22ನೇ ಸಿಪಿಐ(ಎಂ) ಮಹಾಧಿವೇಶನದ ಮೊದಲನೇ ದಿನ

ಐತಿಹಾಸಿಕ  ತೆಲಂಗಾಣ ಪಾಳೆಯಗಾರಿ-ವಿರೋಧಿ  ಸಶಸ್ತ್ರ  ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯ ಕ್ರಾಂತಿಕಾರಿ ಮಲ್ಲು ಸ್ವರಾಜ್ಯಂ ಕೆಂಬಾವುಟವನ್ನು ಹಾರಿಸುವುದರೊಂದಿಗೆ ಸಿಪಿಐ(ಎಂ)ನ 22ನೇ ಮಹಾಧಿವೇಶನ ಹೈದರಾಬಾದಿನಲ್ಲಿ ಎಪ್ರಿಲ್‍ 18 ರ ಬೆಳಿಗ್ಯೆ ಆರಂಭವಾಯಿತು. ಹಿರಿಯ ಕಾರ್ಮಿಕ ಮುಖಂಡರೂ,

Read more