ಬಿಹಾರದಲ್ಲಿನ ಬೆಳವಣಿಗೆಗಳು, ಸರ್ಕಾರದ ಬದಲಾವಣೆ ಮತ್ತು ಮಹಾಘಟಬಂಧನ್ ಸರ್ಕಾರ ಅಧಿಕಾರ ವಹಿಸಿಕೊಳ್ಳುವದರೊಂದಿಗೆ, ಪ್ರತಿಪಕ್ಷಗಳ ನಡುವೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಪಕ್ಷಗಳನ್ನು ಹೆಚ್ಚು ವಿಶಾಲವಾಗಿ ಜತೆಗೂಡಿಸುವ ಚಟುವಟಿಕೆಗಳು ಆರಂಭವಾಗಿವೆ. ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಪ್ರಜಾಸತ್ತಾತ್ಮಕ