ಮಾರ್ಕ್ಸ್‌ವಾದ-ಲೆನಿನ್‌ವಾದ ಸಿದ್ಧಾಂತ ಮಾತ್ರವೇ ಮತ್ತು ಕಮ್ಯುನಿಸ್ಟ್ ಪಕ್ಷದಂತಹ ಶಕ್ತಿ ಮಾತ್ರವೇ ಒಂದು ಸಮಸಮಾಜದ ಸ್ಥಾಪನೆಯತ್ತ ಹೋರಾಟವನ್ನು ಮುಂದೊಯ್ಯಲು ಸಾಧ್ಯ ಎನ್ನುವುದನ್ನು ಕಮ್ಯುನಿಸ್ಟ್ ಪಥಪ್ರದರ್ಶಕರು ತಮ್ಮ ಪ್ರಯೋಗಗಳ ಮೂಲಕ ಕಂಡುಕೊಂಡರು. ಅಂತಹ ಒಂದು ಸಮಾಜ
Tag: Communist Party Histrory
ಅಖಿಲ ಭಾರತ ಸಾಮೂಹಿಕ ಸಂಘಟನೆಗಳ ಸ್ಥಾಪನೆ
ಪುನರ್ ಸಂಘಟಿತ ಸಿಪಿಐ ಉದಯ ಮತ್ತು ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷದೊಂದಿಗಿನ ಐಕ್ಯ ಕಾರ್ಯಾಚರಣೆಯು ನಮ್ಮ ದೇಶದ ಸಮಾಜೋ-ರಾಜಕೀಯ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದೆ. ವಾರ್ಷಿಕ ಕಾಂಗ್ರೆಸ್ ಅಧಿವೇಶನದಲ್ಲಿನ ಅಧ್ಯಕ್ಷೀಯ ಭಾಷಣ ಹಾಗೂ
1936ರ ದತ್-ಬ್ರಾಡ್ಲಿ ಪ್ರಬಂಧ
1936ರಲ್ಲಿ ಗ್ರೇಟ್ ಬ್ರಿಟನ್ ಕಮ್ಯುನಿಸ್ಟ್ ಪಕ್ಷ(ಸಿಪಿಜಿಬಿ)ದ ರಜನಿ ಪಾಮೆ ದತ್ ಮತ್ತು ಬೆನ್ ಬ್ರಾಡ್ಲಿಯವರು ಭಾರತದಲ್ಲಿನ ಸಾಮ್ರಾಜ್ಯಶಾಹಿ ವಿರೋಧಿ ಜನತಾ ರಂಗಕ್ಕಾಗಿ ಪ್ರಕಟಿಸಿದ ಪ್ರಬಂಧವು ಭಾರತದ ಕಮ್ಯುನಿಸ್ಟ್ ಚಳುವಳಿಯ ಮೇಲೆ ಅಗಾಧ ಪ್ರಭಾವ
ಕೆಲವು ಸೈದ್ಧಾಂತಿಕ ಪ್ರಶ್ನೆಗಳ ಪರಿಹಾರಕ್ಕಾಗಿ ಪ್ರಯತ್ನ 1928-1935
ವಸಾಹತುಶಾಹಿ ಆಳ್ವಿಕೆಗೆ ಒಳಗಾಗಿದ್ದ ದೇಶಗಳಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿಯಲ್ಲಿ ಬಂಡವಾಳಶಾಹಿಗಳ ಪಾತ್ರದ ಪ್ರಶ್ನೆಯನ್ನು ಕುರಿತಂತೆ ಕಮ್ಯುನಿಸ್ಟರ ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಆರನೇ ಮತ್ತು ಏಳನೇ ಮಹಾಧಿವೇಶನಗಳ ನಡುವೆ ಬಹಳಷ್ಟು ಚರ್ಚೆಗಳು ನಡೆದವು. ಇವುಗಳ ಅನುಷ್ಠಾನದಲ್ಲಿ
ಅಖಿಲ ಭಾರತ ಕೇಂದ್ರದ ರಚನೆ
1920ರಲ್ಲೇ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯಾಗಿದ್ದಾಗ್ಯೂ, ಆ ಇಡೀ ದಶಕದ ಉದ್ದಕ್ಕೂ, ನಿರಂತರವಾದ ಒಂದು ಕೇಂದ್ರ ನಾಯಕತ್ವವಿಲ್ಲದೇ ಅದು ತನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿತ್ತು. ವಿವಿಧ ಕಮ್ಯುನಿಸ್ಟ್ ಗುಂಪುಗಳಾಗಿ ಹಲವರು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾಗ್ಯೂ,
