ಭಾರತದ ಕಮ್ಯುನಿಸ್ಟ್ ಚಳುವಳಿಯ ನೂರು ವರ್ಷಗಳ ರೋಚಕ ಇತಿಹಾಸದ ಸ್ಥೂಲ ನೋಟ. ಎರಡು ಭಾಗಗಳಲ್ಲಿ. ಇಲ್ಲಿ ದೇಶದ ಸ್ವಾತಂತ್ರ್ಯಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರದ ಬಗೆಗಿನ ಮೊದಲ ಭಾಗವಿದೆ. ಎರಡನೆಯ ಭಾಗ ಮುಂದಿನ ವಾರ.
Tag: ಮೀರತ್
ಕರಡು ಕಾರ್ಯಾಚರಣೆಯ ವೇದಿಕೆ–1931
ಮೀರತ್ ವಿಚಾರಣೆ ನಡೆಯುತ್ತಿರುವಾಗಲೇ ಮತ್ತು ಮೀರತ್ ವಿಚಾರಣೆಯ ಆರೋಪಿಗಳು ತಮ್ಮ ಸಾರ್ವತ್ರಿಕ ಹೇಳಿಕೆಯನ್ನು ಬಿಡುಗಡೆ ಮಾಡುವ ಮುಂಚೆಯೇ, ಭಾರತ ಕಮ್ಯುನಿಸ್ಟ್ ಪಕ್ಷವು ತನ್ನ ಕರಡು ಕಾರ್ಯಾಚರಣೆಯ ವೇದಿಕೆಯನ್ನು ಪ್ರಕಟಿಸಿತ್ತು. ಈ ಕರಡಿನ ಪ್ರತಿಗಳನ್ನು