ಮಾರ್ಚ್ 25-26 ರಂದು ನವದೆಹಲಿಯಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐ(ಎಂ) ಪೊಲಿಟ್ ಬ್ಯೂರೋ ಸಭೆಯ ನಂತರ ಈ ಕೆಳಗಿನ ಹೇಳಿಕೆಯನ್ನು ನೀಡಲಾಗಿದೆ: ಪ್ರತಿಪಕ್ಷಗಳ ನಾಯಕರಿಗೆ ಕಿರುಕುಳ ಪ್ರತಿಪಕ್ಷಗಳ ನಾಯಕರ ಮೇಲೆ
Tag: ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವ ಮುತ್ತಿಗೆಗೊಳಗಾಗಿದೆ
ಇದುವರೆಗೆ ಜನರಿಂದಾಗಿ, ಜನಪ್ರಿಯ ಹೋರಾಟಗಳು ಮತ್ತು ಪ್ರಜಾಸತ್ತಾತ್ಮಕ ಚಳವಳಿಗಳಿಂದಾಗಿ ಪ್ರಜಾಪ್ರಭುತ್ವದ ಭರವಸೆ ಉಳಿದಿತ್ತು. ಆದರೆ, ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ವೇಳೆಗೆ ಆ ಭರವಸೆ ಮಸುಕಾಗಿದೆ. ಎಲ್ಲ ನಿಯಮಗಳನ್ನು ಮತ್ತು ಕಾರ್ಯಾಂಗ, ಶಾಸಕಾಂಗ ಮತ್ತು
ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ರಕ್ಷಿಸಬೇಕು-ಹೋರಾಟಗಳು ಮತ್ತು ಪ್ರತಿರೋಧವನ್ನು ತೀವ್ರಗೊಳಿಸಬೇಕು
ಸೀತಾರಾಮ್ ಯೆಚೂರಿ ಇಂದು, ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ಧ್ವಂಸಮಾಡಿ ಒಂದು ಫ್ಯಾಸಿಸ್ಟ್ ತೆರನ ಹಿಂದುತ್ವ ರಾಷ್ಟ್ರವನ್ನು ಹೇರುವ ಹುಚ್ಚು ಪ್ರಯತ್ನಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಾವೆಲ್ಲ ಒಟ್ಟು ಸೇರಿ ಗಟ್ಟಿಗೊಳಿಸಬೇಕಾಗಿದೆ. ಭಾರತದ ಸ್ವಾತಂತ್ರ್ಯದ
ಪ್ರಜಾಸತ್ತಾತ್ಮಕ ಅಧಿಕಾರ ವಿಕೇಂದ್ರೀಕರಣದ ಪ್ರಕ್ರಿಯೆ ದುರ್ಬಲವಾಗದಿರಲಿ
ಸುಪ್ರೀಂಕೋರ್ಟಿನ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಬೃಹತ್ ನಗರಪಾಲಿಕೆಗೆ ಚುನಾವಣೆಗಳನ್ನು ಕೂಡಲೇ ನಡೆಸುವ ಹೊಣೆಗಾರಿಕೆ
ಅಧಿಕಾರದ ಎದುರು ಸತ್ಯದ ಮಾತು
ಪ್ರಕಾಶ್ ಕಾರಟ್ ದೇಶವು ಕ್ರಮೇಣ ಸರ್ವಾಧಿಕಾರಶಾಹಿಯತ್ತ ಹೊರಳುತ್ತಿರುವ ಕಾಲಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಪ್ರಬೋಧಕ ಅಭಿಪ್ರಾಯಗಳು ಸಂತಸ ತರುತ್ತವೆ. ಆದರೆ ನಮ್ಮ ಸುತ್ತಮುತ್ತ ಕಣ್ಣು ಹಾಯಿಸುವಾಗ, ಸತ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನ್ಯಾ.ಚಂದ್ರಚೂಡ್
ಸೆಪ್ಟೆಂಬರ್ 20ರಿಂದ 30: ದೇಶಾದ್ಯಂತ ಜಂಟಿ ಪ್ರತಿಭಟನಾ ಕಾರ್ಯಾಚರಣೆಗಳು-19 ಪ್ರತಿಪಕ್ಷಗಳ ನಿರ್ಧಾರ
ಕಾಂಗ್ರೆಸ್, ಎನ್.ಸಿ.ಪಿ., ಟಿಎಂಸಿ, ಎಡಪಕ್ಷಗಳು ಸೇರಿದಂತೆ ದೇಶದ 19 ಪ್ರತಿಪಕ್ಷಗಳು ಆಗಸ್ಟ್ 20ರಂದು ನಡೆದ ಆನ್ಲೈನ್ ಸಭೆಯಲ್ಲಿ ದೇಶಾದ್ಯಂತ ಸೆಪ್ಟೆಂಬರ್ 20ರಿಂದ 30ರ ನಡುವೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ಜಂಟಿಯಾಗಿ ಸಂಘಟಿಸಲು ನಿರ್ಧರಿಸಿವೆ. 11
ಕುಬೇರರ ಕೂಟದ ಸಭೆಯಲ್ಲಿ ಭಾರತದ ಪ್ರಧಾನಿಯ ಅದ್ಭುತ ನಟನೆ
ಕಪಟ ನಾಟಕ ಸೂತ್ರಧಾರಿಯ ಪಾತ್ರ ನಿರ್ವಹಣೆಗೆ ಪ್ರಖ್ಯಾತರಾಗಿರುವ ನಮ್ಮ ಪ್ರಧಾನಿಗಳು ಜಿ-7 ಶೃಂಗಸಭೆಯಲ್ಲಿ ಕೆಳಗಿನ ಹಂತದಲ್ಲಾದರೂ ಪಾಲ್ಗೊಳ್ಳಲು ಆಹ್ವಾನಿಸಿದ್ದಕ್ಕೆ ಹೆಮ್ಮೆಯಿಂದ ‘ಮುಕ್ತ ಸಮಾಜಗಳು ಹೇಳಿಕೆ’ಗೆ ಸಹಿ ಮಾಡಿದ್ದಾರೆ– ಜಗತ್ತಿನ ಅತ್ಯಂತ ಸರ್ವಾಧಿಕಾರಶಾಹೀ ಆಡಳಿತಗಾರರಲ್ಲಿ
ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆಗೆ ತಡೆ ಸಿಪಿಐ(ಎಂ) ಖಂಡನೆ
ರಾಷ್ಟ್ರಾದ್ಯಂತ ಕೃಷಿ ಕಾಯ್ದೆಗಳು ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ನಡೆದಿರುವ ಹೋರಾಟದ ಭಾಗವಾಗಿ ಮಾರ್ಚ್ 26 ರಂದು ಬೆಳಿಗ್ಗೆ ನಗರದ ಟೌನ್ ಹಾಲ್ ನಿಂದ ರೈತ ಕಾರ್ಮಿಕರ ಸಂಘಟನೆಗಳ ಸಂಯುಕ್ತ ಹೋರಾಟ ಕರ್ನಾಟಕ ನಡೆಸಲು
ಒಂದು ದೇಶ, ಒಂದು ಚುನಾವಣೆ: ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯ
“ಒಂದು ದೇಶ, ಒಂದು ಚುನಾವಣೆ” ಕರೆಯ ತಾರ್ಕಿಕ ವಿಸ್ತರಣೆ “ಒಂದು ದೇಶ, ಒಬ್ಬ ನಾಯಕ” ಎನ್ನುವುದೇ ಆಗಿದೆ; ಇದು ‘ಭಾರತದಲ್ಲಿ ಪ್ರಜಾಪ್ರಭುತ್ವ ಅತಿಯಾಗಿದೆ’ ಎಂಬ ನೀತಿ ಆಯೋಗದ ಸಿ.ಇ.ಒ.ಮಾತಿಗೆ ಅನುಗುಣವಾಗಿದೆ. ಈ ಕರಾಳ