ರಾಷ್ಟ್ರೀಯ ಭಾಷೆ ಯಾವುದು ಎನ್ನುವುದರ ಕುರಿತ ಭಾರತೀಯ ಚಿತ್ರರಂಗದ ಇಬ್ಬರು ನಟರ ನಡುವಿನ ಟ್ವೀಟ್ ಸಂದೇಶಗಳ ವಾಗ್ವಾದ ಮತ್ತೆ ರಾಷ್ಟ್ರಭಾಷೆಯ ಈ ಪ್ರಶ್ನೆಯನ್ನು ಚರ್ಚೆಯ ಮುನ್ನೆಲೆಗೆ ತಂದಿದೆ. ಇದೇ ತಿಂಗಳ ಮಧ್ಯದಲ್ಲಿ 37ನೆಯ
Tag: ಹಿಂದಿ ಹೇರಿಕೆ
ಹಿಂದಿ ಭಾಷೆಯ ಹೇರಿಕೆಯನ್ನು ತಿರಸ್ಕರಿಸಿ
ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂದು ಕಾಣಬೇಕು ಎಂಬ ಕೇಂದ್ರ ಗೃಹಮಂತ್ರಿಗಳ ಪ್ರಕಟಣೆ ಭಾರತೀಯ ಸಂವಿಧಾನದ ಭಾವನೆಗೆ ಮತ್ತು ನಮ್ಮ ದೇಶದ ಭಾಷಾ ವೈವಿಧ್ಯತೆಗೆ ತದ್ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಸಂವಿಧಾನದ
ಮತ್ತೆ ಹಿಂದಿ ಹೇರಿಕೆ: ಯುಜಿಸಿ ಸುತ್ತೋಲೆ ಹಿಂತೆಗೆದುಕೊಳ್ಳಿ
ಎಲ್ಲ ಜನವಿಭಾಗಗಳು, ಶಿಕ್ಷಣ ರಂಗದಲ್ಲಿರುವ ಸಂಘಟನೆಗಳಿಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ವಿನಂತಿ -ವಿಶ್ವವಿದ್ಯಾಲಯ ಅನುದಾನ ಆಯೋಗ(ಯು.ಜಿ.ಸಿ.) ದೇಶಾದ್ಯಂತ ಪದವಿ ಕೋರ್ಸ್‍ಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಯತ್ನ ನಡೆಸುತ್ತಿದೆ, ಈ ದಿಕ್ಕಿನಲ್ಲಿ ಅದು ಒಂದು
ತ್ರಿಭಾಷಾ ಸೂತ್ರದ ಬಲವಂತ ಬೇಡ, ಕರಡನ್ನು ಹಿಂದಕ್ಕೆ ಪಡೆಯಬೇಕು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ಕರಡು ರಾಷ್ಟ್ರೀಯ ಶಿಕ್ಷಣ ಧೋರಣೆ ಶಾಲಾಶಿಕ್ಷಣದ ಪ್ರಾಥಮಿಕ ಹಂತದಿಂದಲೇ ತ್ರಿಭಾಷಾ ಸೂತ್ರವನ್ನು ಅನುಸರಿಸುವ ಪ್ರಸ್ತಾವವನ್ನು ಇಟ್ಟಿದೆ. ಈ ರೀತಿಯ ಹೇರಿಕೆಯನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