ಸುಪ್ರೀಂಕೋರ್ಟಿನ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಬೃಹತ್ ನಗರಪಾಲಿಕೆಗೆ ಚುನಾವಣೆಗಳನ್ನು ಕೂಡಲೇ ನಡೆಸುವ ಹೊಣೆಗಾರಿಕೆ
Tag: ಚುನಾವಣೆ
ಬಿಜೆಪಿ-ಆರ್ಎಸ್ಎಸ್ ಆಳ್ವಿಕೆಯನ್ನು ಸೋಲಿಸಲು ಒಗ್ಗೂಡಿ -ಸಿಪಿಐ(ಎಂ) ಮಹಾಧಿವೇಶನದ ಕರೆ
ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಹಂದರವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಹಿಂದುತ್ವದ ವಿಷಕಾರಿ ಶಕ್ತಿಯ ವಿರುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಸಜ್ಜುಗೊಳಿಸಲು ಉದ್ದೇಶಿಸಿರುವ ರಾಜಕೀಯ ನಿರ್ಣಯವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ಅಂಗೀಕರಿಸಿದೆ.
ವಿಧಾನಸಭಾ ಚುನಾವಣಾ ಫಲಿತಾಂಶ: ಬಲಪಂಥೀಯ ರಾಜಕೀಯದ ಪ್ರಾಬಲ್ಯ ಮುಂದುವರಿದಿದೆ
ಉತ್ತರಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಸತತ ಎರಡನೇ ಗೆಲುವು ಪಡೆದಿದೆ. ಕೋಮು ಧ್ರುವೀಕರಣವನ್ನು ತೀವ್ರಗೊಳಿಸಿ, ಮಾಧ್ಯಮದ ದೊಡ್ಡ ವರ್ಗಗಳ ಮೇಲಿನ ನಿಯಂತ್ರಣ ಮತ್ತು ಅಪಾರ ಹಣಬಲದಿಂದ ಬಿಜೆಪಿ ಕಡಿಮೆ ಬಹುಮತದೊಂದಿಗೆ ಸರ್ಕಾರವನ್ನು ಉಳಿಸಿಕೊಂಡಿದೆ. ಜನರು
ತ್ರಿಪುರಾದಲ್ಲಿ ಮೋಸದ ಚುನಾವಣೆಯ ಪ್ರಹಸನ
ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ ತ್ರಿಪುರಾದಲ್ಲಿ 20 ಪುರಸಭೆಗಳಲ್ಲಿ ಏಳನ್ನು ಯಾವುದೇ ಸ್ಪರ್ಧೆ ನಡೆಯದಂತೆ ಮಾಡಿ ಅವಿರೋಧವಾಗಿ ‘ಗೆದ್ದರೆ’, ‘ಚುನಾವಣೆ’ ನಡೆದ ಉಳಿದ 13ರಲ್ಲಿ 5 ಪುರಸಭೆ/ನಗರಸಭೆಗಳಲ್ಲಿ ಮತಗಟ್ಟೆ ವಶ ಸೇರಿದಂತೆ ಸಂಪೂರ್ಣವಾಗಿ ಮತ್ತು
ಚುನಾವಣಾ ಬಾಂಡ್ ಬಗ್ಗೆ ಸುಪ್ರಿಂ ಕೋರ್ಟ್: ವಾಸ್ತವ ಪ್ರಶ್ನೆಯಿಂದ ನುಣುಚಿಕೊಳ್ಳುವ ಕ್ರಮ
ಚುನಾವಣಾ ಬಾಂಡುಗಳ ವಿರುದ್ಧ ಅರ್ಜಿಗಳನ್ನು ಕೈಗೆತ್ತಿಕೊಳ್ಳದೇ ಹಾಗೂ ಈ ಯೋಜನೆ ಕಾನೂನಿನ ಅಡ್ಡಿಯಿಲ್ಲದೆ ಮೂರು ವರ್ಷಗಳಿಂದ ಜಾರಿಯಲ್ಲಿದೆ ಎಂದು ಹೇಳುವುದು ರಾಜಕೀಯ ದೇಣಿಗೆಯ ಈ ಕುತ್ಸಿತ ವ್ಯವಸ್ಥೆಯನ್ನು ವಸ್ತುಶಃ ಕಾನೂನುಬದ್ಧಗೊಳಿಸಿದಂತಾಗಿದೆ. ಮೂರು ವರ್ಷದಷ್ಟು
ಒಂದು ದೇಶ, ಒಂದು ಚುನಾವಣೆ: ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯ
