“ವಿದೇಶಿ ಹಾಗೂ ಭಾರತೀಯ ಏಕಸ್ವಾಮ್ಯಗಳ ಒಳಸಂಚುಗಳಿಂದ ರೈತರನ್ನು ಮುಕ್ತಗೊಳಿಸಲು ಮತ್ತು ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಗೊಳಿಸುವ ಮೂಲಕ ರೈತ ಉತ್ಪಾದಕರಿಗೆ ರಕ್ಷಣೆ ನೀಡಲು ಸರ್ಕಾರವು ಕ್ರಮಕೈಗೊಳ್ಳಬೇಕೆಂಬ ಬೇಡಿಕೆಯು ಕಿಸಾನ್ ಚಳುವಳಿಯು ಮಾಡಬೇಕಾದ
Tag: ಕಿಸಾನ್ ಸಭಾ
ಪಂಜಾಬ್ನಲ್ಲಿ ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟ
ಹೋರಾಟದ ಉದ್ದಕ್ಕೂ, ಸತ್ಯಾಗ್ರಹದಲ್ಲಿ ೧೯,೦೦೦ ಸ್ವಯಂಸೇವಕರು ಪಾಲ್ಗೊಂಡರು, ೧೦,೦೦೦ ಜನರು ಜೈಲಿಗೆ ಹೋದರು, ೩,೦೦೦ ಸ್ವಯಂಸೇವಕರು ಪೋಲಿಸರ ಕ್ರೂರ ಹೊಡೆತಕ್ಕೆ ಸಿಲುಕಿದರು ಮತ್ತು ಇನ್ನೂ ನೂರಾರು ಜನರು ಪೋಲಿಸ್ ಠಾಣೆಗಳಲ್ಲಿ ಹಿಂಸೆಗೆ ಒಳಗಾದರು.
ಕೇರಳ-ಮೊದಲ ಚುನಾಯಿತ ಕಮ್ಯುನಿಸ್ಟ್ ಸರ್ಕಾರ
೧೯೫೭ರಲ್ಲಿ ದೊರೆತ ವಿಜಯವು ಕಮ್ಯುನಿಸ್ಟರಿಗೆ ಕೇರಳದಲ್ಲಿ ಒಂದು ಅವಕಾಶ ಒದಗಿಸಿತು, ಹಿಂದೆಂದೂ ಅಂತಹ ಅವಕಾಶಗಳು ಸಿಕ್ಕ ಉದಾಹರಣೆಗಳು ಇಲ್ಲ. ಸಂವಿಧಾನದ ಮಿತಿಗಳ ನಿರ್ಬಂಧಗಳಿಂದಾಗಿ, ಇಂತಹ ಸಂವಿಧಾನದ ಪರಿಮಿತಿಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ
ಅಸ್ಸಾಮ್ ಮತ್ತು ಸುರ್ಮಾ ಕಣಿವೆಯಲ್ಲಿ ರೈತ ಹೋರಾಟಗಳು
ಯುದ್ಧಾನಂತರದ ಸಾಮ್ರಾಜ್ಯಶಾಹಿ-ವಿರೋಧಿ ಜನಾಂದೋಲನದ ಅವಧಿಯಲ್ಲಿ, ಸುರ್ಮಾ ಕಣಿವೆಯ ಪೂರ್ವ ದಿಕ್ಕಿನ ಪ್ರದೇಶಗಳಲ್ಲಿನ ಅತ್ಯಂತ ದಮನಕ್ಕೊಳಗಾಗಿದ್ದ ರೈತ ವಿಭಾಗವು ಅರೆಗುಲಾಮಿ ನಂಕಾರ್ ಪದ್ಧತಿಗೆ ಒಂದು ತೀವ್ರವಾದ ಪೆಟ್ಟನ್ನು ಕೊಟ್ಟಿತು. ೧೯೪೬ರಲ್ಲಿ ಪ್ರಾರಂಭವಾಗಿ ವಿಭಜನೆಯ ನಂತರದ
ವಾರಲೀ ಬಂಡಾಯದ ವೀರಗಾಥೆ
ತಮ್ಮ ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ವಾರಲೀ ಆದಿವಾಸಿ ಜನಗಳು ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ
ಧೀರೋದಾತ್ತ ತೆಭಾಗಾ ಹೋರಾಟ
೧೯೪೬-೪೭ರ ತೆಭಾಗಾ ಚಳುವಳಿಯು ಮರೆಯಲಾಗದ ಪರಿಣಾಮವನ್ನು ಬೀರಿತು; ಹೋರಾಟದ ಕೆಚ್ಚನ್ನು ಮತ್ತು ತ್ಯಾಗ ಭಾವವನ್ನು ಮತ್ತು ಒಡನಾಡಿ ಭಾವನೆಯನ್ನು ರೈತರಲ್ಲಿ ತುಂಬಿತು; ಸಂಘಟಿತ ವರ್ಗ ಹೋರಾಟವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಕಲಿಸಿತು.