ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ “ಲೀಜನ್ ಆಫ್ ಮೆರಿಟ್” ಪ್ರಶಸ್ತಿಯನ್ನು ದಯಪಾಲಿಸಿರುವುದು ಕುತೂಹಲಕಾರಿಯಾಗಿದೆ. “ಲೀಜನ್ ಆಫ್ ಮೆರಿಟ್”ಮೂಲತಃ ಅಮೆರಿಕಾದ ಅಧ್ಯಕ್ಷರು ಪ್ರದಾನ ಮಾಡುವ ಒಂದು ಸೈನಿಕ ಮರ್ಯಾದೆ. ಈ ಹಿಂದೆ ಮುಖ್ಯವಾಗಿ
Tag: America
ವಾಶಿಂಗ್ಟನ್ ನಲ್ಲಿ ಕ್ಯೂಬಾ ರಾಯಭಾರ ಕಚೇರಿಯ ಮೇಲೆ ದಾಳಿ – ಸಿಪಿಐ(ಎಂ) ಖಂಡನೆ
ಅಮೆರಿಕಾದ ರಾಜಧಾನಿ ವಾಶಿಂಗ್ಟನ್ ನಲ್ಲಿರುವ ಕ್ಯೂಬಾದ ರಾಯಭಾರ ಕಚೇರಿಯ ಮೇಲೆ ಎಪ್ರಿಲ್ ೩೦ರಂದು ದಾಳಿ ನಡೆದಿದೆ. ಒಬ್ಬ ಅಪರಿಚಿತ ಬಂದೂಕುಧಾರಿ ಅಸಾಲ್ಟ್ ರೈಫಲ್ ನಿಂದ ರಾಯಭಾರ ಕಚೇರಿಯ ಮೇಲೆ ಗುಂಡು ಹಾರಿಸಿದ. ಕ್ಯೂಬಾದ
ಬಿಜೆಪಿ ಸರಕಾರ ಜನಗಳ ದನಿಗೆ ಕಿವಿಗೊಡಿ, ಅಮೆರಿಕಾದ ಒತ್ತಡಗಳನ್ನು ಪ್ರತಿರೋಧಿಸಿ
ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಬಾರತ ಭೇಟಿಯ ಏಕಪಕ್ಷೀಯ ಅಜೆಂಡಾಕ್ಕೆ ಬಲಿಬೀಳಬಾರದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮೋದಿ ಸರಕಾರಕ್ಕ ಕರೆ ನೀಡಿದೆ. ಅಮೆರಿಕನ್ ಆಡಳಿತದ ಏಕಮೇವ ಆಶಯವೆಂದರೆ
ದೇಶದ ಸಾರ್ವಭೌಮತೆ ಬಲಿಗೊಟ್ಟು ಅಮೆರಿಕಾದ ಎದುರು ತಲೆಬಾಗುವುದು ಒಪ್ಪಲು ಸಾಧ್ಯವಿಲ್ಲ
ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ಕಾರ್ಯದರ್ಶಿಯ ಭಾರತ ಭೇಟಿಯ ಸಂದರ್ಭದಲ್ಲಿ ಭಾರತದ ಕೈತಿರುಚುವ ಅಮೆರಿಕಾದ ಅಜೆಂಡಾಕ್ಕೆ ಎಡಪಕ್ಷಗಳು ದೃಢ ವಿರೋಧವನ್ನು ವ್ಯಕ್ತಪಡಿಸಿವೆ. ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ
ಇರಾನಿ ತೈಲ ಖರೀದಿ ಮೇಲೆ ಅಮೆರಿಕನ್ ನಿರ್ಬಂಧ ತಿರಸ್ಕರಿಸಿ
ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರಕಾರ ಇರಾನಿನಿಂದ ತೈಲ ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರಲು ನಿರ್ಧರಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಈ ವಿಷಯದಲ್ಲಿ ಇದುವರೆಗೆ ಟ್ರಂಪ್ ಸರಕಾರ ಭಾರತ ಮತ್ತು ಇತರ