ಕೋವಿಡ್-19 ಎಲ್ಲೆಡೆಗಳಲ್ಲಿ ಹರಡುತ್ತಿರುವುದರಿಂದ ಮತ್ತು ಸಾಮಾಜಿಕವಾಗಿ ದೂರವಿರುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಅಗತ್ಯವಿರುವುದರಿಂದ ಎಪ್ರಿಲ್ 1ರಿಂದ ಆರಂಭಿಸಬೇಕೆಂದಿರುವ ಎನ್ಪಿಆರ್ ಗಣತಿಯನ್ನು ಕೈಬಿಡಬೇಕು ಎಂಬುದು ತನ್ನ ದೃಢ ಅಭಿಪ್ರಾಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
Tag: census
ಜನಗಣತಿ ಕಾರ್ಯಗಳನ್ನು ಎನ್ಪಿಆರ್ನಿಂದ ಪ್ರತ್ಯೇಕಿಸಿ
ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (ಎನ್.ಪಿ.ಆರ್.)ಯ ಗಣತಿ ಪ್ರಕ್ರಿಯೆಯ ಬಗ್ಗೆ ಹಲವು ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿರುವುದರಿಂದ, ಜನಗಣತಿ ಕಾರ್ಯಕ್ಕೆ ಮಾಹಿತಿ ಸಂಗ್ರಹ ಮತ್ತು ಎನ್.ಪಿ.ಆರ್. ಗಣತಿಯನ್ನು ಪ್ರತ್ಯೇಕಿಸಿವುದು ಅಗತ್ಯವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