ಪ್ರಧಾನ ಮಂತ್ರಿಗಳು 500/1000ರೂ.ಗಳ ನೋಟುಗಳ ಅನಾಣ್ಯೀಕರಣದ ಡಿಸೆಂಬರ್ 30ರ ಗಡುವು ಮುಗಿದ ನಂತರ ಹೊಸ ಪ್ರಕಟಣೆಗಳನ್ನು ಮಾಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೊಸ ಪ್ರಕಟಣೆಗಳನ್ನು ಮಾಡುವಾಗ ಕೆಲವು ಕ್ರಮಗಳನ್ನು
Tag: ನೋಟು ಬದಲಾವಣೆ
ನೋಟು ಬಿಕ್ಕಟ್ಟು : ಲಕ್ಷಾಂತರ ಜನರ ಪ್ರತಿಭಟನೆ, ಹೋರಾಟ ಮುಂದುವರೆಯಲಿ
500 ಮತ್ತು 1000ರೂಪಾಯಿ ನೋಟುಗಳನ್ನು ಹಿಂತೆಗೆದುಕೊಂಡು ಜನಗಳ ಮೇಲೆ ಮತ್ತಷ್ಟು ಹೊರೆಹಾಕಿ, ಅವರ ಜೀವನಾಧಾರಗಳ ಮೇಲೆ ಮಾಡಿರುವ ಪ್ರಹಾರದ ವಿರುದ್ಧ ನವಂಬರ್ 28ರಂದು ಬೀದಿಗಿಳಿದು ಪ್ರತಿಭಟನೆ ಮಾಡಿದ ಲಕ್ಷಾಂತರ ಜನಗಳನ್ನು ಅಭಿನಂದಿಸುತ್ತ ಸಿಪಿಐ(ಎಂ)
ನೋಟು : ರಾಜ್ಯಸಭೆಯಲ್ಲಿ ಸೀತಾರಾಮ್ ಯೆಚೂರಿಯವರ ಭಾಷಣದಿಂದ…
ನೀವು 500ರೂಪಾಯಿ, 1000 ರೂಪಾಯಿ ನೊಟುಗಳನ್ನು ನಿಲ್ಲಿಸಿದರೆ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ಭಾವಿಸಿದ್ದೀರಾ? ಈಗ 2000 ರೂಪಾಯಿ ನೋಟುಗಳೊಂದಿಗೆ ಅದು ದುಪ್ಪಟ್ಟಾಗುತ್ತದೆ. ಸಣ್ಣ ಮೀನುಗಳು ಸಾಯುತ್ತಿವೆ, ಅತ್ತ ದೊಡ್ಡ ಮೊಸಳೆಗಳು ಮಜಾ ಮಾಡುತ್ತಿವೆ.
500/1000ರೂ. ನೋಟುಗಳ ರದ್ದತಿ ಒಂದು ಟೊಳ್ಳು ಪೋಸು
ಶೋಚನೀಯ ಆರ್ಥಿಕ ವಿಫಲತೆಯನ್ನು ಮರೆಮಾಚುವ ಕ್ರಮ – ಸಿಪಿಐ(ಎಂ) ಪೊಲಿಟ್ಬ್ಯುರೊ ನವಂಬರ್ 8ರ ಮಧ್ಯರಾತ್ರಿಯ ನಂತರ 500ರೂ. ಮತ್ತು 1000ರೂ.ಗಳ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ ಎಂಬ ಪ್ರಧಾನ ಮಂತ್ರಿಗಳ ಪ್ರಕಟಣೆ ಕಪ್ಪು ಹಣವನ್ನು