ಕೋಮು ಧ್ರುವೀಕರಣಕ್ಕಾಗಿ ಈ ‘ರಾಮರಾಜ್ಯ ರಥಯಾತ್ರೆ’

ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ : ಆರೆಸ್ಸೆಸ್‍-ಬಿಜೆಪಿಗೆ ಕೋಮುವಾದಿ ಹಿಂದುತ್ವ ವೋಟ್‍ಬ್ಯಾಂಕ್‍ ನ್ನು ಬಲಪಡಿವ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ಜಾತ್ಯತೀತ, ಶಾಂತಿಪ್ರಿಯ ಶಕ್ತಿಗಳಿಗೆ ಕರೆ ಫೆಬ್ರುವರಿ 13ರಂದು ಉತ್ತರಪ್ರದೇಶದ ಅಯೋಧ್ಯೆಯಿಂದ ‘ರಾಮರಾಜ್ಯ ರಥಯಾತ್ರೆ’ ಆರಂಭವಾಗಿದೆ. ಆರೆಸ್ಸೆಸ್‍ಗೆ

Read more

ಭಾರತದ ಬಹುತ್ವ ಮತ್ತು ವೈವಿಧ್ಯತೆಯ ಮೇಲಿನ ಒಂದು ದಾಳಿ : ಪ್ರತಿಪಕ್ಷಗಳ ಮುಖಂಡರು

ಸಂಸತ್ತಿನ ಗ್ರಂಥಭಂಡಾರ ಕಟ್ಟಡದಲ್ಲಿ ಜುಲೈ 11ರಂದು ಉಪರಾಷ್ಟಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯ ಬಗ್ಗೆ ಚರ್ಚಿಸಲು ಸೇರಿದ ಸಭೆ ಈ ಕೆಳಗಿನ ನಿರ್ಣಯವನ್ನು ಅಂಗೀಕರಿಸಿದೆ: “ನಾವು, ಪ್ರತಿಪಕ್ಷಗಳ ಮುಖಂಡರು, ಅಮರನಾಥ ಯಾತ್ರಿಗಳ ಮೇಲೆ ಹೇಡಿತನದ

Read more

ಜಾನುವಾರು ಮಾರಾಟ ನಿಷೇಧ: ಸಿಪಿಐ(ಎಂ) ಖಂಡನೆ

ಆಹಾರ ಸಂಹಿತೆ ಹೇರುವ ಕೋಮುವಾದಿ  ವಿಭಜನಕಾರಿ  ಅಜೆಂಡಾ ಜಾನುವಾರುಗಳನ್ನು ವಧೆಗಾಗಿ ಮಾರುವುದನ್ನು ನಿಷೇಧಿಸಿರುವ ಪರಿಸರ, ಅರಣ್ಯಗಳು ಮತ್ತು ವಾತಾವರಣ ಬದಲಾವಣೆ ಮಂತ್ರಾಲಯದ ಅಧಿಸೂಚನೆ ದೇಶದ ಮೇಲೆ ಆಹಾರ ಸಂಹಿತೆಯೊಂದನ್ನು ಹೇರುವ ಸಂಪೂರ್ಣವಾಗಿ ಕೋಮುವಾದಿ

Read more

ಆರೆಸ್ಸೆಸ್‍ನ ಅಸಹ್ಯಕರ ಬೆದರಿಕೆಗೆ ಖಂಡನೆ

ಆರೆಸ್ಸೆಸ್ ಮುಖಂಡರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಬ್ಬ ಆರೆಸ್ಸೆಸ್ ಮುಖಂಡ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮುಖ್ಯಮಂತ್ರಿಯ ತಲೆತಂದು ಕೊಟ್ಟವರಿಗೆ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ.

Read more

ಹರತಾಳದ ಮಧ್ಯೆ ಪಿಣರಾಯಿ ಆಗಮನ: ಭದ್ರಕೋಟೆಯಲ್ಲೇ ಆರೆಸ್ಸೆಸ್ಸಿಗೆ ಸವಾಲು

ಕರಾವಳಿ ಸೌಹಾರ್ದ ರ್ಯಾಲಿಗೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆಬ್ರವರಿ 25 ರಂದು ಮಂಗಳೂರಿಗೆ ಭೇಟಿ ನೀಡಿ ರ್ಯಾಲಿಯಲ್ಲಿ ಮಾತನಾಡಿದಾಗ ಮಂಗಳೂರಿನಲ್ಲಿ ಸಾಮಾನ್ಯ ಜನಜೀವನ ಅಸ್ಯವ್ಯಸ್ತಗೊಂಡಿತ್ತು. ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ತಮ್ಮ

Read more