ತ್ರಿಪುರಾದಲ್ಲಿ ಬಿಜೆಪಿಯ ಸಮಾಜ-ಘಾತುಕ ಶಕ್ತಿಗಳು ಸಿಪಿಐ(ಎಂ) ಮುಖಂಡರು, ಕಾರ್ಯಕರ್ತರು ಮತ್ತು ಕಚೇರಿಗಳ ಮೇಲೆ ಮತ್ತೆ ಹಿಂಸಾಚಾರ ಆರಂಭಿಸಿವೆ. ಜನವರಿ 17ರಂದು ಪಕ್ಷದ ಸ್ಥಳೀಯ ಸಮಿತಿ ಕಚೇರಿ ಮತ್ತು ಅಲ್ಲಿದ್ದ ಕಾರ್ಯಕರ್ತರ ಮೇಲೆ ದೈಹಿಕ
Tag: ಮಾಣಿಕ್ ಸರ್ಕಾರ್
ಎಡರಂಗಕ್ಕೆ ಬೆಂಬಲ ನೀಡಿದ 45% ಮತದಾರರಿಗೆ ಸಿಪಿಐ(ಎಂ) ಅಭಿವಂದನೆ
ತ್ರಿಪುರಾದ ಜನತೆಗೆ ಬುಡಕಟ್ಟು-ಬುಡಕಟ್ಟೇತರ ಜನಗಳ ಐಕ್ಯತೆಯನ್ನು ಎತ್ತಿ ಹಿಡಿಯುವ ಭರವಸೆ ತ್ರಿಪುರಾ ಜನತೆಯ ತೀರ್ಪಿನಿಂದ ರಾಜ್ಯದಲ್ಲಿ ಒಂದು ಬಿಜೆಪಿ-ಐಪಿಎಫ್‍ಟಿ ಸರಕಾರ ರಚನೆಗೊಳ್ಳುತ್ತದೆ. 25 ವರ್ಷ ಸರಕಾರದಲ್ಲಿದ್ದ ನಂತರ ಎಡರಂಗವನ್ನು ಮತದಾನದ ಮೂಲಕ ಅಧಿಕಾರದಿಂದ
ತ್ರಿಪುರಾ ಜನತೆ ಮೋದಿಯವರ ‘ಹೀರಾ’ಗಳನ್ನು ನೋಡಿದ್ದಾರೆ, ಅವರನ್ನು ತಿರಸ್ಕರಿಸುತ್ತಾರೆ
ಫೆಬ್ರುವರಿ 8ರಂದು ತ್ರಿಪುರಾದಲ್ಲಿ ಚುನಾವಣಾ ಸಭೆಯಲ್ಲಿ ಮಾತಾಡುತ್ತ ದೇಶದ ಪ್ರಧಾನ ಮಂತ್ರಿಗಳು ಬೆಲೆಬಾಳುವ ಮಣಿಗಳನ್ನು ಧರಿಸಿದರೆ ಒಳ್ಳೆಯದಾಗುತ್ತದೆ ಎಂಬ ಜ್ಯೋತಿಷಿಗಳ ಮೂಢನಂಬಿಕೆಯನ್ನು ಪುನರುಚ್ಚರಿಸುತ್ತ “ತ್ರಿಪುರಾದ ಜನತೆ 20ವರ್ಷಗಳಿಂದ ತಪ್ಪು ಮಾಣಿಕ್ಯವನ್ನು ಧರಿಸಿದ್ದಾರೆ, ಇದು
ತ್ರಿಪುರಾದಲ್ಲಿ ಬಿಜೆಪಿಯ ಭ್ರಷ್ಟ ವರ್ತನೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ
ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಿಪಿಐ(ಎಂ) ಆಗ್ರಹ ಫೆಬ್ರುವರಿ 8ರಂದು ಸಿಪಿಐ(ಎಂ) ಕೇಂದ್ರ ಕಾರ್ಯದರ್ಶಿ ಮಂಡಳಿ ಸದಸ್ಯ ನೀಲೋತ್ಪಲ ಬಸು ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಶಾಂತಿಯುತವಾಗಿ, ನ್ಯಾಯಯುತವಾಗಿ ಮುಕ್ತ
ತ್ರಿಪುರ ಮುಖ್ಯಮಂತ್ರಿಗಳ ಸ್ವಾತಂತ್ರ್ಯ ದಿನದ ಭಾಷಣದ ಸೆನ್ಸಾರ್
ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವ ಕ್ರಮ-ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡನೆ ದೂರದರ್ಶನ ಮತ್ತು ಆಕಾಶವಾಣಿ ತ್ರಿಪುರದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್‌ರವರ ಸ್ವಾತಂತ್ರ್ಯ ದಿನದ ಭಾಷಣವನ್ನು ಪ್ರಸಾರ ಮಾಡಲು ನಿರಾಕರಿಸಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ.