ನಿತ್ಯಾನಂದಸ್ವಾಮಿ ಭಾರೀ ಕುತೂಹಲಕ್ಕೆ ಕಾರಣವಾದ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಾನಗಲ್ ಉಪಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಅವರದಾಗಿತ್ತು.
Tag: ನರೇಂದ್ರ ಮೋದಿ
ಬಿಜೆಪಿ ಆಳ್ವಿಕೆಯಲ್ಲಿ ಮಾನವ ಹಕ್ಕುಗಳ ಬುಡಮೇಲು ಹಿಂದುತ್ವ ಸರ್ವಾಧಿಕಾರಶಾಹಿಗೆ ಹಕ್ಕುಗಳ ಆಯೋಗವೂ ಬಲಿ
ಪ್ರಕಾಶ ಕಾರಟ್ “ರಾಜಕೀಯ ಕನ್ನಡಕ ಹಾಗೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ”ದಲ್ಲಿ ಮಾನವ ಹಕ್ಕುಗಳನ್ನು ನೋಡುವಾಗಲೇ “ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆ” ಆಗುತ್ತಿದೆ ಎಂಬ ಪ್ರಧಾನಿಗಳ ಆರೋಪ ವಾಸ್ತವವಾಗಿ ಕೇಂದ್ರ ಹಾಗೂ ರಾಜ್ಯಗಳ ಬಿಜೆಪಿ
ಅತ್ಯಂತ ಹೊಲಸು ಹತ್ಯೆ
ಪ್ರಕಾಶ ಕಾರಟ್ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆಸಲಾದ ಹಿಂಸಾಚಾರ ಆಳುವ ಬಿಜೆಪಿಯ ಒಂದು ಹತಾಶ ಕೃತ್ಯ. ಬಿಜೆಪಿ ನಾಯಕರು ಮತ್ತು ಮಂತ್ರಿಗಳ ಹೇಳಿಕೆಗಳು ರೈತರ ಚಳವಳಿಯ ತೀವ್ರತೆ ಮುಂದುವರೆಯುತ್ತಿರುವುದು
ಪ್ರಧಾನಿಗಳ ಅಮೆರಿಕ ಭೇಟಿ 2021 ಭಾರತದ ವ್ಯೂಹಾತ್ಮಕ ಸ್ವಾಯತ್ತತೆ ನಷ್ಟ
ಪ್ರಕಾಶ ಕಾರಟ್ ವಿಶ್ವ ಸಂಸ್ಥೆಯ ಭಾಷಣದಲ್ಲಿ ಮಾಮೂಲಿ ಸ್ವಯಂ-ಪ್ರಾಯೋಜನೆ ಮತ್ತು ಭಾರತವು ಪ್ರಜಾಪ್ರಭುತ್ವದ ತಾಯಿ ನಾಡು ಎಂಬಿತ್ಯಾದಿ ಅಬ್ಬರದ ಹೇಳಿಕೆಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥದ್ದು ಏನೂ ಇರಲಿಲ್ಲ. ಸಭೆಗಳ ನಂತರ ಹೊರಡಿಸಲಾದ ಜಂಟಿ ಹೇಳಿಕೆಗಳನ್ನು
ಸದನದ ಸುಗಮ ನಿರ್ವಹಣೆ ಆಡಳಿತ ಪಕ್ಷದ್ದೇ ಹೊಣೆ
ಸೀತಾರಾಮ ಯೆಚೂರಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸಂಸದೀಯ ಪ್ರಜಾಸತ್ತೆಯಲ್ಲಿ, ಸಂಸತ್ತಿನ ಕಲಾಪ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವ ಮುಖ್ಯ ಹೊಣೆಗಾರಿಕೆ ಆಡಳಿತ ಪಕ್ಷದ್ದು. ಸ್ವಾತಂತ್ರ್ಯ ಬಂದಾಗಿನಿಂದಲೇ ಭಾರತವು ಈ ತತ್ವವನ್ನು ಅನುಸರಿಸಿಕೊಂಡು ಬಂದಿದೆ. ವಿವಾದಾತ್ಮಕ
