ಆಹಾರ ಪದಾರ್ಥಗಳ ಬದಲಿಗೆ ನಗದು ಕೂಪನ್ ನೀಡುವ ಮೂಲಕ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ನಾಶ ಮಾಡಿ, ಖಾಸಗಿ ಮಾರುಕಟ್ಟೆಯನ್ನು ಬಲಪಡಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಡಿಸೆಂಬರ್ 28ರಂದು ಭಾರತ ಕಮ್ಯೂನಿಸ್ಟ್ ಪಕ್ಷ
Tag: ರೇಷನ್ ಕಾರ್ಡ್
ರೇಷನ್ಗಾಗಿ ‘ಕೂಪನ್’ ಪದ್ದತಿ ವಿರೋಧಿಸಿ, ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಲು ಪ್ರತಿಭಟನೆ
ಹಾಸನ, ಸೆಪ್ಟಂಬರ್ 24: ಸಾರ್ವಜನಿಕ ಪಡಿತರ(ರೇಷನ್) ವಿತರಣೆಯಲ್ಲಿ ರಾಜ್ಯ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ‘ಕೂಪನ್’ ಪದ್ದತಿ ಅತ್ಯಂತ ಅವೈಜ್ಞಾನಿಕ ಮತ್ತು ಜನವಿರೊಧಿಯಾಗಿದೆ. ರೇಷನ್ ವಿತರಣೆಯ ಸಂದರ್ಭದಲ್ಲಿ ಆಗುತ್ತಿರುವ ತಾಂತ್ರಿಕ ಅಡಚಣೆ, ಅನಗತ್ಯ ವಿಳಂಬ,