ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರಕಾರ ಕೈಗೊಂಡ ಕ್ರಮಗಳ ಪರಿಣಾಮವಾಗಿ ಒಂದು ಗಂಭೀರ ಪರಿಸ್ಥಿತಿ ಬೆಳೆದಿದೆ. 35,000 ಹೆಚ್ಚುವರಿ ಅರೆಮಿಲಿಟರಿ ಪಡೆಗಳ ತುಕಡಿಗಳನ್ನು ಅಲ್ಲಿಗೆ ಕಳಿಸಿರುವುದು ಯಾವ ಉದ್ದೇಶಕ್ಕಾಗಿ ಎಂಬ ಪ್ರಶ್ನೆಗಳನ್ನು ಎತ್ತಿದೆ.
Tag: ಅಮರನಾಥ ಯಾತ್ರೆ
ಭಾರತದ ಬಹುತ್ವ ಮತ್ತು ವೈವಿಧ್ಯತೆಯ ಮೇಲಿನ ಒಂದು ದಾಳಿ : ಪ್ರತಿಪಕ್ಷಗಳ ಮುಖಂಡರು
ಸಂಸತ್ತಿನ ಗ್ರಂಥಭಂಡಾರ ಕಟ್ಟಡದಲ್ಲಿ ಜುಲೈ 11ರಂದು ಉಪರಾಷ್ಟಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯ ಬಗ್ಗೆ ಚರ್ಚಿಸಲು ಸೇರಿದ ಸಭೆ ಈ ಕೆಳಗಿನ ನಿರ್ಣಯವನ್ನು ಅಂಗೀಕರಿಸಿದೆ: “ನಾವು, ಪ್ರತಿಪಕ್ಷಗಳ ಮುಖಂಡರು, ಅಮರನಾಥ ಯಾತ್ರಿಗಳ ಮೇಲೆ ಹೇಡಿತನದ
ಅಮರನಾಥ ಯಾತ್ರೆ: ನೀಚ ಭಯೋತ್ಪಾದಕ ದಾಳಿ – ಕೋಮು ವಿಭಜನೆಯೇ ಅವರ ಗುರಿ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಜುಲೈ 10ರ ರಾತ್ರಿ ಭಯೋತ್ಪಾದಕರು ದಾಳಿ ಮಾಡಿದ್ದು, ಏಳು ಮಂದಿ ಹತರಾಗಿದ್ದಾರೆ, ಇವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು, 19 ಮಂದಿ ಗಾಯಗೊಂಡಿದ್ದಾರೆ.
ಉಗ್ರಗಾಮಿ ಶಕ್ತಿಗಳ ಸಂಚಿಗೆ ಬಲಿ ಬೀಳಬಾರದು-ಸೋದರಭಾವದ ಪರಂಪರೆಯನ್ನು ಎತ್ತಿ ಹಿಡಿಯಬೇಕು
– ತರಿಗಾಮಿಯವರ ಕಳಕಳಿಯ ಮನವಿ ಏಳು ಮಂದಿ ಯಾತ್ರಿಕರ ಹತ್ಯೆಮಾಡಿರುವ ಮತ್ತು ಹಲವರು ಗಾಯಗೊಳಿಸಿರುವದಾಳಿಕಾಶ್ಮೀರದ ಕೋಮು ಸೌಹಾರ್ದದ ಪರಂಪರೆಗೆ ಒಂದು ನಾಚಿಕೆಗೇಡಿನ ದೊಡ್ಡ ಪ್ರಹಾರ ಎಂದು ಸಿಪಿಐ(ಎಂ)ನ ಹಿರಿಯ ಕಾಶ್ಮೀರಿ ಮುಖಂಡ ಮತ್ತು