ಚುನಾವಣಾ ಆಯೋಗದ ಪ್ರತಿಷ್ಠೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯಿರಿ ಮುಖ್ಯ ಚುನಾವಣಾ ಆಯುಕ್ತರಿಗೆ ಯೆಚುರಿಯವರ ಮತ್ತೊಂದು ಪತ್ರ ಆರನೇ ಘಟ್ಟದ ಮತದಾನದ ಮುನ್ನಾದಿನ ನ್ಯೂಸ್ ನೇಶನ್ ಚಾನಲ್ ಪ್ರಸಾರ ಮಾಡಿರುವ ಒಂದು
Tag: 17ನೇ ಲೋಕಸಭಾ ಚುನಾವಣೆ
ತ್ರಿಪುರಾ ಪಶ್ಚಿಮ ಲೋಕಸಭೆ: ಮರು ಚುನಾವಣೆಯಿಂದ ಮಾತ್ರವೇ ಮತದಾರರ ಹಕ್ಕುಗಳ ರಕ್ಷಣೆ
ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದ ಮತದಾನದಲ್ಲಿ 168 ಮತಗಟ್ಟೆಗಳಲ್ಲಿ ಮಾತ್ರವೇ ಮತದಾನವನ್ನು ರದ್ದುಗೊಳಿಸಿ ಅಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದೆ.ಎಪ್ರಿಲ್
ನರೇಂದ್ರ ಮೋದಿಗೆ ಮಾತ್ರ ಭಿನ್ನವಾದ ಮಾದರಿ ಆಚಾರ ಸಂಹಿತೆ
ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಪತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೆ-ಮತ್ತೆ ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಗಳನ್ನು ಮಾಡುತ್ತಿದ್ದು, ಆ ಬಗ್ಗೆ ಬಹಳಷ್ಟು ದೂರುಗಳು ಭಾರತದ
ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರ: ಹೊಸ ಮತದಾನ ನಡೆಸಿ
ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ನಿಯೋಗದ ಆಗ್ರಹ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಎಪ್ರಿಲ್ 11ರಂದು ನಡೆದ ಮತದಾನದಲ್ಲಿ ವ್ಯಾಪಕವಾದ ಅಕ್ರಮಗಳು ಮತ್ತು ಮೋಸ ನಡೆದಿರುವುದು ಚುನಾವಣಾ ಆಯೋಗದ ತನಿಖೆಗಳಿಂದಲೇ ಮತ್ತು ಈಗ ಲಭ್ಯವಾಗಿರುವ
ಪ್ರಧಾನಿಗಳಿಂದ ಸತತ ಉಲ್ಲಂಘನೆ : ಚುನಾವಣಾ ಪಾವಿತ್ರ್ಯವನ್ನು ಉಳಿಸಿ, ಕ್ರಮ ಕೈಗೊಳ್ಳಿ
ಚುನಾವಣಾ ಆಯೋಗ ತಾನೇ ನೀಡಿರುವ ಮಾಗ೯-ನಿದೇ೯ಶನಗಳನ್ನು ಪ್ರಧಾನ ಮಂತ್ರಿಗಳೂ ಸೇರಿದಂತೆ, ಎಲ್ಲರೂ ಪಾಲಿಸುವಂತೆ ಖಾತರಿಪಡಿಸಲು ಕ್ರಮಗಳನ್ನು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮುಖ್ಯ ಚುನಾವಣಾ
ಭಯೋತ್ಪಾದನೆ ಆರೋಪಿಗೆ ಪ್ರಧಾನಿ-ಬಿಜೆಪಿ ಅನುಮೋದನೆ ಆಘಾತಕಾರಿ
