ಪ್ರಬೀರ್ ಪುರಕಾಯಸ್ಥ ಮೇಘನಾದ ಸಾಹಾ, ಸಾಹಿಬ್ ಸಿಂಘ್ ಸೂಕಿ, ಸೈಯ್ಯದ್ ಹುಸ್ಸೇನ್ ಜಾಹೀರ್ ಭಾರತದ ವಿಜ್ಞಾನದ ಕತೆ ದೇಶದ ಔದ್ಯಮೀಕರಣ ಸಾಧಿಸಲು ನೆಹರು ಮತ್ತು ವೈಜ್ಞಾನಿಕ ಸಂಸ್ಥೆಗಳನ್ನು ಕಟ್ಟುವುದರ ಸುತ್ತ ಕಟ್ಟಲಾಗಿದೆ. ಆದರೆ
Tag: Communist100
ಭಾರತದ ಕಮ್ಯೂನಿಸ್ಟ್ ಚಳುವಳಿಯ ನೂರು ವರ್ಷಗಳು
ಪ್ರೊ. ಪ್ರಭಾತ್ ಪಟ್ನಾಯಕ್ ಸಮಾಜದ ಪ್ರಚಲಿತ ಸ್ಥಿತಿ-ಗತಿಗಳ ಸಂದರ್ಭದಲ್ಲಿ ಬಂಡವಾಳಶಾಹಿ ವರ್ಗದ ಮತ್ತು ರೈತಾಪಿಗಳ ಬೇರೆ ಬೇರೆ ವಿಭಾಗಗಳೊಂದಿಗೆ ಮತ್ತು ಶ್ರಮಿಕ ವರ್ಗವು (proletariat) ಹೊಂದಿರುವ ಸಂಬಂಧಗಳ ಒಂದು ಸೈದ್ಧಾಂತಿಕ ವಿಶ್ಲೇಳಣೆ ಮತ್ತು
ಮಹಿಳಾ ವಿಮೋಚನೆಯ ಹೋರಾಟದ ನೂರು ವರ್ಷಗಳು
ಬೃಂದಾ ಕಾರಟ್ ಸ್ವಾತಂತ್ರ್ಯ ಹೋರಾಟದೊಳಗೆ ಮಹಿಳಾ ಸಮಾನತೆಗಾಗಿ ಹೋರಾಟಕ್ಕಿರುವ ಮೂರು ಕಠಿಣ ಸಮಸ್ಯೆಗಳಿಗೆ ಕಮ್ಯುನಿಷ್ಟರು ಹೊಸ ದೃಷ್ಟಿಕೋನವನ್ನು ತಂದರು. ಮೊದಲನೆಯದು: ಕಾರ್ಮಿಕ ವರ್ಗದ ಸದಸ್ಯರಾಗಿ ಮಹಿಳೆಯರ ಮೇಲಿನ ಶೋಷಣೆ ಮತ್ತು ಉಳಿಗಮಾನ್ಯ ಪದ್ಧತಿ
ಕಾರ್ಮಿಕ ವರ್ಗದ ಚಳವಳಿಯ ಸಂಘಟನೆಯಲ್ಲಿ ಕಮ್ಯುನಿಸ್ಟರು
ಕೆ. ಹೇಮಲತಾ ನಮ್ಮ ದೇಶದಲ್ಲಿನ ಕಮ್ಯುನಿಸ್ಟ್ ಚಳವಳಿ ಮತ್ತು ಸಂಘಟಿತ ಟ್ರೇಡ್ ಯೂನಿಯನ್ ಚಳವಳಿ ಎರಡೂ ಅವುಗಳ ರಚನೆಯ ಶತಮಾನೋತ್ಸವವನ್ನು ಆಚರಿಸುತ್ತಿರುವುದು ಕಾಕತಾಳೀಯವಲ್ಲ. ಈ ಎರಡೂ ಘಟನೆಗಳು 1917ರಲ್ಲಿ ಕಾರ್ಮಿಕ ವರ್ಗದ ನಾಯಕತ್ವದಲ್ಲಿ
ಜಾತ್ಯತೀತ ಪ್ರಜಾಪ್ರಭುತ್ವದ ದೃಢಚಿತ್ತದ ರಕ್ಷಕರು
ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಯ ಸಾಂವಿಧಾನಿಕ ಖಾತ್ರಿಯನ್ನು ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವಿಲ್ಲದೆ ಸ್ಥಾಪಿಸಲು ಸಾಧ್ಯವಿಲ್ಲ. ಕಮ್ಯುನಿಸ್ಟರು, ಹಿಂದೆಯೂ ಭಾರತದಲ್ಲಿ ಇಂತಹ ಒಂದು ಜಾತ್ಯತೀತ ಪ್ರಜಾಪ್ರಭುತ್ವವನ್ನು ಅತ್ಯಂತ ದೃಢಚಿತ್ತದಿಂದ ಎತ್ತಿ ಹಿಡಿದಿದ್ದಾರೆ ಮತ್ತು
ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರವನ್ನು ನೆನೆಯುತ್ತಾ……
ನೀಲೋತ್ಪಲ ಬಸು ತಾಷ್ಕೆಂಟ್ ನಲ್ಲಿ ಅಕ್ಟೋಬರ್ 17, 1920 ರಂದು ಅಸ್ತಿತ್ವಕ್ಕೆ ಬಂದ ಭಾರತೀಯ ಕಮ್ಯುನಿಸ್ಟ್ ಪಕ್ಷದ 100ನೇ ವರ್ಷಾಚರಣೆಯು ಮುಗಿಯುತ್ತಿದೆ. ಆದರೆ ಭಾರತವನ್ನು ಒಂದು ಪ್ರಜಾಸತ್ತಾತ್ಮಕ, ಧರ್ಮ ನಿರಪೇಕ್ಷ ಜನತಾ ಗಣತಂತ್ರವಾಗಿ
ಕಮ್ಯುನಿಸ್ಟರು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಟ
ಕಾರ್ಷಿಕ ಸುಧಾರಣೆಗಳಿಗಾಗಿ, ಭಾರತೀಯ ಪ್ರಭುತ್ವದ ಸಂರಚನೆಯನ್ನು ಹೆಚ್ಚು ಒಕ್ಕೂಟದ ಹಾದಿಯಲ್ಲಿ ಮರುರೂಪಿಸಲು ಮಾಡಿದ ಹೋರಾಟ ಮತ್ತು ಆಳುವ ವರ್ಗಗಳ ದಮನದ ಎದುರು ಪ್ರಜಾಪ್ರಭುತ್ವವನ್ನು ಗಾಢವಾಗಿಸಲು ನಿರಂತರವಾಗಿ ಶ್ರಮಿಸಿರುವುದು – ಕಮ್ಯುನಿಸ್ಟ್ ಚಳುವಳಿಯ ಈ
ಭಾರತದ ಕಮ್ಯುನಿಸ್ಟ್ ಚಳುವಳಿಗೆ ನೂರು ವರ್ಷ
ಭಾರತದ ಕಮ್ಯುನಿಸ್ಟ್ ಚಳುವಳಿಯ ನೂರು ವರ್ಷಗಳ ರೋಚಕ ಇತಿಹಾಸದ ಸ್ಥೂಲ ನೋಟ. ಎರಡು ಭಾಗಗಳಲ್ಲಿ. ಇಲ್ಲಿ ದೇಶದ ಸ್ವಾತಂತ್ರ್ಯಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರದ ಬಗೆಗಿನ ಮೊದಲ ಭಾಗವಿದೆ. ಎರಡನೆಯ ಭಾಗ ಮುಂದಿನ ವಾರ.
ಆರನೇ ಮಹಾಧಿವೇಶನ-ಕೊನೆಯ ಐಕ್ಯ ಮಹಾಧಿವೇಶನ
ಐದನೇ ಮಹಾಧಿವೇಶನ ಮತ್ತು ಆರನೇ ಮಹಾಧಿವೇಶನದ ನಡುವಿನ ಮಧ್ಯಂತರ ಅವಧಿಯು ದೇಶದ ರಾಜಕೀಯ ಜೀವನದ ಹಾಗೂ ಕಮ್ಯುನಿಸ್ಟ್ ಪಕ್ಷದ ಒಳಗಡೆಯ ಅನೇಕ ಮಹತ್ವಪೂರ್ಣ ಬೆಳವಣಿಗೆಗಳನ್ನು ಕಂಡಿತು. ಅಮೃತಸರ್ ಮಹಾಧಿವೇಶನದ ನಂತರ ಭಾರತದ ರಾಜಕೀಯ
ಕಾರ್ಮಿಕ ಸಂಘಗಳಲ್ಲಿ ಪಕ್ಷದ ಕೆಲಸ ಕುರಿತು 1952 ರ ಸಮಾವೇಶ
ಕಮ್ಯುನಿಸ್ಟ್ ಪಕ್ಷವು ಸ್ಥಾಪನೆಯಾದ ನಂತರ ಮೊಟ್ಟಮೊದಲ ಬಾರಿಗೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತ ನಂತರ, ಕಾರ್ಮಿಕ ರಂಗದಲ್ಲಿ(ಮುಖ್ಯವಾಗಿ ಎಐಟಿಯುಸಿ, ಮತ್ತು ಇತರ ಕಾರ್ಮಿಕ ಸಂಘಗಳಲ್ಲಿ ಕೂಡ) ಕೆಲಸ ಮಾಡುತ್ತಿದ್ದ ಪಕ್ಷದ ಕಾರ್ಯಕರ್ತರ ಒಂದು