ಬಾಬ್ರ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆಪಾದಿತರ ಖುಲಾಸೆ ಮಾಡಿರುವ ಲಕ್ನೌನ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ನ್ಯಾಯದ ಅಪಹಾಸ್ಯವೇ ಆಗುತ್ತದೆ. ಈ ತೀರ್ಪು ನೀಡಲು 28 ದೀರ್ಘ ವರ್ಷಗಳೇ ಹಿಡಿದವು,
Tag: Ayodhya
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ: ಟ್ರಸ್ಟ್ ತನ್ನ ಕೆಲಸ ಮಾಡಲಿ
ಅಯೋಧ್ಯಾ ವಿವಾದವನ್ನು ಒಂದೋ ಎರಡೂ ಕಡೆಯವರು ಮಾತುಕತೆಗಳ ಮೂಲಕ ಪರಸ್ಪರ ಒಪ್ಪಿಗೆಯಾದ ಒಂದು ಒಪ್ಪಂದದ ಮೂಲಕ, ಇಲ್ಲವೇ ಒಂದು ನ್ಯಾಯಾಲಯದ ತೀರ್ಪಿನ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಿಪಿಐ(ಎಂ) ಮೊದಲಿಂದಲೂ ಹೇಳುತ್ತ ಬಂದಿದೆ. ಸುಪ್ರಿಂ
ಅಯೋಧ್ಯೆಯಲ್ಲಿ ಯಥಾಸ್ಥಿತಿಯನ್ನು ಬದಲಿಸಬಾರದು
ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಯಥಾಸ್ಥಿತಿ ಇರಬೇಕು ಎಂಬ ನ್ಯಾಯಾಲಯದ ಆದೇಶವನ್ನು “ವಿವಾದವಿಲ್ಲದ ಭೂಮಿಯ ಮೇಲಿಂದ ತೆಗೆಯಬೇಕು” ಎಂದು ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಗೆ ಬಲವಾದ ಅಸಮ್ಮತಿ
ಅಯೋಧ್ಯೆ ತೀರ್ಪಿನ ಬಗ್ಗೆ ಪ್ರಧಾನಿ ನಿಲುವು ವಿಷಾದಕರ
ನ್ಯಾಯಾಂಗ ಪ್ರಕ್ರಿಯೆಯ ನಂತರ ಸರಕಾರ ರಾಮ ಮಂದಿರವನ್ನು ಕಟ್ಟಲು ಸರ್ವ ಪ್ರಯತ್ನಗಳನ್ನು ಮಾಡುತ್ತದೆ ಎಂದು ಪ್ರಧಾನ ಮಂತ್ರಿಗಳು ಒಂದು ಸಂದರ್ಶನದಲ್ಲಿ ಘೋಷಿಸಿದ್ದಾರೆ. ಆರೆಸ್ಸೆಸ್ ಇದು ಪ್ರಧಾನ ಮಂತ್ರಿಗಳ ಒಂದು ಸಕಾರಾತ್ಮಕ ನಿಲುವು ಎಂದು
ಅಯೋಧ್ಯಾ ವಿವಾದದ ನ್ಯಾಯಾಂಗ ಪ್ರಕ್ರಿಯೆಯನ್ನು ಬುಡಮೇಲು ಮಾಡಬೇಡಿ
ದೇಶದ ಐಕ್ಯತೆಯನ್ನು ನಾಶ ಮಾಡಲು ಹೊರಟಿರುವ ಶಕ್ತಿಗಳನ್ನು ಪೋಷಿಸುವುದನ್ನು ನಿಲ್ಲಿಸಬೇಕು ಅಯೋಧ್ಯಾ ವಿವಾದದ ಮೊಕದ್ದಮೆಯನ್ನು ಮುಂದೆ ಕೈಗೆತ್ತಿಕೊಳ್ಳುವ ಸುಪ್ರಿಂ ಕೋರ್ಟ್ ನಿರ್ಧಾರದ ಸುತ್ತ ಬೆಳೆಯುತ್ತಿರುವ ಸನ್ನಿವೇಶ ಬಹಳ ಆತಂಕಕಾರಿಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್
ಕೋಮು ಧ್ರುವೀಕರಣಕ್ಕಾಗಿ ಈ ‘ರಾಮರಾಜ್ಯ ರಥಯಾತ್ರೆ’
ಸಿಪಿಐ(ಎಂ) ಪೊಲಿಟ್ಬ್ಯುರೊ ಆತಂಕ : ಆರೆಸ್ಸೆಸ್-ಬಿಜೆಪಿಗೆ ಕೋಮುವಾದಿ ಹಿಂದುತ್ವ ವೋಟ್ಬ್ಯಾಂಕ್ ನ್ನು ಬಲಪಡಿವ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ಜಾತ್ಯತೀತ, ಶಾಂತಿಪ್ರಿಯ ಶಕ್ತಿಗಳಿಗೆ ಕರೆ ಫೆಬ್ರುವರಿ 13ರಂದು ಉತ್ತರಪ್ರದೇಶದ ಅಯೋಧ್ಯೆಯಿಂದ ‘ರಾಮರಾಜ್ಯ ರಥಯಾತ್ರೆ’ ಆರಂಭವಾಗಿದೆ. ಆರೆಸ್ಸೆಸ್ಗೆ
ಜನತೆಯ ನಾಲ್ಕು ಪ್ರಮುಖ ಪ್ರಶ್ನೆಗಳ ಮೇಲೆ ಪ್ರಚಾರಾಂದೋಲನ ಮತ್ತು ಹೋರಾಟಗಳು
ಚುನಾವಣಾ ಸುಧಾರಣೆ ಮತ್ತು ಕೋಮುವಾದೀ ಆಕ್ರಮಣಗಳ ವಿರುದ್ಧ ಸಮಾವೇಶಗಳು ಎಪ್ರಿಲ್ ೧೮ ಮತ್ತು ೧೯ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ರೇಷನ್ ಕಡಿತ, ಮನರೇಗ ಕಡಿತ, ಖಾಸಗೀಕರಣದ ಧಾವಂತ ಮತ್ತು ರೈತರಿಗೆ