ಭಾರತದಲ್ಲಿ ಕೋವಿಡ್ ಮಹಾಮಾರಿಯನ್ನು ಎದುರಿಸಲು ಮೋದಿ ಸರಕಾರ ಮಾಡುತ್ತಿರುವುದೇನು, ಮಾಡಬೇಕಾದುದೇನು? ಭಾರತದಲ್ಲಿ ಕೊರೊನ ವೈರಸ್ ಬಿಕ್ಕಟ್ಟು ಆಳಗೊಳ್ಳುತ್ತಿದೆ. ಆದರೆ ಮೋದಿ ಸರಕಾರ ಇದನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿದೆಯೇ ಎಂಬ ಬಗ್ಗೆ ಹಲವಾರು ಪ್ರಶ್ನೆಗಳು ಏಳುತ್ತಿವೆ.
Tag: BJP government
‘ರಾಷ್ಟ್ರೀಯ ನಗರ ಪ್ರದೇಶ ಧೋರಣಾ ಚೌಕಟ್ಟು’: ಮುಂಬರುವ ಸರಕಾರಕ್ಕೇ ಬಿಡುವುದು ಸೂಕ್ತ
ಕೇಂದ್ರ ನಗರ ವ್ಯವಹಾರಗಳ ಮಂತ್ರಿಗಳಿಗೆ ಸೀತಾರಾಂ ಯೆಚುರಿ ಪತ್ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ‘ರಾಷ್ಟ್ರೀಯ ನಗರಪ್ರದೇಶ ಧೋರಣಾ ಚೌಕಟ್ಟು’ (ನ್ಯಾಶನಲ್ ಅರ್ಬನ್ ಪಾಲಿಸಿ ಫ್ರೇಮ್ವರ್ಕ್-ಎನ್.ಯು.ಪಿ.ಎಫ್.)ನ ಮೊದಲ ಕರಡನ್ನು ಬಿಡುಗಡೆಮಾಡಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜನೆ ಸಂವಿಧಾನಬಾಹಿರ
ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಕೇಂದ್ರ ಸರಕಾರದ ಆಣತಿಯಂತೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜನೆ ಮಾಡಿದ್ದಾರೆ. ಇದು ಒಂದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಹೆಜ್ಜೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ. “ವಿರುದ್ಧ
ಯಡಿಯೂರಪ್ಪನವರ ರಾಜೀನಾಮೆ – ಬಿಜೆಪಿ-ಆರೆಸ್ಸೆಸ್ ಮುಖಂಡರಿಗೆ ಕಪಾಳಮೋಕ್ಷ
ಸರಿಯಾದ ಸಮಯದಲ್ಲಿ ಸುಪ್ರಿಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಗಳನ್ನು ಸಿಪಿಐ(ಎಂ) ಸ್ವಾಗತಿಸಿದೆ. ಯಡಿಯೂರಪ್ಪನವರು ರಾಜೀನಾಮೆ ನೀಡಬೇಕಾದ ಬಲವಂತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಇಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ವಿಧಿ-ವಿಧಾನಗಳನ್ನು ಬುಡಮೇಲು ಮಾಡುವ ಆಟ
ಗೋರಖ್ಪುರ-63 ಮಕ್ಕಳ ಸಾವು: ಸರಕಾರ ಮತ್ತು ಅಧಿಕಾರಿಗಳ ಘೋರ ನಿರ್ಲಕ್ಷ್ಯ
ಉತ್ತರಪ್ರದೇಶ ಸರಕಾರದ ಘೋರ ನಿರ್ಲಕ್ಷ್ಯದಿಂದಾಗಿ, ಆಮ್ಲಜನಕ ಪೂರೈಕೆಯ ಕೊರತೆಯಾಗಿ 63 ಮಕ್ಕಳ ಸಾವು ಉಂಟಾಗಿದೆ, ಇದು ಅಕ್ಷಮ್ಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ. ಉತ್ತರ ಪ್ರದೇಶ ಸರಕಾರ ಮತ್ತು ಮುಖ್ಯಮಂತ್ರಿಗಳು ಈ ಸಾವುಗಳು