ರಾಜ್ಯಪಾಲರು ಮತ್ತು ಅವರ ಕಚೇರಿ ಹಾಗೂ ಕೇಂದ್ರ ಸರಕಾರದ ಅಧಿಕಾರವನ್ನು ಬಿಜೆಪಿ ಮತ್ತೊಮ್ಮೆ ದುರುಪಯೋಗ ಪಡಿಸಿಕೊಂಡು ಬಹುಮತದ ಸಂಖ್ಯೆಯನ್ನು ಹೊಂದಿರದ ಶ್ರೀ ಯಡಿಯೂರಪ್ಪ ರವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದೆ. ನಿರಂತರವಾಗಿ ಬಿಜೆಪಿ ಅಧಿಕಾರ
Tag: BJP
ವಿಶ್ವಾಸಮತಕ್ಕಾದ ಸೋಲು ಪ್ರಜಾಸತ್ತೆಗಾದ ಹಿನ್ನಡೆ
ಮೊನ್ನೆ ವಿಧಾನ ಸಭೆಯಲ್ಲಾದ ವಿಶ್ವಾಸ ಮತದ ಸೋಲು ದೇಶದ ಪ್ರಜಾಸತ್ತೆಗಾದ ತೀವ್ರ ಹಿನ್ನಡೆ ಎಂದು ಸಿಪಿಐಎಂ ರಾಜ್ಯ ಸಮಿತಿ ತನ್ನ ಆತಂಕವನ್ನು ವ್ಯಕ್ತ ಪಡಿಸಿದೆ. ಅಧಿಕಾರ ಮತ್ತು ಹಣದಾಹಿ ಕಾಂಗ್ರೆಸ್ ಹಾಗೂ ಜೆಡಿಎಸ್
ಕರಡು ರಾಷ್ಟ್ರೀಯ ಶಿಕ್ಷಣ: ಧೋರಣೆ ರೂಪಿಸಲು ಸಮಾಲೋಚನೆಯ ಅಗತ್ಯವಿದೆ
ಮಾನವ ಸಂಪನ್ಮೂಲ ಮಂತ್ರಿಗಳಿಗೆ ಯೆಚುರಿ ಪತ್ರ “ನಮ್ಮ ಇಂದಿನ ಪರಿಸ್ಥಿತಿಗಳಿಗೆ ಸೂಕ್ತವಾದ ಧೋರಣೆ ರೂಪಿಸಲು ವ್ಯಾಪಕ ಸಮಾಲೋಚನೆಗಳ ಅಗತ್ಯವಿದೆ” ಕೇಂದ್ರ ಸರಕಾರ ಪ್ರಕಟಿಸಿರುವ ಕರಡು ರಾಷ್ಟ್ರೀಯ ಶಿಕ್ಷಣ ಧೋರಣೆ(ಡಿ ಎನ್ ಇ ಪಿ)
ಎನ್ ಆರ್ ಸಿ ದಾಖಲೆ ಪಟ್ಟಿಯ ಮರು ದೃಢೀಕರಣದ ಬಿಜೆಪಿ ಬೇಡಿಕೆ ದುರುದ್ದೇಶಪೂರಿತ
ಕೇಂದ್ರ ಸರಕಾರ ಮತ್ತು ಅಸ್ಸಾಂ ರಾಜ್ಯ ಸರಕಾರ ಜುಲೈ ೩೦, ೨೦೧೮ರಂದು ಪ್ರಕಟಿಸಿದ ರಾಷ್ಟ್ರೀಯ ಪೌರತ್ವ ದಾಖಲೆ (ಎನ್ ಆರ್ ಸಿ) ಯಲ್ಲಿ ಸೇರಿಸಲ್ಪಟ್ಟ ಹೆಸರುಗಳ ಸ್ಯಾಂಪಲ್ ಮರು-ದೃಢೀಕರಣ ನಡೆಸಬೇಕು ಎಂದು ಸುಪ್ರಿಂ
ಪಂಚಾಯತಿ ಚುನಾವಣೆ: ನಗೆಪಾಟಿಲಿಗೆ ಗುರಿಯಾದ ಬಿಜೆಪಿ
ತ್ರಿಪುರಾದಲ್ಲಿ ಜಲೈ 27ರಂದು ನಡೆಯಲಿರುವ ಮೂರು ಹಂತಗಳ ಪಂಚಾಯತು ಚುನಾವಣೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಒಂದು ಬೃಹತ್ ಮತ್ತು ವ್ಯಾಪಕ ದಾಳಿಗಳನ್ನು ಕಾಣುತ್ತಿವೆ. ನಾಮಪತ್ರ ಸಲ್ಲಿಸುವ ಜುಲೈ 1 ರಿಂದ 8ರ ಅವಧಿಯಲ್ಲಿ
ಚುನಾವಣೆ ನಡೆಸಿ: ಪರಕೀಯ ಭಾವ ಆಳಗೊಳ್ಳುವುದು ತಡೆಯಿರಿ
