ಕಾವೇರಿ ವಿವಾದದಲ್ಲಿ ಕೊನೆಗೂ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿದೆ. ಅಕ್ಟೋಬರ್ 1 ರಂದು ಜೆಡಿ(ಎಸ್) ನಾಯಕ ದೇವೇಗೌಡರ ಉಪವಾಸ, ಸೂಕ್ತ ಮಧ್ಯಪ್ರವೇಶ ಮಾಡುವ ಬಗ್ಗೆ ಫೋನ್ ಮೂಲಕ ಪ್ರಧಾನಿ ಭರವಸೆ, ಅ. 3
Tag: ಜಲ ವಿವಾದ
ಕಾವೇರಿ ವಿವಾದ: ಹಿಂಸಾಚಾರ ಬಿಡಿ, ಸಾಮಾನ್ಯ ಸ್ಥಿತಿ ಕಾಪಾಡಿ
ಕರ್ನಾಟಕ ಮತ್ತು ತಮಿಳುನಾಡಿನ ಕೆಲಭಾಗಗಳಲ್ಲಿ ಹಿಂಸಾಚಾರ ಮತ್ತು ದೊಂಬಿಯ ವರದಿಗಳಿಂದ ಆಘಾತ ಮತ್ತು ದಿಗಿಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ಎರಡೂ ರಾಜ್ಯಗಳ ಜನರು ಕಾವೇರಿ ನದಿ ನೀರು ಹಂಚಿಕೊಳ್ಳುವ ಬಗ್ಗೆ ಸುಪ್ರಿಂ