ನ್ಯಾಯಾಲಯ ಸರಕಾರದ ಮುಖಕ್ಕೆ ಕನ್ನಡಿ ಹಿಡಿದಿದೆ-ಸಿಪಿಐ(ಎಂ) ಪೊಲಿಟ್ ಬ್ಯುರೊ ಈಶಾನ್ಯ ದಿಲ್ಲಿಯ ಹಿಂಸಾಚಾರಕ್ಕೆ ಸಂಬಂಧಪಟ್ಟ ಯು.ಎ.ಪಿ.ಎ. ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಮೂವರು ಬಂಧಿತರಿಗೆ ಜಾಮೀನು ನೀಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್
Tag: CAA
ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್ ಬಂಧನ- ಸಿಪಿಐ(ಎಂ) ಖಂಡನೆ
“ಪಕ್ಷಪಾತಪೂರ್ಣ ಪೋಲೀಸ್ ತನಿಖೆಯ ಬದಲು ಸ್ವತಂತ್ರ ನ್ಯಾಯಾಂಗ ತನಿಖೆ ಅಗತ್ಯವಾಗಿದೆ” ಉಮರ್ ಖಾಲಿದ್ ಅವರನ್ನು ಕರಾಳ ಯು.ಎ.ಪಿ.ಎ. ಅಡಿಯಲ್ಲಿ ಬಂಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಇದಕ್ಕೆ ಮೊದಲು ಯು.ಎ.ಪಿ.ಎ. ಅಡಿಯಲ್ಲಿ ನತಾಶಾ
ಜನಗಳ ಜ್ವಲಂತ ಪ್ರಶ್ನೆಗಳ ಮೇಲೆ ಪ್ರಚಾರಾಂದೋಲನಗಳು
ಜನಗಳ ಮೇಲೆ ಮೋದಿ ಸರಕಾರ ಹೇರುತ್ತಿರುವ ಎಲ್ಲ ಸಮಸ್ಯೆಗಳ ಮೇಲೆ ಸಾರ್ವಜನಿಕ ಪ್ರಚಾರಾಂದೋಲನ ನಡೆಸಲು ಸಿಪಿಐ(ಎಂ) ಪೊಲಿಟ್ಬ್ಯುರೊ ನಿರ್ಧರಿಸಿದೆ. ಹೀಗೆ ಮಾಡುವಾಗ ಸರ್ವವ್ಯಾಪಿ ಕೊರೊನಾ ವೈರಸ್ ರೋಗ ಉಂಟು ಮಾಡಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು
ಒಂದು ಆಧುನಿಕ, ಎಲ್ಲರನ್ನೂ ಒಳಗೊಳ್ಳುವ ಭಾರತಕ್ಕಾಗಿ ಮಾ.23ರಂದು ಹುತಾತ್ಮ ದಿನಾಚರಣೆ: ಎಡಪಕ್ಷಗಳ ಕರೆ
ಎಡಪಕ್ಷಗಳು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಹುತಾತ್ಮರಾದ ಮಾರ್ಚ್ 23 ರಂದು ಸಿಎಎ/ಎನ್ಪಿಆರ್/ಎನ್ಆರ್ಸಿ ಪ್ರಕ್ರಿಯೆಗೆ ವಿರೋಧವನ್ನು ಕ್ರೋಡೀಕರಿಸಲು ಮತ್ತು ಭಗತ್ ಸಿಂಗ್ ಕಂಡರಿಸಿದ, ಅದಕ್ಕಾಗಿ ದುಡಿದ ಮತ್ತು ಪ್ರಾಣತ್ಯಾಗ ಮಾಡಿದ ಒಂದು
ʻ2003ರ ಪೌರತ್ವ ತಿದ್ದುಪಡಿ ಕಾಯ್ದೆʼಯ ತಿದ್ದುಪಡಿ ಅಗತ್ಯ: ನಿಬಂಧನೆಗಳನ್ನು ರದ್ದು ಮಾಡಿ
