ಕೋವಿಡ್ ಸಾವುಗಳ ಸಂಕಟಕ್ಕೆ ಈಡಾದ ಕುಟುಂಬಗಳಿಗೆ ರೂ.50,000 ಪರಿಹಾರ ನೀಡಬೇಕೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಶಿಫಾರಸು ಮಾಡಿರುವುದಾಗಿ ಕೇಂದ್ರ ಸರಕಾರ ಸುಪ್ರಿಂ ಕೊರ್ಟಿಗೆ ಮಾಹಿತಿ ನೀಡಿದೆ. ಆದರೆ ಈ ಮೊತ್ತವನ್ನು
Tag: ಕೋವಿಡ್-೧೯
ಕೋವಿಡ್ಗೆ ಬಲಿಯಾದವರ ಕುಟುಂಬಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಪರಿಹಾರ: ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹ
ಕೇಂದ್ರ ಸರಕಾರ ಕೋವಿಡ್ ಮಹಾಸೋಂಕನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ಕಾಯ್ದೆಯ ಮೊರೆ ಹೋಗಿದೆ. ಈ ಕಾಯ್ದೆಯ ಪ್ರಕಾರ ಒಂದು ವಿಪತ್ತಿಗೆ ಬಲಿಯಾದವರಿಗೆ ಪರಿಹಾರ ಒದಗಿಸಬೇಕು. ಆದರೆ ಈ ರೀತಿ ಅನುಕಂಪದ ಪಾವತಿಗಳು ಸರಕಾರದ
ಲಾಕ್ಡೌನ್ ಮಾತ್ರವೇ ಕೋವಿಡ್ ನಿಯಂತ್ರಿಸದು
ಮುಖ್ಯಮಂತ್ರಿ ಯಡಿಯೂರಪ್ಪರವರು ಮಗದೊಮ್ಮೆ ಸಮರ್ಪಕವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಕೋವಿಡ್-19ರ ನಿಯಂತ್ರಣಕ್ಕೆ ಮೂರನೇ ಬಾರಿ ಲಾಕ್ಡೌನ್ ಘೋಷಿಸಿದ್ದಾರೆ. ಈ ಲಾಕ್ಡೌನ್ ನಾಳೆಯಿಂದ ಮುಂದಿನ ಜುಲೈ 07, ರವರೆಗೆ ಜಾರಿಯಲ್ಲಿರಲಿದೆ. ಸಾಂಕ್ರಾಮಿಕ ನಿಯಂತ್ರಣಕ್ಕೆ ಬಾರದೇ
ಕೋವಿಡ್ ಪರೀಕ್ಷೆ ಹೆಚ್ಚಿಸಿ ಶೀಘ್ರ ಪತ್ತೆಗೆ ಅನುವುಗೊಳಿಸಲು ಆಗ್ರಹ
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಂಬಿಸಲು ಪರೀಕ್ಷೆಗಳನ್ನು ದಿನಂಪ್ರತಿ ಕಡಿಮೆ ಮಾಡುತ್ತಿರುವುದು ಅನಾಹುತಕಾರಿಯಾಗಲಿದೆ. ಆದಕಾರಣ ಪರೀಕ್ಷೆ ಪ್ರಮಾಣ ಹೆಚ್ಚಿಸಿ ಸೋಂಕಿತರ ಶೀಘ್ರ ಪತ್ತೆಗೆ ಅನುಗೊಳಿಸಲು ಭಾರತ
ರಾಜ್ಯದ ಕೋವಿಡ್ ನಿಂದ ನಲುಗಿಹೋದ ಸಮಸ್ತ ಜನರ ಸಂಕಷ್ಟಗಳ ಪರಿಹಾರಕ್ಕೆ ಮನವಿ
ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಒಳಗೊಂಡು ಜನಸಾಮಾನ್ಯರು ಅತ್ಯಂತ ಸಂಕಷ್ಟದಲ್ಲಿ ಒಳಗಾಗಿರುವ ಹಿನ್ನೆಲೆಯಲ್ಲಿ ಸರಕಾರವು ಸೂಕ್ತವಾದ ಮತ್ತು ಸಮಗ್ರವಾದ ಕಾರ್ಯಯೋಜನೆಯನ್ನು ಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ
