಗೆ ಸುಪ್ರಿಂ ಕೋರ್ಟ್ ತೀರ್ಪು
ಮೋದಿಯವರಿಗೆ ಹೊಡೆತ ಮನಸ್ಸಾಕ್ಷಿ ಎಂಬುದಿದ್ದಿದ್ದರೆ ಅವರು ರಾಜೀನಾಮೆ ನೀಡಬೇಕಿತ್ತು ಅಲೋಕ್ ವರ್ಮ ಸಿಬಿಐ ನಿರ್ದೇಶಕರ ತಮ್ಮ ಹುದ್ದೆಯಲ್ಲಿ ಕಾರ್ಯನಿರ್ವಹಿಸದಂತೆ ಮಾಡಿರುವ ಮೋದಿ ಸರಕಾರದ ಕ್ರಮವನ್ನು ಸುಪ್ರಿಂ ಕೋರ್ಟ್ ರದ್ದು ಮಾಡಿ, ಅವರನ್ನು ಆ
ರಫಾಲ್ ಹಗರಣ: ಸತ್ಯ ಹೊರಗೆಳೆಯಲು ಜೆಪಿಸಿ ತನಿಖೆಯೊಂದೇ ದಾರಿ
ರಫಾಲ್ ವಿಮಾನ ಕುರಿತ ಸುಪ್ರಿಂ ಕೋರ್ಟ್ ತೀರ್ಪು ಗಂಭೀರ ಪ್ರಶ್ನೆಗಳನ್ನು ಎತ್ತಿದೆ-ಸಿಪಿಐ(ಎಂ) ಕೇಂದ್ರ ಸಮಿತಿ ಸರಕಾರ ಮತ್ತು ಸಿಎಜಿ ನಡುವೆ ರಫಾಲ್ ಯುದ್ಧವಿಮಾನದ ಬೆಲೆಯನ್ನು ಕುರಿತಂತೆ ನಡೆದಿದೆಯೆನ್ನಲಾದ ಸಂವಹನದಿಂದಾಗಿ ತಾನು ಈ ಪ್ರಶ್ನೆಯನ್ನು
ನೇತಾಜಿಯವರಿಗೆ ಮೋದಿ ‘ಶ್ರದ್ಧಾಂಜಲಿ’: ಜನರನ್ನು ದಾರಿತಪ್ಪಿಸುವ ದುರುದ್ದೇಶಪೂರಿತ ಹುನ್ನಾರ
“ಚಾಲೀಸ್ ಕರೋಡೋಂ ಕೀ ಆವಾಝ್- ಸೆಹಗಲ್, ಢಿಲ್ಲೋಂ ಷಾನವಾಝ್”: ಇದು 1945ರ ನವಂಬರ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಝಾದ್ ಹಿಂದ್ ಸೇನೆ(ಐ ಎನ್ ಎ)ಯ ಈ ಮೂವರು ಹಿರಿಯ
ಬಿಜೆಪಿ ಆಳ್ವಿಕೆಯಲ್ಲಿ ಹಗರಣಗಳು
ಸಾಮಾನ್ಯವಾಗಿ ಭಾವಿಸುವಂತೆ ಭಾರತೀಯ ಆರ್ಥಿಕದ ಭಾರೀ ದುಸ್ಥಿತಿ ಕೇವಲ ಆರ್ಥಿಕ ಮತ್ತು ಹಣಕಾಸು ಸ್ಥಿತಿಗಳ ದುರಾಡಳಿತದ ಫಲಿತಾಂಶ ಮಾತ್ರವೇ ಅಲ್ಲ, ಚಮಚಾಗಿರಿಯೇ ಅದರ ಚಾಲಕ ಶಕ್ತಿಯಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾಂiiದರ್ಶಿ ಸೀತಾರಾಮ್
ನಾಲ್ಕು ವರ್ಷಗಳ ದುರಾಡಳಿತದ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆ
ಚುನಾವಣಾ ಸುಧಾರಣೆಗಳಿಗಾಗಿ ದೇಶವ್ಯಾಪಿ ಪ್ರಚಾರಾಂದೋಲನ ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಕೊಲೆಯ ವಿರುದ್ಧ ರಾಷ್ಟ್ರೀಯ ಪ್ರತಿಭಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಲು ಜನಪರ ಮಧ್ಯಪ್ರವೇಶಕ್ಕೆ ರಾಷ್ಟ್ರೀಯ ಸಮಾವೇಶ ಜೂನ್ 22ರಿಂದ
ಇಸ್ರೆಲ್ ಪ್ರಧಾನಿಯ ಭೇಟಿ ಸ್ವಾಗತ ಯೋಗ್ಯವಲ್ಲ
ಇಸ್ರೆಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಜನವರಿ 14ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಈ ಅಧಿಕೃತ ಭೇಟಿ ಸ್ವಾಗತಯೋಗ್ಯವೇನೂ ಅಲ್ಲ. ಅವರ ನೇತೃತ್ವದ ಮೈತ್ರಿ ಸರಕಾರ ಇಸ್ರೆಲ್ ಕಂಡಿರುವ ಅತ್ಯಂತ ಬಲಪಂಥೀಯ