ನಿನ್ನೆ ದಿನ ಜಮ್ಮು-ಕಾಶ್ಮೀರ ರಾಜ್ಯದ ಅವಂತಿಪೋರಾದಲ್ಲಿ ಸಿ.ಅರ್.ಪಿ.ಎಫ್. ಯೋಧರ ಮೇಲಿನ ಜೈಷ್ ಎ ಮೊಹಮ್ಮದ್ ಉಗ್ರರ ಬರ್ಬರ ದಾಳಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.
Tag: ಧಾಳಿ
ಕೇಸರಿ ಪಡೆಗಳ ಬೆದರಿಕೆ ತಂತ್ರಕ್ಕೆ ಜಗ್ಗುವುದಿಲ್ಲ
ಪೊಲಿಟ್ಬ್ಯುರೊ ಸಭೆಯ ನಂತರ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ನಡೆಸಲಿದ್ದ ಪತ್ರಿಕಾ ಸಮ್ಮೇಳನವನ್ನು ಛಿದ್ರಗೊಳಿಸಲು ಆರೆಸ್ಸೆಸ್ಗೆ ಸೇರಿದ ಸಂಘಟನೆಯ ಇಬ್ಬರು ಪ್ರಯತ್ನಿಸಿರುವುದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ತಾವು ಪತ್ರಕರ್ತರೆಂದು ಹೇಳಿಕೊಳ್ಳುತ್ತ ಸಭಾಂಗಣವನ್ನು