“ಆಳುವ ಪಕ್ಷದ ಮುಖಂಡರ ಭ್ರಷ್ಟಾಚಾರಗಳನ್ನೂ ನಿಷ್ಪಕ್ಷಪಾತ ತನಿಖೆಗೆ ಗುರಿಮಾಡಿ” ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರದೊಂದಿಗೆ ಯಾವುದೇ ರಾಜಿ ಇಲ್ಲ, ಅದಕ್ಕೆ ಯಾವುದೇ ರೀತಿಯ ಮೆದು ನಿಲುವು ತೋರುವುದಿಲ್ಲ ಎಂದು
Tag: ಮೋದಿ
ಇಸ್ರೇಲಿನೊಂದಿಗೆ ‘ವ್ಯೂಹಾತ್ಮಕ ಭಾಗೀದಾರಿಕೆ’: ಪ್ಯಾಲೇಸ್ತೈನ್ ಪ್ರಭುತ್ವದ ಚಕಾರವಿಲ್ಲ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಕುರಿತಂತೆ ಭಾರತದ ದೀರ್ಘಕಾಲದ ನಿಲುವಿನಲ್ಲಿ ಬಿರುಕಿನ ಸಂಕೇತವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಟೀಕಿಸಿದೆ. ಇಸ್ರೇಲ್ ಪ್ಯಾಲೆಸ್ತೈನ್ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಶಕ್ತಿ ಎಂಬುದು ಭಾರತದ ಬಹಳ
ಕನಿಷ್ಟ ಬೆಂಬಲ ಬೆಲೆಯ ಹಕ್ಕು ಮತ್ತು ಪರಾಮರ್ಶೆಯ ಖಾತ್ರಿ ನೀಡುವ ಶಾಸನ ತನ್ನಿ
ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಕೊಡುವ ಮತ್ತು ಈ ಕನಿಷ್ಟ ಬೆಂಬಲ ಬೆಲೆಯನ್ನು ಪ್ರತಿವರ್ಷ ಪರಾಮರ್ಶಿಸುವ, ಅದು ಪ್ರತಿವರ್ಷದ ಕೃಷಿ ವೆಚ್ಚಗಳಿಗಿಂತ ಕನಿಷ್ಟ 50% ಹೆಚ್ಚಿರುತ್ತದೆ ಎಂದು ಖಾತ್ರಿ ಕೊಡುವ
ಮೋದಿ ಸರಕಾರದ ಮೂರು ವರ್ಷಗಳು ಜನತೆಗೆ ವಿಶ್ವಾಸಘಾತದ ವರ್ಷಗಳು
ಮೋದಿ ಸರಕಾರದ ಮೂರು ವರ್ಷಗಳು ನಮ್ಮ ದೇಶದ ಜನಗಳಿಗೆ ಅದು ನೀಡಿರುವ ಚುನಾವಣಾ ಆಶ್ವಾಸನೆಗಳು ಹುಸಿಯಾಗಿ ಜನತೆಗೆ ವಿಶ್ವಾಸಘಾತದ ಮೂರು ವರ್ಷಗಳು, ‘ಅಚ್ಛೇ ದಿನ್’ ಬದಲು ಜನಗಳಿಗೆ ದಕ್ಕಿದ್ದು ಇನ್ನಷ್ಟು ನೋವುಗಳು, ಅವರ
ಪರ್ಯಾಯ ವ್ಯವಸ್ಥೆ ರೂಪಿಸುವ ವರೆಗೆ ನೋಟುಗಳ ಬಳಕೆಗೆ ಅವಕಾಶ ನೀಡಿ
1000 ಮತ್ತು 500 ರೂಪಾಯಿಗಳ ನೋಟುಗಳನ್ನು ಹಿಂತೆಗೆದುಕೊಂಡಿರುವ ಸರಕಾರದ ಕ್ರಮದಿಂದಾಗಿ ಪಾವತಿ ಮತ್ತು ಇತ್ಯರ್ಥದ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದು ಎಲ್ಲ ನಾಗರಿಕರನ್ನು ಒಂದಿಲ್ಲ ಒಂದು ರೀತಿಯಲ್ಲಿ ತಟ್ಟಿದೆ ಎಂದು ದೇಶದ ವಿವಿಧೆಡೆಗಳಿಂದ