ಬಿಜೆಪಿ ಮೈತ್ರಿಕೂಟವನ್ನು ಸೋಲಿಸಿ ಸಿಪಿಐ(ಎಂ) ಮತ್ತು ಎಡಪಂಥದ ಬಲವನ್ನು ಹೆಚ್ಚಿಸಿ ಜಾತ್ಯತೀತ ಸರಕಾರದ ರಚನೆಯನ್ನು ಸಾಧ್ಯಗೊಳಿಸಿ 17ನೇ ಲೋಕಸಭಾ ಚುನಾವಣೆಗೆ ಸಿಪಿಐ(ಎಂ)ನ ಚುನಾವಣಾ ಪ್ರಣಾಳಿಕೆಯನ್ನು ಮಾರ್ಚ್ 28 ರಂದು ಬಿಡುಗಡೆ ಮಾಡಲಾಗಿದೆ. ಪಕ್ಷದ
Tag: 17th Lok Sabha
ಲೋಕಸಭಾ ಚುನಾವಣೆ 2019: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರಿಗೆ ಸಿಪಿಐ(ಎಂ) ಮನವಿ
ರಾಜ್ಯ ಕಾರ್ಮಿಕರ ಮತ್ತು ಚಿಕ್ಕಬಳ್ಳಾಪುರದ ಜನತೆಯ ದನಿ ಲೋಕಸಭೆಯಲ್ಲಿ ಮೊಳಗಲು ಜಾತ್ಯತೀತ ಪ್ರಜಾಪ್ರಭುತ್ವ ಉಳಿಸಿ ಬೆಳೆಸಲು * ಜಾತ್ಯತೀತ ಬದಲಿ ಜನಪರ ಸರಕಾರಕ್ಕಾಗಿ ಹದಿನೇಳನೇ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇದು ಸಾಧಾರಣ ಚುನಾವಣೆಯಲ್ಲ.