ಜಮ್ಮು ಮತ್ತು ಕಾಶ್ಮೀರದ ಸ್ವರೂಪ ನಾಶ: ಮೋದಿ-ಷಾ ಜೋಡಿಯ ಆಟದ ಹುನ್ನಾರ
ಪ್ರಕಾಶ ಕಾರಟ್ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳೊಂದಿಗಿನ ಈ ಸಭೆ ಮೋದಿ ಸರ್ಕಾರ ಮತ್ತು ಬಿಜೆಪಿಯ ಇದಕ್ಕಿಂತ ಬಹಳ ಸಂಕುಚಿತವಾದ ಅಜೆಂಡಾದಿಂದಾಗಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನು ಮರುರೂಪಿಸುವುದು ಹಾಗೂ
ಕುಬೇರರ ಕೂಟದ ಸಭೆಯಲ್ಲಿ ಭಾರತದ ಪ್ರಧಾನಿಯ ಅದ್ಭುತ ನಟನೆ
ಕಪಟ ನಾಟಕ ಸೂತ್ರಧಾರಿಯ ಪಾತ್ರ ನಿರ್ವಹಣೆಗೆ ಪ್ರಖ್ಯಾತರಾಗಿರುವ ನಮ್ಮ ಪ್ರಧಾನಿಗಳು ಜಿ-7 ಶೃಂಗಸಭೆಯಲ್ಲಿ ಕೆಳಗಿನ ಹಂತದಲ್ಲಾದರೂ ಪಾಲ್ಗೊಳ್ಳಲು ಆಹ್ವಾನಿಸಿದ್ದಕ್ಕೆ ಹೆಮ್ಮೆಯಿಂದ ‘ಮುಕ್ತ ಸಮಾಜಗಳು ಹೇಳಿಕೆ’ಗೆ ಸಹಿ ಮಾಡಿದ್ದಾರೆ– ಜಗತ್ತಿನ ಅತ್ಯಂತ ಸರ್ವಾಧಿಕಾರಶಾಹೀ ಆಡಳಿತಗಾರರಲ್ಲಿ
ಸರ್ವಾಧಿಕಾರಶಾಹೀ ಕೇಂದ್ರೀಕರಣಕ್ಕೆ ಎದುರಾಗಿ
ಕೋವಿಡ್ ಸಾಂಕ್ರಾಮಿಕದ ನಂತರ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಬಳಸಲು ಕೇಂದ್ರ ಸರಕಾರಕ್ಕೆ ಅವಕಾಶ ಸಿಕ್ಕನಂತರ ದೇಶದ ಒಕ್ಕೂಟ ಸ್ವರೂಪದ ಮೇಲೆ ದಾಳಿ ನಡೆಯದ ಹಾಗೂ ರಾಜ್ಯಗಳ ಹಕ್ಕುಗಳನ್ನು
ಮೋದಿ ಸರ್ಕಾರವೇ ಒಂದು ದೊಡ್ಡ ಹಗರಣ
ಸ್ವಾತಂತ್ರ್ಯಾನಂತರದ ಅತ್ಯಂತ ದೊಡ್ಡ ಮಾನವ ಅನಾಹುತಕ್ಕೆ ಭಾರತ ಸಾಕ್ಷಿಯಾಗುತ್ತಿದೆ. ಈ ಮಹಾವಿನಾಶಕ್ಕೆ ನರೇಂದ್ರ ಮೋದಿ ಹಾಗೂ ಅವರ ಸರ್ಕಾರವೇ ಹೊಣೆ ಎಂದು ಹೇಳಲು ಐತಿಹಾಸಿಕ ಸಂಶೋಧನೆಯೇನೂ ಬೇಕಿಲ್ಲ. ಆಕ್ಸಿಜನ್, ಬೆಡ್, ಔ಼ಷಧಿಗಳ ಕೊರತೆ,
ವಿಫಲಗೊಂಡಿರುವ ‘ವಿಶ್ವ ಗುರು’ – ಮೋದಿ-ಷಾ ಜೋಡಿ ಎರಡನೇ ಅಲೆಯ ಅನಾಹುತಕ್ಕೆ ಕ್ರಿಮಿನಲ್ ಹೊಣೆಗಾರರು
ಸಾವು ಮತ್ತು ವಿನಾಶದ ಎರಡನೇ ಅಲೆ ಎದುರಿಸಲು ದೇಶ ಒಂದಿಷ್ಟೂ ಸಿದ್ಧವಾಗಿಲ್ಲದಿದ್ದುದಕ್ಕೆ ಮೋದಿ ಸರ್ಕಾರವೇ ಹೊಣೆ ಎಂಬುದಕ್ಕೆ ಈಗ ಎಳ್ಳಷ್ಟೂ ಸಂದೇಹವಿಲ್ಲ. ಮೋದಿ ಸರ್ಕಾರದ ಸಂತೃಪ್ತ ಮನೋಭಾವ, ಕೆಟ್ಟ ನಿರ್ವಹಣೆ ಮತ್ತು ದೂರದೃಷ್ಟಿಯಿಲ್ಲದ