ರಾಜ್ಯ ಸರ್ಕಾರವು ನಿರಂತರವಾಗಿ ಬದಲಾಯಿಸುತ್ತಿರುವ ಕ್ರಮಗಳೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಪರಿಹಾರವನ್ನು ನೀಡಲು ಅಡ್ಡಿಯಾಗುತ್ತಿವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು
Tag: BJP
ಲಾಕ್‌ಡೌನ್ ಉಲ್ಲಂಘಿಸುವ ಕರೆಯನ್ನು ಪ್ರಧಾನಿಗಳು ತಕ್ಷಣವೇ ಹಿಂತೆಗೆದುಕೊಳ್ಳಬೇಕು
ಪ್ರಧಾನ ಮಂತ್ರಿಗಳು ಬಿಜೆಪಿ ಪಕ್ಷದ ಕಚೇರಿಯಿಂದ ಅದರ 40ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿದ ಮಾಡಿದ ಭಾಷಣದಲ್ಲಿ ಅವರಿಗೆ ಲಾಕ್‌ಡೌನನ್ನು ಉಲ್ಲಂಘಿಸಲು ಒಂದು ಬಹಿರಂಗ ಕರೆ ನೀಡಿದರು. ಮೊದಲನೆಯದಾಗಿ, ಅವರು
ಕೊರೋನಾ ವೈರಾಣು ಸವಾಲಿಗೆ ಕೇರಳದ ಉತ್ತರ
ದೈಹಿಕ ಅಂತರ, ಸಾಮಾಜಿಕ ಒಗ್ಗಟ್ಟು ಧ್ಯೇಯದೊಂದಿಗೆ ಕಾರ್ಯಾಚರಣೆ ಕೋವಿಡ್-೧೯ ಮಹಾಮಾರಿಯನ್ನು ಎದುರಿಸುವಲ್ಲಿ ಕೇರಳದ ಸಾಧನೆ ಎಲ್ಲೆಡೆಗಳಲ್ಲೂ ಶ್ಲಾಘನೆಗೆ ಪಾತ್ರವಾಗಿದೆ. ಕೇರಳ ಈ ಮಹಾ ಸವಾಲನ್ನು ಹೇಗೆ ಯಶಸ್ವಿಯಾಗಲು ಎದುರಿಸಲು ಸಾಧ್ಯವಾಯಿತು? ಕೇರಳದ ಎಲ್‌ಡಿಎಫ್
ಪ್ರಧಾನಿ ಭಾಷಣ: ಪರಿಹಾರವನ್ನು ಪ್ರಕಟಿಸದಿರುವುದರಿಂದ ನಿರಾಶೆಯಾಗಿದೆ
ಎರಡನೇ ಪ್ರಸಾರ ಭಾಷಣದಲ್ಲೂ ಅಗತ್ಯ ನೆರವಿನ ಕ್ರಮಗಳನ್ನು ಅಥವ ಪರಿಹಾರಗಳನ್ನು ಪ್ರಕಟಿಸದಿರುವುದರಿಂದ ನಿರಾಶೆಯಾಗಿದೆ: ಪ್ರಧಾನಿಗಳಿಗೆ ಯೆಚುರಿ ಬಹಿರಂಗ ಪತ್ರ ಪ್ರಧಾನ ಮಂತ್ರಿಗಳು ಕೋವಿಡ್-೧೯ರ ವಿರುದ್ಧ ಸಮರದ ಸಂದರ್ಭದಲ್ಲಿ ಮಾರ್ಚ್ ೨೪ರಂದು ಇಡೀ ದೇಶವನ್ನುದ್ದೇಶಿಸಿ
ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ಬಿಟ್ಟುಕೊಡದ ಕಣ್ಣೋಟ
ಕೊವಿಡ್-19 ಎದುರಿಸುವ ಕೇರಳ ಮಾದರಿ: 20ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ಬಿಟ್ಟು ಹಾಕದ ಕಣ್ಣೋಟ ಕೇರಳದ ಎಡ ಸರಕಾರ ವೈದ್ಯಕೀಯ ಬಿಕ್ಕಟ್ಟನ್ನು ಎದುರಿಸುವುದು ಹೇಗೆ ಎಂದು ತೋರಿಸಿಕೊಟ್ಟಿತ್ತು,
ಮಧ್ಯಪ್ರದೇಶದಲ್ಲಿ ಬಿಜೆಪಿಯ ಭಂಡ ಕುದುರೆ ವ್ಯಾಪಾರ
ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯ ಸರಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಒರಟು ಕುದುರೆ ವ್ಯಾಪಾರದಲ್ಲಿ ತೊಡಗಿ ಪ್ರಜಾಪ್ರಭುತ್ವದ ಬಗ್ಗೆ ತನ್ನ ತಿರಸ್ಕಾರವನ್ನು ಬಿಜೆಪಿ ಮತ್ತೊಮ್ಮೆ, ಪ್ರದರ್ಶಿಸಿದೆ. ಜನಾದೇಶವನ್ನು ಸಂಪೂರ್ಣವಾಗಿ ತಿರುವುಮುರುವುಗೊಳಿಸುವ ಪ್ರಯತ್ನ, ಪ್ರಜಾಪ್ರಭುತ್ವದ ಬಗ್ಗೆ, ಜನತೆಯ
ಆರ್ಥಿಕ ಚೇತರಿಕೆಗೆ ಸ್ಪಂದಿಸದ ಹಾಗೂ ಜನತೆಯ ಸಂಕಷ್ಟವನ್ನು ಹೆಚ್ಚಿಸಿದ ರಾಜ್ಯ ಬಜೆಟ್
ರಾಜ್ಯ ಸರ್ಕಾರದ ೨೦೨೦-೨೧ ರ ಸಾಲಿನ ಬಜೆಟ್ ರಾಜ್ಯವು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವುದನ್ನು ತೋರಿದೆ. ರಾಜ್ಯದ ಆಂತರಿಕ ಉತ್ಪನ್ನದ ಅಭಿವೃದ್ದಿ ದರವು ೭.೮ ರಿಂದ ೬.೮ಕ್ಕೆ ಕುಸಿದಿದೆ. ಸತತ ಬರ ಹಾಗು
ಸಂದೇಹಾಸ್ಪದ ಪಾತ್ರ ವಹಿಸಿರುವ ದಿಲ್ಲಿ ಪೋಲೀಸ್‌ನಿಂದ ಕ್ಲೀನ್ ಚಿಟ್
ದಿಲ್ಲಿ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು- ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ ದೇಶದ ರಾಜಧಾನಿಯ ಕಾನೂನು ಮತ್ತು ವ್ಯವಸ್ಥೆಯ ಹೊಣೆಯಿರುವ ಕೇಂದ್ರ ಸರಕಾರ ಕೋಮುವಾದಿ ಹಿಂಸಾಚಾರವನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಿಪಿಐ(ಎಂ)
ದಿಲ್ಲಿ ಗಲಭೆಗಳು: ಪೋಲೀಸ್ ವಿಫಲವಾಗಿದೆ, ಸೇನೆಯನ್ನು ಕರೆಸಿ
ಕಳೆದ ಮೂರು ದಿನಗಳಿಂದ ಈಶಾನ್ಯ ದಿಲ್ಲಿಯನ್ನು ಆವರಿಸಿರುವ ಕೋಮುವಾದಿ ಹಿಂಸಾಚಾರದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದೆ. ಕೋಮುವಾದಿ ಘರ್ಷಣೆಗಳನ್ನು ಸೃಷ್ಟಿಸಲು ಹಟ ತೊಟ್ಟಂತಿರುವ ಗ್ಯಾಂಗ್‌ಗಳ ಹಲ್ಲೆಗಳಿಂದಾಗಿ
ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕೀಯಕ್ಕೆ ತಕ್ಕ ಪ್ರತ್ಯುತ್ತರ: ಯೆಚುರಿ
ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಾರ್ಟಿಯನ್ನು ಮತ್ತು ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕೀಯಕ್ಕೆ ಒಂದು ತಕ್ಕ ಪ್ರತ್ಯುತ್ತರವನ್ನು ನೀಡಿರುವ ದಿಲ್ಲಿಯ ಜನತೆಯನ್ನು ಅಭಿನಂದಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ “ರಾಷ್ಟ್ರೀಯ