ದಿಲ್ಲಿಯನ್ನು ಇತ್ತೀಚೆಗೆ ಅಲುಗಾಡಿಸಿ ಬಿಟ್ಟ ಭೀಕರ ಕೋಮುವಾದಿ ಹಿಂಸಾಚಾರದ ಮೇಲಿನ ಚರ್ಚೆಗೆ ಉತ್ತರಿಸುತ್ತ ಕೇಂದ್ರ ಗೃಹಮಂತ್ರಿ ಅಮಿತ್ ಷಾ “ಎನ್ ಪಿ ಆರ್ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ, ಸಮಕಾಲಿಕಗೊಳಿಸುವ ಪ್ರಕ್ರಿಯೆಯಲ್ಲಿ ಯಾರನ್ನೂ ಸಂದೇಹಾಸ್ಪದರು
ದಿಲ್ಲಿ ಗಲಭೆಗಳು: ಪೋಲೀಸ್ ವಿಫಲವಾಗಿದೆ, ಸೇನೆಯನ್ನು ಕರೆಸಿ
ಕಳೆದ ಮೂರು ದಿನಗಳಿಂದ ಈಶಾನ್ಯ ದಿಲ್ಲಿಯನ್ನು ಆವರಿಸಿರುವ ಕೋಮುವಾದಿ ಹಿಂಸಾಚಾರದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದೆ. ಕೋಮುವಾದಿ ಘರ್ಷಣೆಗಳನ್ನು ಸೃಷ್ಟಿಸಲು ಹಟ ತೊಟ್ಟಂತಿರುವ ಗ್ಯಾಂಗ್ಗಳ ಹಲ್ಲೆಗಳಿಂದಾಗಿ
ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಒಯ್ಯೋಣ
ಸಿ.ಎ.ಎ. – ಎನ್.ಪಿ.ಆರ್. – ಎನ್.ಆರ್.ಸಿ. ವಿರುದ್ಧ ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಒಯ್ಯೋಣ – ಎಲ್ಲ ಜಾತ್ಯತೀತ ಮತ್ತು ಜನವಾದಿ ಶಕ್ತಿಗಳಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ಎನ್.ಆರ್.ಸಿ.ಯನ್ನು ಒಪ್ಪುವುದಿಲ್ಲ ಎಂದು ಪ್ರಕಟಿಸಿರುವ ಮುಖ್ಯಮಂತ್ರಿಗಳು
ಶಾಂತಿಯುತ ಪ್ರತಿಭಟನಾಕಾರರೊಂದಿಗೆ ಪೋಲಿಸರ ಪಾಶವೀ ವರ್ತನೆ
ಎಪ್ಪತ್ತರ ದಶಕದಲ್ಲಿ ಸರ್ವಾಧಿಕಾರಶಾಹಿಯನ್ನು ಸೋಲಿಸಿದ್ದಾರೆ, ಈಗಲೂ ಸೋಲಿಸುತ್ತಾರೆ ಉತ್ತರ ಪ್ರದೇಶ ಮತ್ತು ಇತರ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮತ್ತು ಪೋಲಿಸ್ ಇಲಾಖೆ ನೇರವಾಗಿ ಕೇಂದ್ರದ ಹತೋಟಿಯಲ್ಲಿರುವ ದಿಲ್ಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳ ಪಾಶವೀ ದಮನ
ಕೂಡಲೇ ಎನ್ಆರ್ಸಿ / ಎನ್ಪಿಆರ್ ಹಿಂಗೆದುಕೊಳ್ಳಬೇಕು
ಭಾರತ ಸರಕಾರ ಕೂಡಲೇ ರಾಷ್ಟ್ರೀಯ ಪೌರರ ನೋಂದಣಿ(ಎನ್ಸಿಆರ್) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್) ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ಈಶಾನ್ಯ ರಾಜ್ಯಗಳು ಮಾತ್ರವಲ್ಲ ಇನ್ನೂ ಹತ್ತು ರಾಜ್ಯಗಳ