ಕರಡು ಕಾರ್ಯಾಚರಣೆಯ ವೇದಿಕೆ–1931
ಮೀರತ್ ವಿಚಾರಣೆ ನಡೆಯುತ್ತಿರುವಾಗಲೇ ಮತ್ತು ಮೀರತ್ ವಿಚಾರಣೆಯ ಆರೋಪಿಗಳು ತಮ್ಮ ಸಾರ್ವತ್ರಿಕ ಹೇಳಿಕೆಯನ್ನು ಬಿಡುಗಡೆ ಮಾಡುವ ಮುಂಚೆಯೇ, ಭಾರತ ಕಮ್ಯುನಿಸ್ಟ್ ಪಕ್ಷವು ತನ್ನ ಕರಡು ಕಾರ್ಯಾಚರಣೆಯ ವೇದಿಕೆಯನ್ನು ಪ್ರಕಟಿಸಿತ್ತು. ಈ ಕರಡಿನ ಪ್ರತಿಗಳನ್ನು
ಒಬ್ಬ ಕಮ್ಯುನಿಸ್ಟ್ ಪಥ ಪ್ರದರ್ಶಕ ಕಾಕಾ ಬಾಬು ಅಥವ ಮುಜಾಫರ್ ಅಹಮದ್
ಒಂದು ಶತಮಾನದ ಹಿಂದೆ, ರಾಷ್ಟ್ರೀಯ ಚಳುವಳಿಯ ಮಹತ್ವಾಕಾಂಕ್ಷೆಯು ಹಿಂದೂ ಪುನುರುಜ್ಜೀವನದ ರೂಪದಲ್ಲಿ ವ್ಯಕ್ತವಾಗುತ್ತಿದ್ದ ಅಂಶವು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಚಳುವಳಿಯ ಭಾಗವಾಗುವುದಕ್ಕೆ ದೊಡ್ಡ ಅಡಚಣೆಯಾಗಿದ್ದ ಪರಿಸ್ಥಿತಿಯಲ್ಲಿ ಧರ್ಮನಿರಪೇಕ್ಷತೆಯ ಮಾತು ನಿಷಿದ್ಧವಷ್ಟೇ ಅಲ್ಲ,
ಭಾರತದಲ್ಲಿ ಕ್ರಾಂತಿಯ ಸಂಭವ ಇದೆ-ಇಂದಲ್ಲದಿದ್ದರೆ ನಾಳೆ… ಅದು ಅನಿವಾರ್ಯವಾಗಲಿದೆ
ಬ್ರಿಟಿಶ್ ನಾಯಾಲಯದ ಮುಂದೆ ಮೀರತ್ ಪಿತೂರಿ ಪ್ರಕರಣದ ಆರೋಪಿಗಳ ಹೇಳಿಕೆ ಮಾರ್ಚ್ ೨೦, ೧೯೨೯ರಂದು ದೇಶದ ವಿವಿಧ ಭಾಗಗಳಲ್ಲಿ ೩೧ ಕಾರ್ಮಿಕ, ರೈತ ಮತ್ತು ಯುವಜನ ಮತ್ತು ಎಲ್ಲ ಪ್ರಮುಖ ಕಮ್ಯುನಿಸ್ಟ್ ಮುಖಂಡರನ್ನು
ಕಟಕಟೆಯಿಂದಲೇ ಸಾಮ್ರಾಜ್ಯಶಾಹಿಗಳಿಗೆ ಸವಾಲೆಸೆದ ಮೀರತ್ ಪಿತೂರಿ ಪ್ರಕರಣ
ಈ ಮೊಕದ್ದಮೆಯ ವಿಚಾರಣೆ ಜಗತ್ತಿನಾದ್ಯಂತ ವ್ಯಾಪಕ ಪ್ರಚಾರ ಪಡೆಯಿತು ಮತ್ತು ಕಾರ್ಮಿಕ ವರ್ಗದ ಸೌಹಾರ್ದತೆಯನ್ನು ಪ್ರೇರೇಪಿಸಿತು. ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯವು ಬಂಧನವನ್ನು ಖಂಡಿಸಿತು ಮತ್ತು ಬ್ರಿಟಿಷ್ ಕಾರ್ಮಿಕರು ಹಾಗೂ ಕಮ್ಯುನಿಸ್ಟರು ಒಂದು ದೃಢ ಸೌಹಾರ್ದ
ಕಾರ್ಮಿಕರ ಮತ್ತು ರೈತರ ಪಕ್ಷ ಸ್ಥಾಪನೆ
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಸಾಧಿಸಲು ಕಾರ್ಮಿಕ ವರ್ಗ, ರೈತರು ಮತ್ತು ಪುಟ್ಟ ಬಂಡವಾಳಶಾಹಿಗಳ ಐಕ್ಯರಂಗದ ಸಂಘಟನಾ ರೂಪ ಎಂದು ಭಾವಿಸಲಾಗಿದ್ದ ವರ್ಕರ್ಸ್ ಅಂಡ್ ಪೆಸಂಟ್ಸ್ ಪಾರ್ಟಿ(ಡಬ್ಲ್ಯುಪಿಪಿ-ರೈತರು ಮತ್ತು ಕಾರ್ಮಿಕರ ಪಕ್ಷ) ಕಲ್ಕತಾ, ಮುಂಬೈ