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಿ, ಪರಕೀಯ ಭಾವ ಆಳಗೊಳ್ಳುವುದನ್ನು ತಡೆಯಿರಿ ಕೇಂದ್ರ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳು
ದೇಶದ ಸಾರ್ವಭೌಮತೆ ಬಲಿಗೊಟ್ಟು ಅಮೆರಿಕಾದ ಎದುರು ತಲೆಬಾಗುವುದು ಒಪ್ಪಲು ಸಾಧ್ಯವಿಲ್ಲ
ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ಕಾರ್ಯದರ್ಶಿಯ ಭಾರತ ಭೇಟಿಯ ಸಂದರ್ಭದಲ್ಲಿ ಭಾರತದ ಕೈತಿರುಚುವ ಅಮೆರಿಕಾದ ಅಜೆಂಡಾಕ್ಕೆ ಎಡಪಕ್ಷಗಳು ದೃಢ ವಿರೋಧವನ್ನು ವ್ಯಕ್ತಪಡಿಸಿವೆ. ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ
ಮೋದಿಯವರ ವಿರುದ್ಧ ಕ್ಷಿಪ್ರ ಕ್ರಮಕೈಗೊಳ್ಳಿ : ಚುನಾವಣಾ ಆಯುಕ್ತರಿಗೆ ಮತ್ತೊಂದು ಪತ್ರ
ಚುನಾವಣಾ ಆಯೋಗದ ಪ್ರತಿಷ್ಠೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯಿರಿ ಮುಖ್ಯ ಚುನಾವಣಾ ಆಯುಕ್ತರಿಗೆ ಯೆಚುರಿಯವರ ಮತ್ತೊಂದು ಪತ್ರ ಆರನೇ ಘಟ್ಟದ ಮತದಾನದ ಮುನ್ನಾದಿನ ನ್ಯೂಸ್ ನೇಶನ್ ಚಾನಲ್ ಪ್ರಸಾರ ಮಾಡಿರುವ ಒಂದು
ತ್ರಿಪುರಾದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ: ಎಡಪಕ್ಷಗಳ ಮೇಲೆ ಬಿಜೆಪಿ ಬೆದರಿಕೆ
ಚುನಾವಣಾ ಆಯೋಗ ಗುರುತಿಸಿದರೂ ಮುಂದುವರೆಯುತ್ತಿವೆ: ನೀಲೋತ್ಪಲ ಬಸು ಸಿಪಿಐ(ಎಂ) ಪೊಲಿಟ್‍ಬ್ಯರೊ ಸದಸ್ಯ ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 17 ರಂದು ಬರೆದಿರುವ ಇನ್ನೊಂದು ಪತ್ರದಲ್ಲಿ ತ್ರಿಪುರಾದಲ್ಲಿ ಆಳುವ ಬಿಜೆಪಿಯೊಂದಿಗೆ ಸಂಬಂಧವಿರುವ
ಮುಕ್ತ ಮತದಾನ ಆಶ್ವಾಸನೆ ಹುಸಿಯಾಗುತ್ತಿದೆ
“ಕ್ರಿಯಾಹೀನತೆಯ ಮೂಲಕ ಆಳುವ ಪಕ್ಷದ ಗೂಂಡಾಗಳಿಗೆ ಅನುಕೂಲ ಕಲ್ಪಿಸುವಲ್ಲಿ ಸಕ್ರಿಯವಾಗಿರುವಂತೆ ಕಾಣುತ್ತದೆ” ಎಪ್ರಿಲ್ 15ರಂದು ಸಿಪಿಐ(ಎಂ)ನ ನಿಯೋಗವೊಂದು ದಿಲ್ಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಮತ್ತು ಪಶ್ಚಿಮ ಬಂಗಾಲದಲ್ಲಿ ಮುಕ್ತ