ಆಶಾವಾದದೊಂದಿಗೆ 2021ರ ಎಡೆಗೆ
ಈಗ ತಾನೆ ಅಂತ್ಯಗೊಂಡ 2020ರ ವರ್ಷವನ್ನು ‘ಭೀಕರ ವರ್ಷ’ ಎಂದು ವ್ಯಾಪಕವಾಗಿ ಹಾಗೂ ಅರ್ಥವಾಗುವಂತೆ ವರ್ಣಿಸಲಾಗುತ್ತಿದೆ. ಇದು ಅರ್ಥವಾಗುವಂತದ್ದೇ. ಈ ಅಭೂತಪೂರ್ವ ವರ್ಷಕ್ಕೆ ಇದು ಸರಿಯಾದ ಸಹಜವಾದ ವಿವರಣೆಯೇ ಆಗಿದೆ; ಜಾಗತಿಕ ಮಹಾರೋಗವನ್ನು
ಕೊವಿಡ್ ಮತ್ತು ಹಿಂಜರಿತದ ಕಾಲದಲ್ಲಿ ಅಕ್ಟೋಬರ್ ಕ್ರಾಂತಿಯ ಸ್ಫೂರ್ತಿ
ಉಲ್ಬಣಗೊಳ್ಳುತ್ತಿರುವ ಕೊವಿಡ್ ಮಹಾಜಾಡ್ಯ ಮತ್ತು ಆಳವಾಗುತ್ತಿರುವ ಆರ್ಥಿಕ ಹಿಂಜರಿತದಿಂದಾಗಿ ಮಾನವಕೋಟಿಯು ಬಹು ದೊಡ್ಡ ಕಷ್ಟಕರ ಸವಾಲನ್ನು ಎದುರಿಸುತ್ತಿರುವಾಗ, ನವ ಉದಾರವಾದಿ ಬಂಡವಾಳಶಾಹಿ ಮತ್ತು ಸಮಾಜವಾದದ ನಡುವಿನ ತೀವ್ರ ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ನವ-ಉದಾರವಾದಿ
ಬಿಳಿ ಬಟ್ಟೆ ತೊಟ್ಟು ಕೆಂಪು ಕನಸು ಕಂಡ ಹೋರಾಟಗಾರ – ಬಿ.ಪೀರ್ ಬಾಷ
ಮಾರುತಿ ಮಾನ್ಪಡೆ, ಮೂಲತಃ ಒಬ್ಬ ರೈತ ಹೋರಾಟಗಾರರು. ಕಲಬುರ್ಗಿ ಜಿಲ್ಲೆಯ ಅಂಬಲಗಿ ಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ರಾಷ್ಟ್ರೀಯ ಮುಖಂಡರಲ್ಲಿ ಒಬ್ಬರಾಗುವ ಹಿನ್ನಲೆಯಲ್ಲಿ ಅವರ
ಸಿಪಿಐ(ಎಂ) ನಾಯಕರು, ರೈತ ಮುಖಂಡರಾದ ಕಾಂ.ಮಾರುತಿ ಮಾನ್ಪಡೆಯವರಿಗೆ ಶ್ರದ್ಧಾಂಜಲಿ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಯ ರಾಜ್ಯ ಮುಖಂಡರು ಹಾಗೂ ರಾಜ್ಯದ ರೈತ ಚಳುವಳಿಯ ನಾಯಕರಾದಂತಹ ಕಾಂ. ಮಾರುತಿ ಮಾನ್ಪಡೆ ಇಂದು (20-10-2020ರಂದು) ಸೋಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಕೋವಿಡ್ನಿಂದಾಗಿ ನಿಧನರಾಗಿದ್ದಾರೆ. ಅವರಿಗೆ ಸಿಪಿಐ(ಎಂ)
ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ಬೇಕು ಪೌಷ್ಟಿಕ ಆಹಾರ
ಕೋವಿಡ್-೧೯ ರ ಪ್ರಸಾರವನ್ನು ತಡೆಗಟ್ಟುವ ಜವಾಬ್ದಾರಿಯಿಂದ ಕೇಂದ್ರದ ಮೋದಿ ಸರ್ಕಾರ ತನ್ನ ಕೈ ತೊಳೆದುಕೊಂಡಿದೆ ಎಂದು ಹೇಳಲು ತೀರಾ ಖೇದ ವೆನಿಸುತ್ತದೆ. ಕೊರೊನಾ ದೊಡ್ಡ ರೋಗವಲ್ಲ, ಅದನ್ನು ಧೈರ್ಯದಿಂದ ಎದುರಿಸಬೇಕು. ಅವರೊಂದಿಗೆ ಬದುಕಲು