ಹಿಂದುತ್ವ ಸಿದ್ಧಾಂತವನ್ನು ವಿರೋಧಿಸುವುದು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವುದು ಹಾಗೂ ಅದೇ ಸಮಯದಲ್ಲಿ ಕೇಂದ್ರ ಸರ್ಕಾರದ ನವ ಉದಾರವಾದಿ ನೀತಿಗಳಿಗೆ ಪರ್ಯಾಯವನ್ನು ಒದಗಿಸುವುದು ಎಡ ಪ್ರಜಾಪ್ರಭುತ್ವವಾದಿ ರಂಗ (ಎಲ್‌ಡಿಎಫ್) ನೇತೃತ್ವದ ಕೇರಳ ರಾಜ್ಯ ಸರ್ಕಾರದ
Tag: ನಿರ್ಣಯಗಳು
ಮೋದಿ ಸರ್ಕಾರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಜಾಪ್ರಭುತ್ವ ವಿರೋಧಿ ಮತ್ತು ಒಕ್ಕೂಟ ವಿರೋಧಿ ಧಾವಂತ
ಒಂದು ಕೇಂದ್ರೀಕೃತ ಏಕಘಟಕ ಪ್ರಭುತ್ವವನ್ನು ಸೃಷ್ಟಿಸಲು ಬಯಸುವ ಆರ್‌ಎಸ್‌ಎಸ್-ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ‘ ಯ ಧಾವಂತವನ್ನು ಮಹಾಧಿವೇಶನ ಬಲವಾಗಿ ವಿರೋಧಿಸಿದೆ. ಇದು ‘ಒಂದು ರಾಷ್ಟ್ರ, ಒಂದು ಧರ್ಮ, ಒಂದು ಭಾಷೆ, ಒಂದು
ಜಾತಿ ಜನಗಣತಿ ಸೇರಿದಂತೆ ಸಾರ್ವತ್ರಿಕ ಜನಗಣತಿಯನ್ನು ತಕ್ಷಣ ನಡೆಸಲು ನಿರ್ಣಯ.
ವೈಜ್ಞಾನಿಕ ದತ್ತಾಂಶಗಳ ನೆಲೆಯಲ್ಲಿ ನೀತಿ ನಿರ್ಧಾರಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಜಾತಿ ಜನಗಣತಿ ಸೇರಿದಂತೆ ಸಾಮಾನ್ಯ ಜನಗಣತಿಯನ್ನು ತಕ್ಷಣ ನಡೆಸಬೇಕು. 2021 ರಲ್ಲಿ ನಡೆಯಬೇಕಿದ್ದ ದಶಕದ ಜನಗಣತಿಯನ್ನು ಇಲ್ಲಿಯವರೆಗೆ ನಡೆಸದಿರುವ ಬಗ್ಗೆ ಗಂಭೀರ
ಚುನಾವಣಾ ಆಯೋಗದ ಸ್ವಾತಂತ್ರ್ಯ, ಸಮಗ್ರತೆ ಮತ್ತು ಪಾರದರ್ಶಕತೆಗಾಗಿ ಧ್ವನಿ ಎತ್ತುವ, ಚುನಾವಣೆಗಳಲ್ಲಿ ಸಮಾನ ಅವಕಾಶಗಳನ್ನು ಖಾತ್ರಿಪಡಿಸಿಕೊಳ್ಳುವ ನಿರ್ಣಯ
ಕಳೆದ ದಶಕದಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ಚುನಾವಣೆಗಳನ್ನು ಅಪಾರದರ್ಶಕ ಮತ್ತು ಸಂವಿಧಾನಬಾಹಿರ ವಿಧಾನದಲ್ಲಿ ನಡೆಸುತ್ತಿರುವ ಬಗ್ಗೆ ತೀವ್ರ ಕಳವಳ ಮತ್ತು ನೋವನ್ನು ವ್ಯಕ್ತಪಡಿಸುತ್ತ, ಮಹಾಧಿವೇಶನ ಅಂಗೀಕರಿಸಿರುವ ನಿರ್ಣಯ, ಸ್ವಾಯತ್ತತೆಯ ಸವೆತ, ರಾಜಕೀಯ
ಚುನಾವಣಾ ಕ್ಷೇತ್ರ ಮರುವಿಂಗಡಣೆ ಸಮತ್ವದಿಂದ ಮತ್ತು ನ್ಯಾಯಯುತವಾಗಿ ನಡೆಯಬೇಕು
ಸಂಸತ್ತಿನಲ್ಲಿ ಯಾವುದೇ ರಾಜ್ಯದ ಪ್ರಾತಿನಿಧ್ಯದ ಅನುಪಾತದ ಪಾಲನ್ನು ಇಳಿಸುವ ಅಥವಾ ಕಡಿಮೆ ಮಾಡುವ ಯಾವುದೇ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ದೃಢವಾಗಿ ವಿರೋಧಿಸುವುದಾಗಿ ಎಪ್ರಿಲ್ 4ರಂದು ಸಿಪಿಐ(ಎಂ)ನ 24ನೇ ಮಹಾಧಿವೇಶನ ಅಂಗೀಕರಿಸಿರುವ ನಿರ್ಣಯ ಹೇಳಿದೆ.
ವಿಭಜನಕಾರಿ ಮತ್ತು ಅನ್ಯಾಯದ ‘ವಕ್ಫ್ ತಿದ್ದುಪಡಿ ಕಾಯ್ದೆ’ಯನ್ನು ತಕ್ಷಣ ಹಿಂಪಡೆಯಲು ನಿರ್ಣಯ.
ಸಂಸತ್ತು ಅಂಗೀಕರಿಸಿರುವ ‘ವಕ್ಫ್ ತಿದ್ದುಪಡಿ ಮಸೂದೆ’ ಸಂವಿಧಾನದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಒಂದು ಪ್ರಹಾರವಾಗಿದೆ ಎಂದು ಖಂಡಿಸಿರುವ ಸಿಪಿಐ(ಎಂ)ನ 24ನೇ ಮಹಾಧಿವೇಶನವು, ಈ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ದೇಶದ ಎಲ್ಲಾ ಜಾತ್ಯತೀತ