ಪರಿಸರದ ರಕ್ಷಣೆಯ ಕಾಳಜಿ ಇಲ್ಲ, ನಿಯಂತ್ರಣಗಳ ಉಲ್ಲಂಘನೆಗೆ ಲೈಸೆನ್ಸ್! ಪರಿಸರ ರಕ್ಷಣೆಯ ಸಂಬಂಧವಾಗಿ ಮೋದಿ ಸರಕಾರ ಪ್ರಕಟಿಸಿರುವ ‘ಪರಿಸರ ಪರಿಣಾಮ ನಿರ್ಧಾರಣೆ’ (Environment Impact Assessment – ಇ.ಐ.ಎ.) ಕರಡು ಅಧಿಸೂಚನೆ ಅಭಿವೃದ್ಧಿಯ
Tag: Brinda Karat
ಮಾನವ ಹಕ್ಕುಗಳ ಹೋರಾಟಗಾರರೊಂದಿಗೆ ಅಮಾನವೀಯ ವರ್ತನೆ- ಗೃಹಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿರುವ ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಈ ಕುರಿತು ಕೇಂದ್ರ ಗೃಹಮಂತ್ರಿಗಳಿಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರೂ, ಮಾಜಿ ರಾಜ್ಯಸಭಾ
ಉಚಿತವಾಗಿ ರೇಷನ್ ಹಂಚುವುದು ಸರಕಾರದ ಹೊಣೆ
ಹೆಚ್ಚುವರಿ ಆಹಾರಧಾನ್ಯಗಳ ದಾಸ್ತಾನಿರುವಾಗ, ಕೋಟ್ಯಂತರ ಕುಟುಂಬಗಳು ಉಪವಾಸ ಬೀಳುತ್ತಿರುವಾಗ ಉಚಿತವಾಗಿ ರೇಷನ್ ಹಂಚುವುದು ಸರಕಾರದ ಹೊಣೆ-ಆಹಾರ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ ಮೋದಿ ಸರಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆಯ ಮಂತ್ರಿ ರಾಮ್
ಲಿಂಗ ಆಯ್ಕೆಯ ನಿಯಮಗಳ ಅಮಾನತು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು
– ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಪ್ರಿಲ್ ೪ರಂದು ಒಂದು ಗಜೆಟ್ ಅಧಿಸೂಚನೆಯ ಮೂಲಕ ಪಿಸಿ&ಪಿಎನ್‌ಡಿಟಿ (ಗರ್ಭಧಾರಣಾ-ಪೂರ್ವ ಮತ್ತು ಪ್ರಸವಪೂರ್ವ ಪತ್ತೆ
ಕೋಮು ಹಿಂಸಾಚಾರದಲ್ಲಿ ಬಂಧಿತರ ಹೆಸರುಗಳನ್ನು ಪ್ರದರ್ಶಿಸಿ
ದಿಲ್ಲಿ ಪೋಲೀಸ್ ಕಮಿಶನರ್‌ಗೆ ಬೃಂದಾ ಕಾರಟ್ ಪತ್ರ ದಂಡ ಸಂಹಿತೆಯ ಸೆಕ್ಷನ್ ೪೧-ಸಿ ವಿಧಿಸಿರುವಂತೆ ರಾಜಧಾನಿಯ ಈಶಾನ್ಯ ಭಾಗವನ್ನು ಆವರಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟವರ ಮತ್ತು ಸ್ಥಾನಬದ್ಧತೆಗೆ ಒಳಪಡಿಸಿದವರ ಮಾಹಿತಿಯನ್ನು ಪ್ರದರ್ಶಿಸಿ
ಕಪಿಲ್ ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಿ: ಗೃಹಮಂತ್ರಿಗೆ ಸಿಪಿಐ(ಎಂ) ಪತ್ರ
ಕಪಿಲ್ ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಬೇಕು, ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ ಬಂಧಿಸಬೇಕು – ಗೃಹಮಂತ್ರಿಗಳಿಗೆ ಸಿಪಿಐ(ಎಂ) ಮುಖಂಡರ ಪತ್ರ “ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತೀ ಮತ್ತು ನ್ಯಾಯಯುತ
ಉತ್ತರ ನೀಡಲು ನವದೆಹಲಿ ಡಿಸಿಪಿಗೆ ಕೋರ್ಟ್ ನೋಟೀಸು
ಅನುರಾಗ್ ಠಾಕುರ್‌ಮತ್ತು ಪರ್ವೆಶ್ ವರ್ಮ ವಿರುದ್ಧ ಎಫ್‌ಐಆರ್ ಏಕೆ ದಾಖಲಿಸಿಲ್ಲ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ದಿಲ್ಲಿಯ ಅಡಿಶನಲ್ ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟೇಟ್ ವಿಶಾಲ್ ಪಹುಜ ನವದೆಹಲಿಯ ಡಿಸಿಪಿ ಯವರಿಗೆ ನೋಟೀಸು ಕಳಿಸಿದ್ದಾರೆ.
