ಕರ್ನಾಟಕ ಸರಕಾರವು ಕೇಂದ್ರ ಸರಕಾರದ ನಿರ್ದೇಶನದಂತೆ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುವ ದುರುದ್ದೇಶದಿಂದಲೇ ರಾಜ್ಯದ ಬಡವರಿಗೆ ಅಂದರೇ ಬಿಪಿಎಲ್ ಕಾರ್ಡುದಾರರಿಗೆ ಪಡಿತರ ವ್ಯವಸ್ಥೆಯ ಆಥವಾ ನ್ಯಾಯ ಬೆಲೆ ಅಂಗಡಿಯ ಮೂಲಕ
Tag: ಅಕ್ಕಿ
ಆಹಾರ ಧಾನ್ಯ ಜನರಿಗಾಗಿಯೇ ಹೊರತು, ಇಂಧನಕ್ಕಾಗಿ ಅಲ್ಲ
ಜನಗಳ ಜೀವಗಳನ್ನು ಕಾರ್ಪೊರೇಟ್ ಲಾಭಗಳಿಗೆ ಸಾಟಿ ಮಾಡಿಕೊಳ್ಳಬೇಡಿ-ಸಿಪಿಐ(ಎಂ) ಪೊಲಿಟ್ಬ್ಯುರೊ “ಆಹಾರ ಧಾನ್ಯಗಳು ಜನರಿಗಾಗಿಯೇ ಹೊರತು, ಇಂಧನಕ್ಕಾಗಿ ಅಲ್ಲ” ಎಂದು ಎಫ್ಎಒ ಕೂಡ ಪ್ರತಿಪಾದಿಸಿದೆ. ಜೈವಿಕ ಇಂಧನವಾಗಿ ಬಳಸಲು ಮತ್ತು ಶುಚಿಕಾರಕ(ಸ್ಯಾನಿಟೈಸರ್)ಗಳ ತಯಾರಿಕೆಗೆ ಸಂಚಯಗೊಂಡಿರುವ