ಇತ್ತೀಚೆಗೆ ಪೂರ್ಣಗೊಂಡ ಚುನಾವಣೆಗಳಲ್ಲಿ ಅಧಿಕೃತವಾಗಿ ಘೋಷಿಸಿದ ಫಲಿತಾಂಶಗಳು ಬಿಜೆಪಿಗೆ ಪೂರ್ಣ ಬಹುಮತ ಇಲ್ಲ ಎಂದು ತೋರಿಸಿರುವಾಗ ಅದಕ್ಕೆ ನಗ್ನ “ಕುದುರೆ ವ್ಯಾಪಾರ”ದಲ್ಲಿ ತೊಡಗಲು ಮತ್ತು ಹಣಬಲದಿಂದ ಬಹುಮತವನ್ನು ಜಮಾಯಿಸಲು ಕಾಲಾವಕಾಶ ನೀಡಲಾಗುತ್ತಿದೆ ಎಂದು
Tag: BJP
ವಾಲ್‌ಮಾರ್ಟ್ ಹಿಂಬಾಗಿಲ ಭಾರತ ಪ್ರವೇಶಕ್ಕೆ ಅವಕಾಶ : ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ ಆಗಿದೆ
ಅಂತರ್ರಾಷ್ಟ್ರೀಯ ಇ-ವಾಣಿಜ್ಯದ ಅಂದರೆ ಇಂಟರ್ನೆಟ್ ಮೂಲಕ ಚಿಲ್ಲರೆ ಮಾರಾಟದ ದೈತ್ಯ ಕಂಪನಿ ವಾಲ್ ಮಾರ್ಟ್ ಭಾರತದ ಇಂತಹ ಚಿಲ್ಲರೆ ಮಾರಾಟದ ಕಂಪನಿ ಫ್ಲಿಪ್‌ಕಾರ್ಟ್‌ನ್ನು 16 ಬಿಲಿಯ ಡಾಲರುಗಳಿಗೆ ಸ್ವಾಧೀನ ಪಡಿಸಿಕೊಂಡಿರುವುದು ಭಾರತದ ಬೃಹತ್
ಗಲಭೆಗಳನ್ನು ಸೃಷ್ಟಿಸುವಲ್ಲಿ ಕೇಂದ್ರ ಮಂತ್ರಿಗಳ ಸಕ್ರಿಯ ಪಾತ್ರ: ಸಿಪಿಐ(ಎಂ) ಕೇಂದ್ರ ಸಮಿತಿ
ಬಿಹಾರದ ಹೆಚ್ಚಿನ ಜಿಲ್ಲೆಗಳಲ್ಲಿ ಕೋಮುವಾದಿ ಗಲಭೆಗಳು ಮತ್ತು ಇತರ ಘಟನೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಿತಿಶ್ ಕುಮಾರ್’ಮಹಾಗಟ್ ಬಂಧನ್’ಗೆ ವಿಶ್ವಾಸದ್ರೊಹ ಮಾಡಿ ಬಿಜೆಪಿ ರಾಜ್ಯ ಸರಕಾರದೊಳಕ್ಕೆ ಬಂದಂದಿನಿಂದ ಇಂತಹ ಕೋಮುವಾದಿ ಧ್ರುವೀಕರಣಕ್ಕೆ ಅಧಿಕೃತ ಕೃಪಾಪೋಷಣೆ
ಕಿಸಾನ್ ಲಾಂಗ್ ಮಾರ್ಚ್: ಮಹಾರಾಷ್ಟ್ರ ರೈತರಿಗೆ ಅಭಿನಂದನೆ
“ಮಹಾರಾಷ್ಟ್ರ ಸರಕಾರ ಈಗ ಮಾತಿನಂತೆ ನಡೆಯಬೇಕಾಗಿದೆ” ಮಹಾರಾಷ್ಟ್ರದ ರೈತರು ಅರಣ್ಯ ಹಕ್ಕುಗಳ ಜಾರಿ, ಫಲದಾಯಕ ಬೆಲೆಗಳು , ಪೆನ್ಶನ್, ಸಾಲಗ್ರಸ್ತ ರೈತರ ಸಾಲ ಮನ್ನಾ ಮುಂತಾದ ತಮ್ಮ ಬೇಡಿಕೆಗಳಿಗಾಗಿ ನಡೆಸಿದ ಹೋರಾಟದಲ್ಲಿ ಗಳಿಸಿದ
ತ್ರಿಪುರಾದಲ್ಲಿ ಬಿಜೆಪಿಗೆ ರಾಜಕೀಯ ಹಿಂಸಾಚಾರವೇ ಮುಖ್ಯ ಸಾಧನ
ಜನ-ವಿರೋಧಿ, ಪ್ರಜಾಪ್ರಭುತ್ವ-ವಿರೋದಿ ಸ್ವರೂಪವನ್ನು ಬಯಲಿಗೆಳೆಯಲು ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ತ್ರಿಪುರಾದಲ್ಲಿ ಆರೆಸ್ಸೆಸ್/ಬಿಜೆಪಿ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ವಿಜಯದ ನಂತರದಲ್ಲಿ ರಾಜ್ಯಾದ್ಯಂತ ಅಭೂತಪೂರ್ವ ಹಿಂಸಾಚಾರವನ್ನು ಹರಿಯಬಿಟ್ಟಿವೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಅದನ್ನು ಬಲವಾಗಿ
ಕೋಮು ಧ್ರುವೀಕರಣಕ್ಕಾಗಿ ಈ ‘ರಾಮರಾಜ್ಯ ರಥಯಾತ್ರೆ’
ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ : ಆರೆಸ್ಸೆಸ್-ಬಿಜೆಪಿಗೆ ಕೋಮುವಾದಿ ಹಿಂದುತ್ವ ವೋಟ್‍ಬ್ಯಾಂಕ್ ನ್ನು ಬಲಪಡಿವ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ಜಾತ್ಯತೀತ, ಶಾಂತಿಪ್ರಿಯ ಶಕ್ತಿಗಳಿಗೆ ಕರೆ ಫೆಬ್ರುವರಿ 13ರಂದು ಉತ್ತರಪ್ರದೇಶದ ಅಯೋಧ್ಯೆಯಿಂದ ‘ರಾಮರಾಜ್ಯ ರಥಯಾತ್ರೆ’ ಆರಂಭವಾಗಿದೆ. ಆರೆಸ್ಸೆಸ್‍ಗೆ
ತ್ರಿಪುರಾ ಜನತೆ ಮೋದಿಯವರ ‘ಹೀರಾ’ಗಳನ್ನು ನೋಡಿದ್ದಾರೆ, ಅವರನ್ನು ತಿರಸ್ಕರಿಸುತ್ತಾರೆ
ಫೆಬ್ರುವರಿ 8ರಂದು ತ್ರಿಪುರಾದಲ್ಲಿ ಚುನಾವಣಾ ಸಭೆಯಲ್ಲಿ ಮಾತಾಡುತ್ತ ದೇಶದ ಪ್ರಧಾನ ಮಂತ್ರಿಗಳು ಬೆಲೆಬಾಳುವ ಮಣಿಗಳನ್ನು ಧರಿಸಿದರೆ ಒಳ್ಳೆಯದಾಗುತ್ತದೆ ಎಂಬ ಜ್ಯೋತಿಷಿಗಳ ಮೂಢನಂಬಿಕೆಯನ್ನು ಪುನರುಚ್ಚರಿಸುತ್ತ “ತ್ರಿಪುರಾದ ಜನತೆ 20ವರ್ಷಗಳಿಂದ ತಪ್ಪು ಮಾಣಿಕ್ಯವನ್ನು ಧರಿಸಿದ್ದಾರೆ, ಇದು
ತ್ರಿಪುರಾದಲ್ಲಿ ಬಿಜೆಪಿಯ ಭ್ರಷ್ಟ ವರ್ತನೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ
ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಿಪಿಐ(ಎಂ) ಆಗ್ರಹ ಫೆಬ್ರುವರಿ 8ರಂದು ಸಿಪಿಐ(ಎಂ) ಕೇಂದ್ರ ಕಾರ್ಯದರ್ಶಿ ಮಂಡಳಿ ಸದಸ್ಯ ನೀಲೋತ್ಪಲ ಬಸು ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಶಾಂತಿಯುತವಾಗಿ, ನ್ಯಾಯಯುತವಾಗಿ ಮುಕ್ತ
ಬಿಜೆಪಿಯ ಫ್ಲಾಪ್ ಯಾತ್ರೆ: ಕುಗ್ಗುತ್ತಿರುವ ಜನಪ್ರಿಯತೆಯಿಂದಾಗಿ ಎಡಶಕ್ತಿಗಳ ಮೇಲೆ ದಾಳಿ
ಕೇರಳದಲ್ಲಿ ಆರೆಸ್ಸೆಸ್-ಬಿಜೆಪಿ ಗೂಂಡಾಗಳು ಸಿಪಿಐ(ಎಂ) ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವುದನ್ನು, ಖಂಡಿಸಿ, ಅಕ್ಟೋಬರ್ 17ರಂದು ದಿಲ್ಲಿಯಲ್ಲಿ ಬಿಜೆಪಿ ಮುಖ್ಯ ಕಛೇರಿಗೆ ಇನ್ನೊಂದು ಪ್ರತಿಭಟನಾ ಮೆರವಣಿಗೆ ನಡೆಯಿತು. ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ಯೆಚುರಿ, ಪೊಲಿಟ್‍ಬ್ಯುರೊ
ಬದುಕನ್ನು ಹದಗೆಡಿಸುತ್ತಿರುವ ಧೋರಣೆಗಳ ವಿರುದ್ಧ ದೊಡ್ಡ ಜನ ಹೋರಾಟಗಳು
ರಾಜಸ್ತಾನ, ಮಹಾರಾಷ್ಟç, ಮಧ್ಯಪ್ರದೇಶ ಮತ್ತು ಛತ್ತಿಸ್‌ಗಡದ ರೈತರ ಹೋರಾಟಗಳು ಈಗ ದೇಶದ ವಿವಿಧ ಇತರ ಭಾಗಗಳಿಗೂ ಹರಡುತ್ತಿವೆ. ಅಕ್ಟೋಬರ್ 2ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದನ್ನು ಪ್ರಶಂಸಿಸುತ್ತ ಮೋದಿ ಸರಕಾರ ತಕ್ಷಣವೇ