ಅಸ್ಸಾಂನಲ್ಲಿ ಪೊಲೀಸ್‍ ಪಾಶವೀ ಕೃತ್ಯಗಳು: ಸಿಪಿಐ(ಎಂ) ಖಂಡನೆ

ಅಸ್ಸಾಂನ ದರ್ರಾಂಗ್‍ ಜಿಲ್ಲೆಯ ಧೋಲ್ಪುರ್-ಗೊರುಖುತಿ ಪ್ರದೇಶದಲ್ಲಿ ಪೊಲೀಸ್‍ ಪಾಶವೀ ಕೃತ್ಯಗಳನ್ನು ನಡೆಸಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ. ಇದು ರಾಜ್ಯ-ಪ್ರಾಯೋಜಿತ ಪಾಶವೀತನ ಎಂದು ಅದು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

Read more

ಅಸ್ಸಾಂ ಎನ್‌ಆರ್‌ಸಿ: ಎಲ್ಲರಿಗೂ ನ್ಯಾಯ ಒದಗಿಸಬೇಕು

ಬಂಧನ ಶಿಬಿರ ವ್ಯವಸ್ಥೆಯನ್ನು ರದ್ದು ಮಾಡಬೇಕು -ಎಡಪಕ್ಷಗಳ ಆಗ್ರಹ ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ದಾಖಲೆ(ಎನ್‌.ಆರ್‌.ಸಿ) ಅಂತಿಮ ಪಟ್ಟಿ ನಾಗರಿಕತ್ವಕ್ಕೆ ಅರ್ಜಿ ಹಾಕಿರುವವರಲ್ಲಿ ೧೯.೦೬ ಲಕ್ಷ ಮಂದಿಯನ್ನು ಕೈಬಿಟ್ಟಿದೆ. ಇವರಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ

Read more

ಅಸ್ಸಾಂನಲ್ಲಿ ಎನ್‍.ಆರ್.ಸಿ: ಹೆಸರು ಕೈಬಿಟ್ಟವರಿಗೆ ನ್ಯಾಯ ಖಾತರಿಪಡಿಸಿ

“ಕೋಮುವಾದಿ ಅಜೆಂಡಾಕ್ಕಾಗಿ ದೇಶದ ಇತರೆಡೆಗಳಲ್ಲೂ ಎನ್. ಆರ್. ಸಿ,ಗೆ  ನಮ್ಮ ವಿರೋಧವಿದೆ” ಅಸ್ಸಾಂನ “ರಾಷ್ಟ್ರೀಯ ನಾಗರಿಕರ ದಾಖಲೆ” (ಎನ್‍. ಆರ್‍. ಸಿ.)ಯ ಅಂತಿಮ ಪಟ್ಟಿಯ ಪ್ರಕಟಣೆಯ ಫಲಿತಾಂಶವಾಗಿ 10.06 ಲಕ್ಷ ಮಂದಿ ಪಟ್ಟಿಯಲ್ಲಿ

Read more

ಎನ್‌ ಆರ್‌ ಸಿ ದಾಖಲೆ ಪಟ್ಟಿಯ ಮರು ದೃಢೀಕರಣದ ಬಿಜೆಪಿ ಬೇಡಿಕೆ ದುರುದ್ದೇಶಪೂರಿತ

ಕೇಂದ್ರ ಸರಕಾರ ಮತ್ತು ಅಸ್ಸಾಂ ರಾಜ್ಯ ಸರಕಾರ ಜುಲೈ ೩೦, ೨೦೧೮ರಂದು ಪ್ರಕಟಿಸಿದ ರಾಷ್ಟ್ರೀಯ ಪೌರತ್ವ ದಾಖಲೆ (ಎನ್‌ ಆರ್‌ ಸಿ) ಯಲ್ಲಿ ಸೇರಿಸಲ್ಪಟ್ಟ ಹೆಸರುಗಳ ಸ್ಯಾಂಪಲ್ ಮರು-ದೃಢೀಕರಣ ನಡೆಸಬೇಕು ಎಂದು ಸುಪ್ರಿಂ

Read more

ಚುನಾವಣಾ-ಪೂರ್ವ ವಾತಾವರಣ ಕಲುಷಿತಗೊಳಿಸುವ ಮತ್ತಷ್ಟು ಆಚಾರ ಸಂಹಿತೆ ಉಲ್ಲಂಘನೆಗಳು

ದೃಢ ಕ್ರಮ ಕೈಗೊಳ್ಳದಿರುವ ಚುನಾವಣಾ ಆಯೋಗಕ್ಕೆ ಮತ್ತೊಂದು ನೀಲೋತ್ಪಲ ಬಸು ಪತ್ರ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರ ಇತ್ತೀಚಿನ ಮಾದರಿ ಆಚಾರ ಸಂಹಿತೆ ಉಲ್ಲಂಘನೆಯನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ ಸಿಪಿಐ(ಎಂ)

Read more

ಅಸ್ಸಾಂನಲ್ಲಿ ಎನ್‌ಆರ್‌ಸಿ ನಿಂದ ಯಾವುದೇ ಭಾರತೀಯರನ್ನು ಹೊರಗಿಡಬಾರದು

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕರಡು ಪಟ್ಟಿ ಜುಲೈ 31ರಂದು ಪ್ರಕಟವಾಗಿದ್ದು ಅದರಲ್ಲಿ ಸುಮಾರು 40 ಲಕ್ಷ ಹೆಸರುಗಳು ಸೇರ್ಪಡೆಯಾಗಿಲ್ಲ ಎಂದು ವರದಿಯಾಗಿದೆ. ಈ ರೀತಿ ಪಟ್ಟಿಯಲ್ಲಿ ತಮ್ಮ ಹೆಸರು ಕಾಣದಿರುವ

Read more