ಕರ್ನಾಟಕ ಚುನಾವಣೆಯ ಸಿದ್ಧತೆಯಲ್ಲಿರುವಾಗ ಇಲ್ಲಿಯ ಲಕ್ಷಾಂತರ ಯುವಜನತೆ ತಮ್ಮ ಭವಿಷ್ಯ ಕಮರಿ ಹೋಗುವ ಆತಂಕದಲ್ಲಿದ್ದಾರೆ. ಸರಕಾರದ ಸುಮಾರು 43 ಇಲಾಖೆಗಳಲ್ಲಿ ಖಾಲಿ ಇರುವ 2,58,709 ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯೇ ಆರಂಭ ಆಗದಿರುವುದರಿಂದ ಚುನಾವಣೆಗಳು
Tag: ಕೇಂದ್ರ ಬಜೆಟ್
ಬಜೆಟ್ 2022-23: ಜನರ ಹಿತಾಸಕ್ತಿಗಳಿಗೆ ವಿಶ್ವಾಸದ್ರೋಹ
2022-23 ರ ಬಜೆಟ್ ಸಾಮಾನ್ಯ ಜನರಿಗೆ ಪರಿಹಾರವನ್ನು ಒದಗಿಸುವ ಆದ್ಯತೆಗಳನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದೊಂದು ವಿಶ್ವಾಸದ್ರೋಹ ಎಂದಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಜನವಿರೋಧಿ ಕಾರ್ಪೊರೇಟ್–ಪರ ಬಜೆಟ್
ಪಾಠ ಕಲಿಯಲು ನಿರಾಕರಿಸುವ ಈ ಸರ್ಕಾರ ಜನತೆಯ ಮತ್ತು ದೇಶದ ದುರಂತ
ಕೋವಿಡ್ ಸಾಂಕ್ರಾಮಿಕತೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಹಲವು ಸಮಂಜಸವಾದ ಪ್ರಶ್ನೆಗಳನ್ನು ಎತ್ತಿದೆ, ಲಸಿಕೆ ನೀತಿಯ ಮರುಪರಿಶೀಲನೆಯ ಅಗತ್ಯವಿದೆ ಎಂದೂ ಹೇಳಿದೆ. ಈ ವಿವೇಚನಾಪೂರ್ಣ ಸಲಹೆಗೆ ಕೇಂದ್ರ ಸರ್ಕಾರದ ಸ್ಪಂದನೆಯೆಂದರೆ, ತನ್ನ
ದೇಶ ಮಾರಾಟದ ಈ ಪರಿಯ ತಡೆಯೋಣ
ಮಾರ್ಚ್ 15-16 ರಂದು ಬ್ಯಾಂಕ್ಗಳ, 17 ರಂದು ಸಾಮಾನ್ಯ ವಿಮಾ ವಲಯದ ಮತ್ತು 18 ರಂದು ಎಲ್ಐಸಿ ನೌಕರರು ಮತ್ತು ಅಧಿಕಾರಿಗಳು ಖಾಸಗೀಕರಣದ ವಿರುದ್ದ ಮುಷ್ಕರ ನಡೆಸಿದ್ದಾರೆ. ಇದುವರೆಗೆ ಸಮಾಜ ಮತ್ತು ಸರ್ಕಾರದ
ಕೇಂದ್ರ ಬಜೆಟ್ 2021-22: ಜನತೆಗೆ ಬಹುದೊಡ್ಡ ವಿಶ್ವಾಸದ್ರೋಹ
ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನತೆಗೆ ಕೇಂದ್ರ ಬಜೆಟ್ 2021-22 ಒಂದು ವಿಶ್ವಾಸದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಕಟುವಾಗಿ ಟೀಕಿಸಿದೆ. ಕೋವಿಡ್ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು
ಫೆ.12-18: ಜನ ವಿರೋಧಿ ಬಜೆಟ್ ವಿರುದ್ಧ ಎಡಪಕ್ಷಗಳ ರಾಷ್ಟ್ರವ್ಯಾಪಿ ಪ್ರತಿಭಟನೆ
ಈ ವರ್ಷದ ಬಜೆಟ್ಟಿನಲ್ಲಿ ವ್ಯಾಪಕವಾಗಿ ತುಂಬಿರುವ ಜನ-ವಿರೋಧಿ ಧೋರಣೆಗಳ ವಿರುದ್ಧ ಎಡಪಕ್ಷಗಳು, ಅಂದರೆ ಸಿಪಿಐ(ಎಂ), ಸಿಪಿಐ, ಫಾರ್ವರ್ಡ್ ಬ್ಲಾಕ್, ಸಿಪಿಐ(ಎಂಎಲ್)-ಲಿನರೇಷನ್ ಮತ್ತು ಆರ್ಎಸ್ಪಿ, ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿವೆ. ಇವು ನಮ್ಮ ಬಹುಪಾಲು ಜನಗಳ ಜೀವನೋಪಾಯ ಪರಿಸ್ತಿತಿಗಳನ್ನು ಹಿಂಡಿ ಹಾಕುವ ಧೋರಣೆಗಳು.
ಕೇಂದ್ರ ಬಜೆಟ್ 2017-18: ಜನಗಳ ಮೇಲೆ ಮತ್ತಷ್ಟು ಹೊರೆಗಳು
ಭಾರತದ ಸಾಮಾನ್ಯ ಜನಗಳು ನೋಟುರದ್ಧತಿಯ ವಿನಾಶಕಾರಿ ದುಷ್ಪರಿಣಾಮಗಳ ಅಡಿಯಲ್ಲಿ ನರಳುತ್ತಿರುವಾಗ ಹಣಕಾಸು ಮಂತ್ರಿಗಳು ದುಡಿಯುವ ಜನತೆಯ ಸಂಕಟಗಳನ್ನು ವಿಪರೀತವಾಗಿ ಹೆಚ್ಚಿಸುವ ಬಜೆಟನ್ನು ಹಣಕಾಸು ಮಂತ್ರಿಗಳು ಮುಂದಿಟ್ಟಿದ್ದಾರೆ, ಇದೊಂದು ಸಂಕೋಚನಕಾರಿ ಬಜೆಟ್ ಎಂದು ಸಿಪಿಐ(ಎಂ)
ಭಾರತೀಯ ರೈಲ್ವೆಯ ಖಾಸಗೀಕರಣ, ವ್ಯಾಪಾರೀಕರಣದತ್ತ ಒಂದು ಕ್ರಮ
ರೈಲು ಬಜೆಟ್ ಸಾಮಾನ್ಯ ಬಜೆಟಿನೊಂದಿಗೆ ವಿಲೀನ ಪ್ರತಿ ವರ್ಷ ರೈಲು ಮಂತ್ರಿಗಳು ಪ್ರತ್ಯೇಕ ರೈಲು ಬಜೆಟನ್ನು ಸಂಸತ್ತಿನಲ್ಲಿ ಮಂಡಿಸುವ ವಾಢಿಕೆಯನ್ನು ಕೈಬಿಟ್ಟು ಅದನ್ನು ಹಣಕಾಸು ಮಂತ್ರಿಗಳು ಮಂಡಿಸುವ ಸಾಮಾನ್ಯ ಬಜೆಟಿನೊಂದಿಗೆ ಸೇರಿಸಲು ಕೇಂದ್ರ