ಕತ್ತದ ಉದ್ದಿಮೆ ಕಾರ್ಮಿಕರು ಅವರ ಮಾಲೀಕರ ವಿರುದ್ಧ ಮತ್ತು ತಿರುವಾಂಕೂರಿನ ದಿವಾನರ ಸರ್ವಾಧಿಕಾರಿ ಆಳ್ವಿಕೆಯ ವಿರುದ್ಧ ಹಾಗೂ ಜವಾಬ್ದಾರಿಯುತ ಸರ್ಕಾರಕ್ಕಾಗಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ೧೯೪೬ರಿಂದ ನಡೆಸಿದ ವೀರೋಚಿತ ಹೋರಾಟದ ಗಾಥೆಯಿದು. ಅಳಪುಜಾ
Tag: Communist Party Histrory
ಧೀರೋದಾತ್ತ ತೆಭಾಗಾ ಹೋರಾಟ
೧೯೪೬-೪೭ರ ತೆಭಾಗಾ ಚಳುವಳಿಯು ಮರೆಯಲಾಗದ ಪರಿಣಾಮವನ್ನು ಬೀರಿತು; ಹೋರಾಟದ ಕೆಚ್ಚನ್ನು ಮತ್ತು ತ್ಯಾಗ ಭಾವವನ್ನು ಮತ್ತು ಒಡನಾಡಿ ಭಾವನೆಯನ್ನು ರೈತರಲ್ಲಿ ತುಂಬಿತು; ಸಂಘಟಿತ ವರ್ಗ ಹೋರಾಟವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಕಲಿಸಿತು.
ಉಕ್ಕೇರಿದ ಕಾರ್ಮಿಕ ವರ್ಗದ ಹೋರಾಟಗಳ ಅಲೆ-೧೯೪೬
ಎರಡನೇ ಮಹಾಯುದ್ಧ ದುಷ್ಪರಿಣಾಮಗಳ ಹೊರೆಯನ್ನು ದುಡಿಯುವ ಜನರ ಮೇಲೇ ಹೇರಲಾಯಿತು. ಈ ದಾಳಿಗಳಿಗೆ ಪ್ರತಿರೋಧವಾಗಿ ಕಾರ್ಮಿಕ ವರ್ಗವು ದೇಶಾದ್ಯಂತ ದೊಡ್ಡ ಹೋರಾಟದ ಅಲೆಯನ್ನೇ ಎಬ್ಬಿಸಿತು. ೧೯೪೬ರಲ್ಲಿ ಕಾರ್ಮಿಕ ವರ್ಗವು ಎಂತಹ ಪ್ರತಿರೋಧ ಒಡ್ಡಿತು
ಕಮ್ಯುನಿಸ್ಟರು ಮತ್ತು ರಿನ್ ಬಂಡಾಯ
1946ರ ಫೆಬ್ರವರಿ 18 ರಂದು ಬ್ರಿಟಿಶರ ಯುದ್ಧನೌಕೆ ಹೆಚ್.ಎಂ.ಐ.ಎಸ್.ತಳ್ವಾರ್‍ನ 1,100 ಭಾರತೀಯ ನೌಕಾ ಸಿಬ್ಬಂದಿಗಳು ಮುಷ್ಕರ ಮಾಡಿದರು ಮತ್ತು ಅವರ ಜತೆ ಬೊಂಬಾಯಿಯಲ್ಲಿದ್ದ ಭಾರತೀಯ ನೌಕಾದಳದ 5,500 ಮಂದಿ ಸೇರಿಕೊಂಡರು; ಇದು ಜನಾಂಗೀಯ
ಕಮ್ಯುನಿಸ್ಟರು ಮತ್ತು ರಾಷ್ಟ್ರೀಯತೆಯ ಪ್ರಶ್ನೆ
ಭಾರತದಲ್ಲಿ ವಿಭಿನ್ನ ರಾಷ್ಟ್ರೀಯತೆಗಳು ಇವೆ ಎಂಬುದನ್ನು ಒಪ್ಪಿಕೊಂಡಾಗ ಮಾತ್ರವೇ ಭಾರತದ ಸ್ವಾತಂತ್ರ್ಯದ ಕಲ್ಪನೆ ಸಂಪೂರ್ಣವಾಗುತ್ತದೆ ಮತ್ತು ಸ್ಪಷ್ಟವಾಗುತ್ತದೆ ಎಂಬ ಕಣ್ಣೋಟದಿಂದ ಕಮ್ಯುನಿಸ್ಟರು ಭಾರತದ ರಾಜಕೀಯ ಭವಿಷ್ಯವನ್ನು ವಿಶ್ಲೇಷಣೆ ಮಾಡುತ್ತಿದ್ದ ಸಮಯದಲ್ಲಿ ಜಿನ್ನಾ ಅವರ
