ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ಸೀತಾರಾಂ ಯೆಚುರಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆರಿಸಿದೆ. ಯೆಚುರಿಯವರು 2015ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ 21ನೇ ಮಹಾಧಿವೇಶನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 2018ರಲ್ಲಿ
Tag: ಮಹಾಧಿವೇಶನ
ರಾಷ್ಟ್ರೀಯ ಸೊತ್ತುಗಳ ಲೂಟಿಯ ನಗದೀಕರಣ ಪರಿಯೋಜನೆ ಎಂಬ ದೇಶ-ವಿರೋಧಿ ಹುನ್ನಾರ ಸಾಗದು- ಸಿಪಿಐ(ಎಂ) ಮಹಾಧಿವೇಶನದ ಘೋಷಣೆ
ಮೋದಿ ಸರಕಾರ ಪ್ರಕಟಿಸಿರುವ ಸಾರ್ವಜನಿಕ ಸೊತ್ತುಗಳ ನಗದೀಕರಣದ ಹೆಸರಿನಲ್ಲಿ ಜನರ ಹಣ ಮತ್ತು ದುಡಿಮೆಯಿಂದ ಕಟ್ಟಿರುವ ರಾಷ್ಟ್ರೀಯ ಸೊತ್ತುಗಳ ಲೂಟಿಯ ಹುನ್ನಾರ ನಡೆಸಿದೆ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ರಾಷ್ಟ್ರವಿರೋಧಿ
ನಿರುದ್ಯೋಗದ ಮತ್ತು ಅರೆ ಉದ್ಯೋಗದ ಬೃಹತ್ ಸಮಸ್ಯೆಯ ಪರಿಹಾರಕ್ಕೆ ಮತ್ತು ಅದಕ್ಕಾಗಿ ಹೋರಾಟಕ್ಕೆ ಸಿಪಿಐ(ಎಂ) ಮಹಾಧಿವೇಶನದ ಕರೆ
ನಿಧಾನಗತಿಯ ಆರ್ಥಿಕ ಬೆಳವಣಿಗೆ, ಜೊತೆಗೆ ವಿನಾಶಕಾರಿ ನೋಟು ರದ್ಧತಿ ಮತ್ತು ಜಿಎಸ್ಟಿಯಿಂದಾಗಿ ನಿರುದ್ಯೋಗ ಹೆಚ್ಚು ಕಡಿಮೆ ನಿರಂತರವಾಗಿ ಏರುತ್ತಿದೆ. ಇದೊಂದು ಬೃಹತ್ ಸಮಸ್ಯೆಯಾಗಿ ಬೆಳೆಯುತ್ತಿದೆ ಎಂದಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ 23ನೇ
ಭಾರತೀಯ ಸಂವಿಧಾನ ಮತ್ತು ಗಣರಾಜ್ಯವನ್ನು ರಕ್ಷಿಸಲು ಬಿಜೆಪಿಯನ್ನು ದೂರಮಾಡುವುದು ಮತ್ತು ಸೋಲಿಸುವುದು ಪ್ರಮುಖ ಕಾರ್ಯ-ಸೀತಾರಾಂ ಯೆಚುರಿ
ಭಾರತೀಯ ಪರಿಸ್ಥಿತಿಯಲ್ಲಿನ ವೈವಿಧ್ಯತೆಗಳನ್ನು ಪರಿಗಣಿಸಿದರೆ, ಒಂದು ರಾಷ್ಟ್ರೀಯ ಮಟ್ಟದ ರಾಜಕೀಯ ರಂಗವನ್ನು 2024 ರ ಲೋಕಸಭೆ ಚುನಾವಣೆಯ ನಂತರವೇ ರಚಿಸಲಾಗುವುದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಚುನಾವಣೆಯ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಮಹಾಧಿವೇಶನದ ಕರೆ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಶಾಮೀಲಿನೊಂದಿಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪಟ್ಟುಬಿಡದೆ ಹೆಚ್ಚಿಸುತ್ತಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) 23ನೇ ಮಹಾಧಿವೇಶನ ಪ್ರತಿಭಟಿಸಿದೆ. ಎನ್ಡಿಎ ಆಡಳಿತದ ಅವಧಿಯಲ್ಲಿ
ಆರನೇ ಮಹಾಧಿವೇಶನ-ಕೊನೆಯ ಐಕ್ಯ ಮಹಾಧಿವೇಶನ
ಐದನೇ ಮಹಾಧಿವೇಶನ ಮತ್ತು ಆರನೇ ಮಹಾಧಿವೇಶನದ ನಡುವಿನ ಮಧ್ಯಂತರ ಅವಧಿಯು ದೇಶದ ರಾಜಕೀಯ ಜೀವನದ ಹಾಗೂ ಕಮ್ಯುನಿಸ್ಟ್ ಪಕ್ಷದ ಒಳಗಡೆಯ ಅನೇಕ ಮಹತ್ವಪೂರ್ಣ ಬೆಳವಣಿಗೆಗಳನ್ನು ಕಂಡಿತು. ಅಮೃತಸರ್ ಮಹಾಧಿವೇಶನದ ನಂತರ ಭಾರತದ ರಾಜಕೀಯ
ವಿಶೇಷ ಮಹಾಧಿವೇಶನ 1958: ಚುನಾವಣಾ ವಿಜಯಗಳು ಹಾಗೂ ತೀವ್ರ ವಾಗ್ವಾದಗಳ ಹಿನ್ನೆಲೆಯಲ್ಲಿ
೧೯೫೭ರಲ್ಲಿ, ಕಮ್ಯುಸ್ಟ್ ಪಕ್ಷವು ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಗಳಿಸಿತು ಮತ್ತು ಗೆದ್ದ ಸ್ಥಾನಗಳು ಹಾಗೂ ಗಳಿಸಿದ ಮತಗಳು ಎರಡರಲ್ಲೂ ಪಕ್ಷವು ಎರಡನೇ ಅತಿ ದೊಡ್ಡ
ನಾಲ್ಕನೇ ಮಹಾಧಿವೇಶನ-ಆಂತರಿಕ ಹೋರಾಟ ಪ್ರಾರಂಭ
ನೆಹರೂ ಸರ್ಕಾರವು ಅನುಸರಿಸುತ್ತಿದ್ದ ನೀತಿಗಳ ವಿಶ್ಲೇಷಣೆಯ ಪ್ರಶ್ನೆಯ ಕುರಿತು ಗಂಭೀರ ಚರ್ಚೆಗಳು ಪಕ್ಷದ ಒಳಗಡೆ ಪ್ರಾರಂಭವಾದವು. ಈ ಪ್ರಕ್ರಿಯೆಯಲ್ಲಿ ಎದ್ದು ಬಂದಿದ್ದ ವರ್ಗ ಸಹಯೋಗದ ನಿಲುವನ್ನು ಕೇಂದ್ರ ಸಮಿತಿಯು ತಿರಸ್ಕರಿಸಿದ್ದಾಗ್ಯೂ, ಅದು ಮುಂದುವರೆಯಿತು.
22ನೇ ಸಿಪಿಐ(ಎಂ) ಮಹಾಧಿವೇಶನದ ಮೊದಲನೇ ದಿನ
ಐತಿಹಾಸಿಕ ತೆಲಂಗಾಣ ಪಾಳೆಯಗಾರಿ-ವಿರೋಧಿ ಸಶಸ್ತ್ರ ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯ ಕ್ರಾಂತಿಕಾರಿ ಮಲ್ಲು ಸ್ವರಾಜ್ಯಂ ಕೆಂಬಾವುಟವನ್ನು ಹಾರಿಸುವುದರೊಂದಿಗೆ ಸಿಪಿಐ(ಎಂ)ನ 22ನೇ ಮಹಾಧಿವೇಶನ ಹೈದರಾಬಾದಿನಲ್ಲಿ ಎಪ್ರಿಲ್ 18 ರ ಬೆಳಿಗ್ಯೆ ಆರಂಭವಾಯಿತು. ಹಿರಿಯ ಕಾರ್ಮಿಕ ಮುಖಂಡರೂ,