ಕೇಂದ್ರಮಂತ್ರಿ-ಬಿಜೆಪಿ ಎಂಪಿ ವಿರುದ್ಧ ದೂರು-ಎಫ್‌ಐಆರ್ ದಾಖಲಿಸಲು ಬೃಂದಾ ಕಾರಟ್ ಆಗ್ರಹ
ಮಾತೆತ್ತಿದರೆ ರಾಜದ್ರೋಹದ ಕೇಸು ಹಾಕುವ ದಿಲ್ಲಿ ಪೋಲಿಸರು ಅತ್ಯಂತ ಆಕೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವವರ ಬಗ್ಗೆ ಸುಮ್ಮನಿರುವುದೇಕೆ? ಸಿಪಿಐ(ಎಂ) ಪೊಲಿಟ್ ಬ್ಯರೊ ಸದಸ್ಯರಾದ ಬೃಂದಾ ಕಾರಟ್ ಮತ್ತು ದಿಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿ ಕೆ.ಎಂ.ತಿವಾರಿ
ಕೊಲೆ ಬೆದರಿಕೆ ಬಗ್ಗೆ ಕ್ಷಿಪ್ರ ಕ್ರಮ ಕೈಗೊಳ್ಳಿ – ಕರ್ನಾಟಕ ಸರಕಾರಕ್ಕೆ ಆಗ್ರಹ
ಕರ್ನಾಟಕದಲ್ಲಿ ಹಲವು ಪ್ರತ್ಠಿತ ವ್ಯಕ್ತಿಗಳಿಗೆ ಕೊಲೆ ಬೆದರಿಕೆ ಕಳಿಸಿರುವುದನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ಧಾಳಿಯಾಗಿದೆ. ಈಚೆಗೆ ಈ ಬೆದರಿಕೆಯ ಪತ್ರವನ್ನು ಶ್ರೀ
ಕೊಲೆ ಬೆದರಿಕೆ ಬಗ್ಗೆ ಕ್ಷಿಪ್ರ ಕ್ರಮಕೈಗೊಳ್ಳಿ: ಕರ್ನಾಟಕ ಸರಕಾರಕ್ಕೆ ಆಗ್ರಹ
ಕರ್ನಾಟಕದಲ್ಲಿ ಹಲವು ಪ್ರತಿಷ್ಠಿತ ವ್ಯಕ್ತಿಗಳಿಗೆ ಕೊಲೆ ಬೆದರಿಕೆ ಕಳಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಈ ಪಟ್ಟಿಯಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾಗಿರುವ ಬೃಂದಾ ಕಾರಟ್, ಚಿತ್ರನಟರಾಗಿರುವ ಪ್ರಕಾಶ್ ರಾಜ್, ಸ್ವಾಮಿ