ಭಾರತದಲ್ಲಿ ತಾಲಿಬಾನಿಗಳ ಪ್ರತಿಬಿಂಬಗಳು

ಪ್ರಕಾಶ್‌ ಕಾರಟ್‌ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿ ಕೊಂಡಿರುವುದನ್ನು ಬಿಜೆಪಿ ಮತ್ತು ಅದರ ಹಿಂದುತ್ವ ಪಡೆಗಳು ಮುಸ್ಲಿಮರ ವಿರುದ್ಧ ಭಾವನೆಗಳನ್ನು ಬಡಿದೆಬ್ಬಿಸಲು ಮತ್ತು ಇಸ್ಲಾಮ್-ಭೀತಿಯ ಕಾಯಿಲೆಯನ್ನು ಹರಡಿಸಲು ಒಂದು ಸುವರ್ಣಾವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದಿತ್ಯನಾಥರಂತವರು

Read more