ಪ್ರಕಾಶ್ ಕಾರಟ್ ಪರಸ್ಪರರ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ಬಳಸುವಂತೆ ಬಿಜೆಪಿ ಸರಕಾರವನ್ನು ಆಗ್ರಹಿಸಲು ಪ್ರತಿಯೊಂದು ಪಕ್ಷವೂ ಉತ್ಸುಕವಾಗಿದೆ. ಪ್ರತಿಪಕ್ಷದಲ್ಲಿರುವ ಪಕ್ಷಗಳು ಪರಸ್ಪರ ವಿರುದ್ಧವಾದ ರಾಜಕೀಯ ಮತ್ತು ಹಿತಗಳನ್ನು ಹೊಂದಿರುವುದು ಸಹಜವೇ ಆಗಿದೆ. ಪ್ರಜಾಪ್ರಭುತ್ವ
Tag: ಪ್ರತಿಪಕ್ಷಗಳು
24 ಸಂಸದರ ಅಮಾನತು: ಸಂಸತ್ತಿನ ಕತ್ತು ಹಿಸುಕುವ ಕ್ರಮ-ಸಿಪಿಐ(ಎಂ) ಪೊಲಿಟ್ ಬ್ಯುರೊ
ಕಳೆದ ಎರಡು ದಿನಗಳಲ್ಲಿ ಲೋಕಸಭೆಯ 4 ಪ್ರತಿಪಕ್ಷ ಸಂಸದರು ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷದ 20 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಇಬ್ಬರು ಸಿಪಿಐ(ಎಂ)ನ ಸಂಸದರು. ಇದು ಸಂಸತ್ತಿನ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಗೊಂದು ಗಂಭೀರ ಹೊಡೆತವಾಗಿದೆ ಮತ್ತು
ಅಸೆಂಬ್ಲಿ ಚುನಾವಣೆಗಳ ಫಲಿತಾಂಶ ಹೇಳುವುದೇನು?
ಪ್ರಕಾಶ್ ಕಾರಟ್ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದ್ದು ಬಿಜೆಪಿ ಅತಿ ಹೆಚ್ಚಿನ ಲಾಭ ಗಳಿಸಿದೆ. ಕಾಂಗ್ರೆಸ್ ಪಕ್ಷ ಹಿಂದಿನ ಬಲದ ಅಸ್ಥಿಪಂಜರವಾಗಿದ್ದರೂ ವೈಭವದ ಕಾಲದಲ್ಲಿ ಇದ್ದ ರೀತಿಯಲ್ಲಿಯೇ ತಾನೇ ಪ್ರಮುಖ ಪಕ್ಷ ಎನ್ನುವ ರೀತಿಯಲ್ಲಿ
ಸಂಸತ್ತಿಗೆ ಬಿಜೆಪಿಯ ತಿರಸ್ಕಾರ
ಪ್ರಕಾಶ್ ಕಾರಟ್ ಯಾವುದೇ ವಿಷಯವನ್ನು ಚರ್ಚಿಸಲು ಹಾಗೂ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಕ್ಕೆ ತದ್ವಿರುದ್ಧವಾಗಿ ಹೇಗೆ ತರಾತುರಿಯಲ್ಲಿ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸುವಂತೆ
ಸೆಪ್ಟೆಂಬರ್ 20ರಿಂದ 30: ದೇಶಾದ್ಯಂತ ಜಂಟಿ ಪ್ರತಿಭಟನಾ ಕಾರ್ಯಾಚರಣೆಗಳು-19 ಪ್ರತಿಪಕ್ಷಗಳ ನಿರ್ಧಾರ
ಕಾಂಗ್ರೆಸ್, ಎನ್.ಸಿ.ಪಿ., ಟಿಎಂಸಿ, ಎಡಪಕ್ಷಗಳು ಸೇರಿದಂತೆ ದೇಶದ 19 ಪ್ರತಿಪಕ್ಷಗಳು ಆಗಸ್ಟ್ 20ರಂದು ನಡೆದ ಆನ್ಲೈನ್ ಸಭೆಯಲ್ಲಿ ದೇಶಾದ್ಯಂತ ಸೆಪ್ಟೆಂಬರ್ 20ರಿಂದ 30ರ ನಡುವೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ಜಂಟಿಯಾಗಿ ಸಂಘಟಿಸಲು ನಿರ್ಧರಿಸಿವೆ. 11
ಮೇ 26ರ ರೈತರ ಪ್ರತಿಭಟನೆಗೆ 12 ಪ್ರತಿಪಕ್ಷಗಳ ಬೆಂಬಲ
“ಕೇಂದ್ರ ಸರಕಾರ ಹಟಮಾರಿತನವನ್ನು ನಿಲ್ಲಿಸಿ ತಕ್ಷಣವೇ ಮಾತುಕತೆಗಳನ್ನು ಪುನರಾರಂಭಿಸಬೇಕು” ರೈತರ ವೀರೋಚಿತ ಶಾಂತಿಯುತ ಹೋರಾಟ ಆರು ತಿಂಗಳುಗಳನ್ನು ಪೂರ್ಣಗೊಳಿಸಲಿರುವ ಮೇ 26ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ಕರೆಗೆ ದೇಶದ
ಅಡೆತಡೆಯಿಲ್ಲದೆ ಆಕ್ಸಿಜನ್ ಪೂರೈಕೆ, ಸಾರ್ವತ್ರಿಕ ಉಚಿತ ಲಸಿಕೆ ಖಾತ್ರಿಪಡಿಸಬೇಕು- 13 ಪ್ರತಿಪಕ್ಷಗಳ ಆಗ್ರಹ
ನಮ್ಮ ದೇಶಾದ್ಯಂತ ಮಹಾಸೋಂಕು ನಿಯಂತ್ರಿಸಲಾರದ ರೀತಿಯಲ್ಲಿ ಉಕ್ಕೇರಿ ಬರುತ್ತಿರುವ ಸಮಯದಲ್ಲಿ ಕೇಂದ್ರ ಸರಕಾರ ಎಲ್ಲ ಗಮನವನ್ನು ಆಮ್ಲಜನಕದ ಪೂರೈಕೆ ದೇಶಾದ್ಯಂತ ಎಲ್ಲ ಆಸ್ಪತ್ರೆಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಯಾವುದೇ ತಡೆಯಿಲ್ಲದಂತೆ ಹರಿದು ಬರುವಂತೆ