ಬಂಗಾಳದ ಬರಗಾಲ: ಜನಸಾಮಾನ್ಯರು ಮತ್ತು ದೇಶದ ಸೇವೆಯಲ್ಲಿ ಕಮ್ಯುನಿಸ್ಟರು
ಬಂಗಾಳದ ಬರಗಾಲ ಕುರಿತು ಪಕ್ಷವು ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಪ್ರಚಾರಾಂದೋಲನ ಮತ್ತು ಪರಿಹಾರ ಕಾರ್ಯವು ಭಾರತೀಯ ರಾಜಕೀಯದ ಮೇಲೆ ಪರಿಣಾಮ ಬೀರಿತು. ಬರಗಾಲ, ಬೆಲೆ ಏರಿಕೆ ಮತ್ತು ಹೊಟ್ಟೆಗಿಲ್ಲದೇ ಸಾಯುವ ಸ್ಥಿತಿ
ಕಯ್ಯೂರು ಹುತಾತ್ಮರು: ಪ್ರಕಾಶಮಾನವಾಗಿ ಹೊಳೆಯುವ ತಾರೆಗಳು
ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ, ಬಡ ರೈತ ಕುಟುಂಬದಲ್ಲಿ ಹುಟ್ಟಿದ ನಾಲ್ವರು ಎಳೆ ವಯಸ್ಸಿನ ಕಮ್ಯುನಿಸ್ಟರು, ಮದತ್ತಿಲ್ ಅಪ್ಪು, ಕುಙಂಬು ನಾಯರ್, ಚಿರುಕುಂಡನ್ ಮತ್ತು ಅಬೂಬಕರ್ ಮಾರ್ಚ್ 29, 1943ರಂದು ಗಲ್ಲಿಗೇರಿದರು. ಸ್ವಾತಂತ್ರ್ಯಕ್ಕಾಗಿ
ಪಕ್ಷದ ಮೊದಲ ಮಹಾಧಿವೇಶನ -1943
ಸಮಾನ ಗುರಿ, ಸಮಾನ ಕಾರ್ಯಕ್ರಮ ಸಾಧಿಸುವ ಐಕ್ಯತೆ ಪಕ್ಷವನ್ನು ಸಾಮೂಹಿಕ ರಾಜಕೀಯ ಶಕ್ತಿಯಿಂದ ಸಾಮೂಹಿಕ ರಾಜಕೀಯ ಸಂಘಟನೆಯಾಗಿ ಮಾರ್ಪಾಟು ಮಾಡಲು ಮತ್ತು ಕೇವಲ ಲಕ್ಷಾಂತರ ದುಡಿಯುವ ಜನರ ಮೇಲೆ ಮಾತ್ರವಲ್ಲದೇ ಇಡೀ ಭಾರತದ
ಜನಸಂಗ್ರಾಮ ಮತ್ತು ಭಾರತ ಬಿಟ್ಟು ತೊಲಗಿ ಚಳುವಳಿ
ಬಂಗಾಲದ ೧೯೪೩ರ ಬರದ ಸಮಯದಲ್ಲಿ ಆಹಾರ ಮತ್ತು ಬಟ್ಟೆ ಹಂಚುತ್ತಿರುವ ಸಿಪಿಐ ಮಾರ್ಗದರ್ಶನದ ಜನರಕ್ಷಾ ಸಮಿತಿ ಸದಸ್ಯರು ಮತ್ತು ಕಳ್ಳದಾಸ್ತಾನುಗಳನ್ನು ಹೊರಗೆಳೆಯುತ್ತಿರುವ ವಿದ್ಯಾರ್ಥಿಗಳು ಜೂನ್ ೧೯೪೧ರಲ್ಲಿ ಸೋವಿಯತ್ ಯೂನಿಯನ್ನಿನ ಮೇಲೆ ಹಿಟ್ಲರ್ ಆಕ್ರಮಣ
ಸಾಮ್ರಾಜ್ಯಶಾಹಿ ವಿರೋಧಿ ಯುದ್ಧ
ಜಗತ್ತಿನ ಪ್ರತಿಗಾಮಿ ಶಕ್ತಿಗಳ ರಕ್ಷಕನಾಗಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ದುರ್ಬಲಗೊಳಿಸುವುದ್ಕಾಗಿ ಮತ್ತು ಆ ಮೂಲಕ ಜಾಗತಿಕ ಮಟ್ಟದಲ್ಲಿ ಕ್ರಾಂತಿಕಾರಿ ಶಕ್ತಿಗಳನ್ನು ಬಲಪಡಿಸುವ ಹಾಗೂ ತನ್ನ ವಿಮೋಚನೆಗಳಿಸುವ ಸಲುವಾಗಿ ಯಾವ ಷರತ್ತೂ ಇಲ್ಲದೇ ಯುದ್ಧವನ್ನು ಪ್ರತಿರೋಧಿಸುವುದು