“ಒಂದು ದೇಶ, ಒಂದು ಚುನಾವಣೆ” ಕರೆಯ ತಾರ್ಕಿಕ ವಿಸ್ತರಣೆ “ಒಂದು ದೇಶ, ಒಬ್ಬ ನಾಯಕ” ಎನ್ನುವುದೇ ಆಗಿದೆ; ಇದು ‘ಭಾರತದಲ್ಲಿ ಪ್ರಜಾಪ್ರಭುತ್ವ ಅತಿಯಾಗಿದೆ’ ಎಂಬ ನೀತಿ ಆಯೋಗದ ಸಿ.ಇ.ಒ.ಮಾತಿಗೆ ಅನುಗುಣವಾಗಿದೆ. ಈ ಕರಾಳ
ಬಿಹಾರ್ ಜನಾದೇಶ ಮೋದಿ ನೀತಿಗಳ ಅನುಮೋದನೆಯೆ?
ಬಿಹಾರ ಚುನಾವಣಾ ಆದೇಶ ಮತ್ತು ಕೆಲವು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶವು ಎನ್ಡಿಎ ಸರ್ಕಾರದ ಅಭಿವೃದ್ಧಿ ಪರ ನೀತಿಗಳಿಗೆ ಜನತೆಯಿಂದ ದೊರೆತ ಅನುಮೋದನೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು
ವಿಧಾನ ಪರಿಷತ್ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿರಿ
ಅಕ್ಟೋಬರ್ 28ರಂದು ನಡೆಯುವ ಶಿಕ್ಷಕರ ಹಾಗೂ ಪದವೀದರರ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗಳಲ್ಲಿ ರಾಜ್ಯದ ಈ ಕ್ಷೇತ್ರಗಳ ಮತದಾರರಿಗೆ, ದೇಶದ ಹಾಗೂ ರಾಜ್ಯದ ದುಸ್ಥಿತಿಗೆ ಕಾರಣವಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡನ್ನು
ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಹಾಗೆಂದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು
ಡಿಜಿಟಲ್ ಪ್ರಚಾರ ಮತ್ತು ನಿಧಿ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಚುನಾವಣಾ ಅಯೋಗಕ್ಕೆ ಯೆಚುರಿ ಪತ್ರ ಅಪಾರದರ್ಶಕವಾದ ಚುನಾವಣಾ ಬಾಂಡುಗಳ ನಂತರ, ಕೊವಿಡ್ ನೆಪ ಮಾಡಿಕೊಂಡು ಡಿಜಿಟಲ್ ಚುನಾವಣಾ ಪ್ರಚಾರದ ಬಗ್ಗೆ ಬಹಳವಾಗಿ ಮಾತಾಡಲಾಗುತ್ತಿದೆ. ಬಿಹಾರ
ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕೀಯಕ್ಕೆ ತಕ್ಕ ಪ್ರತ್ಯುತ್ತರ: ಯೆಚುರಿ
ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಾರ್ಟಿಯನ್ನು ಮತ್ತು ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕೀಯಕ್ಕೆ ಒಂದು ತಕ್ಕ ಪ್ರತ್ಯುತ್ತರವನ್ನು ನೀಡಿರುವ ದಿಲ್ಲಿಯ ಜನತೆಯನ್ನು ಅಭಿನಂದಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ “ರಾಷ್ಟ್ರೀಯ