ಮತದಾರರನ್ನು ಧ್ರುವೀಕರಿಸುವ ಹತಾಶ ಬಿಜೆಪಿ ಪ್ರಯತ್ನಗಳನ್ನು ಸೋಲಿಸಿ-ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ ಭೋಪಾಲ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ಞಾಸಿಂಗ್ ಠಾಕುರ್ ನಾಮನಿರ್ದೇಶನ ಬಿಜೆಪಿಯ ಮತ್ತು ಪ್ರಧಾನ ಮಂತ್ರಿಗಳ ಯುಕ್ತತೆಯಿಲ್ಲದ ಕೃತ್ಯ ಎಂದು ಸಿಪಿಐ(ಎಂ)
ತ್ರಿಪುರಾ ಪಶ್ಚಿಮ ಲೋಕಸಭೆ: 464 ಮತಗಟ್ಟೆಗಳಲ್ಲಿ ಮರು ಮತದಾನ ಮಾಡಿ
ಎಲ್ಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗಬೇಕು- ಸೀತಾರಾಮ್ ಯೆಚುರಿ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮಗಳು ಮತ್ತು ಮತಗಟ್ಟೆ ಅಪಹರಣಗಳು ನಡೆದಿವೆ, ಗೂಂಡಾಗಳು ಈ ಮೂಲಕ ಮುಕ್ತ ಮತ್ತು
ತ್ರಿಪುರಾದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ: ಎಡಪಕ್ಷಗಳ ಮೇಲೆ ಬಿಜೆಪಿ ಬೆದರಿಕೆ
ಚುನಾವಣಾ ಆಯೋಗ ಗುರುತಿಸಿದರೂ ಮುಂದುವರೆಯುತ್ತಿವೆ: ನೀಲೋತ್ಪಲ ಬಸು ಸಿಪಿಐ(ಎಂ) ಪೊಲಿಟ್ಬ್ಯರೊ ಸದಸ್ಯ ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 17 ರಂದು ಬರೆದಿರುವ ಇನ್ನೊಂದು ಪತ್ರದಲ್ಲಿ ತ್ರಿಪುರಾದಲ್ಲಿ ಆಳುವ ಬಿಜೆಪಿಯೊಂದಿಗೆ ಸಂಬಂಧವಿರುವ
ಶಬರಿಮಲೆ: ಆಯೋಗದ ಆದೇಶಕ್ಕೂ ಸವಾಲೊಡ್ಡಿದ್ದಾರೆ ಪ್ರಧಾನಿ ಮೋದಿ
ಶಬರಿಮಲೆ ಕುರಿತಂತೆ ಪ್ರಧಾನಿಗಳ ಕಲುಷಿತಕಾರೀ, ಧ್ರುವೀಕರಣದ ಟಿಪ್ಪಣಿಯ ಮೇಲೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಿ – ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ಆಗ್ರಹ ಮೋದಿ ಆಚಾರ ಸಂಹಿತೆಯನ್ನು ಉಲ್ಲಂಫಿಸುತ್ತಿದ್ದಾರೆ ಎಂಬುದಕ್ಕಷ್ಟೇ ಅಲ್ಲ, ಚುನಾವಣಾ ಆಯೋಗದ
ಮುಕ್ತ ಮತದಾನ ಆಶ್ವಾಸನೆ ಹುಸಿಯಾಗುತ್ತಿದೆ
“ಕ್ರಿಯಾಹೀನತೆಯ ಮೂಲಕ ಆಳುವ ಪಕ್ಷದ ಗೂಂಡಾಗಳಿಗೆ ಅನುಕೂಲ ಕಲ್ಪಿಸುವಲ್ಲಿ ಸಕ್ರಿಯವಾಗಿರುವಂತೆ ಕಾಣುತ್ತದೆ” ಎಪ್ರಿಲ್ 15ರಂದು ಸಿಪಿಐ(ಎಂ)ನ ನಿಯೋಗವೊಂದು ದಿಲ್ಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಮತ್ತು ಪಶ್ಚಿಮ ಬಂಗಾಲದಲ್ಲಿ ಮುಕ್ತ