ಕಾಶ್ಮೀರ ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುವ ಕ್ರಮಗಳು

ಕಾಶ್ಮೀರ ಕಣಿವೆಯಾದ್ಯಂತ, ಬಹುಶಃ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಇದ್-ಉಲ್-ಜುಹಾ ಬಕ್ರೀದ್‍ನ ದಿನ ಕರ್ಪ್ಯೂ  ಹೇರಿರುವುದು ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ. ಶ್ರೀನಗರದಲ್ಲಿ ಎಲ್ಲ ಪ್ರಮುಖ ಮಸೀದಿಗಳನ್ನು ಮುಚ್ಚಿದ್ದರಿಂದ ಪಾರಂಪರಿಕ

Read more