ಅಫಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್-ಅಮೆರಿಕಕ್ಕೆ ಅವಮಾನಕಾರೀ ಸೋಲು: ಸಿಪಿಐ(ಎಂ) ಮತ್ತು ಸಿಪಿಐ

ಅಮೆರಿಕ ಸಂಯುಕ್ತ ಸಂಸ್ಥಾನ ಅಫಘಾನಿಸ್ತಾನದಲ್ಲಿ ಒಂದು ಅವಮಾನಕಾರೀ ಸೋಲನ್ನು ಉಂಡಿದೆ. ಆಗಿದ್ದ ತಾಲಿಬಾನ್ ಆಳ್ವಿಕೆಯನ್ನು ಉರುಳಿಸಿದ ಇಪ್ಪತ್ತು ವರ್ಷಗಳ ನಂತರ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಅಶ್ರಫ್ ಘನಿ ನೇತೃತ್ವದ ಸರಕಾರ ಮತ್ತು

Read more

ಆಫ್ಘಾನಿಸ್ತಾನ: ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ

ಮುಂದಿನ ಪರಿಣಾಮ ಏನಾದೀತೆಂಬುದನ್ನು ಯೋಚಿಸದೆ ಅಫಘಾನಿಸ್ತಾನದಿಂದ ವಾಪಸ್ ಹೋಗುವ ಅಮೆರಿಕದ ಅವಸರದ ನಡೆಯನ್ನು ನೋಡಿದ ಮೇಲಾದರೂ, ಮೋದಿ ಸರ್ಕಾರ ಮತ್ತು ವಿದೇಶಾಂಗ ನೀತಿ ನಿರೂಪಕರು ತಮ್ಮ ಅಮೆರಿಕಾ-ಪರ ಏಕಮುಖ ವಿದೇಶಾಂಗ ನೀತಿಯ ಪುನರಾವಲೋಕನ

Read more

ಇಸ್ರೇಲ್ ಆಕ್ರಮಣ ಕೊನೆಗೊಳ್ಳಬೇಕು- ಪ್ಯಾಲೆಸ್ಟೀನ್ ವಿಮೋಚನೆಗೊಳ್ಳಬೇಕು

ಪೂರ್ವ ಜೆರುಸಲೇಮ್‌ನ ಶೇಖ್ ಜರ‍್ರಾಹ್ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಭೂಮಿ ಮತ್ತು ಮನೆಗಳನ್ನು ಕಿತ್ತುಕೊಳ್ಳುವ ನೆಲೆಸಿಗರ ವಸಾಹತುವಾದ, ಇಸ್ರೇಲ್ ಪ್ರಭುತ್ವದ ಜನಾಂಗದ್ವೇಷ ಉಂಟು ಮಾಡಿರುವ ಪ್ರಸಕ್ತ ಸಂಘರ್ಷ ಇದುವರೆಗೆ 64 ಮಕ್ಕಳು, 38 ಮಹಿಳೆಯರು

Read more

ಇರಾನಿ ತೈಲ ಖರೀದಿ ಮೇಲೆ ಅಮೆರಿಕನ್ ನಿರ್ಬಂಧ ತಿರಸ್ಕರಿಸಿ

ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರಕಾರ ಇರಾನಿನಿಂದ ತೈಲ ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರಲು ನಿರ್ಧರಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ. ಈ ವಿಷಯದಲ್ಲಿ ಇದುವರೆಗೆ ಟ್ರಂಪ್‍ ಸರಕಾರ ಭಾರತ ಮತ್ತು ಇತರ

Read more

ವೆನೆಝುವೆಲಾದ ಮೇಲೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಹೊಸ ಆಕ್ರಮಣ

ಅಮೆರಿಕ ಸಂಯುಕ್ತ ಸಂಸ್ಥಾನ ವೆನೆಝುವೆಲಾದ ವಿರೋಧಿ ಗುಂಪುಗಳ ಮುಖಂಡ ಯುವಾನ್ ಗುಯೆಡೊರನ್ನು ವೆನೆಝುವೆಲಾದ ಅಧ್ಯಕ್ಷ ಎಂದು ಮಾನ್ಯ ಮಾಡಿರುವುದು ವೆನೆಝುವೆಲಾ ಬೊಲಿವೇರಿಯನ್ ಗಣತಂತ್ರದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ

Read more

ಇರಾನ್ ಒಪ್ಪಂದದಿಂದ ಹೊರಬರುವ ಟ್ರಂಪ್ ಕ್ರಮ ಬೇಜವಾಬ್ದಾರಿತನ

ಇದನ್ನು ಅನುಮೋದಿಸದಿರಲು ಮೋದಿ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಟ್ರಂಪ್ ಇರಾನಿನೊಡನೆ ಪರಮಾಣು ಒಪ್ಪಂದದಿಂದ ತಮ್ಮ ದೇಶ  ಹೊರ ಬರುವುದಾಗಿ ಪ್ರಕಟಿಸಿದ್ದಾರೆ. ಇದೊಂದು ಕಾರಣವಿಲ್ಲದ ಮತ್ತು ಬೇಜವಾಬ್ದಾರಿ

Read more

ಜೆರುಸಲೇಂ ಬಗ್ಗೆ ಟ್ರಂಪ್ ನಿರ್ಧಾರ:ಸಿಪಿಐ(ಎಂ) ಬಲವಾದ ಖಂಡನೆ

ಜೆರುಸಲೇಂ ನಗರಕ್ಕೆ ಇಸ್ರೇಲಿನ ರಾಜಧಾನಿಯೆಂಬ ಮಾನ್ಯತೆ ನೀಡಲು ಮತ್ತು ಅಮೆರಿಕನ್ ರಾಯಭಾರಿ ಕಚೇರಿಯನ್ನು ಟೆಲ್‌ಅವಿವ್‌ನಿಂದ ಅಲ್ಲಿಗೆ ವರ್ಗಾಯಿಸಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ.  ಇದು ಪೂರ್ವ ಜೆರುಸಲೇಂ

Read more

ಸ್ಪುಟ್ನಿಕ್ ಉಡಾವಣೆ

ಅಕ್ಟೋಬರ್ 4, 1957 ಈ ದಿನದಂದು ಜಗತ್ತಿನ ಮೊದಲ ಉಪಗ್ರಹವನ್ನು ಆಗಿನ ಸೋವಿಯೆಟ್ ಒಕ್ಕೂಟ ಬಾಹ್ಯಾಕಾಶಕ್ಕೆ ಹಾರಿ ಬಿಟ್ಟು ವೈಜ್ಞಾನಿಕ-ತಾಂತ್ರಿಕ ಕ್ರಾಂತಿಯ ಹೊಸ ಯುಗವೊಂದನ್ನು ಆರಂಭಿಸಿತು. ಸ್ಪುಟ್ನಿಕ್ ಎಂದು ಕರೆಯಲಾದ 23 ಇಂಚು

Read more